ತಲಕಾಡಿನ ನದಿ ತೀರದಲ್ಲಿ ಪೊಲೀಸರಿಗೆ ಯೋಗ ಶಿಬಿರ..
ಸೂರ್ಯ ನಮಸ್ಕಾರ ಸೇರಿ ಹಲವು ಯೋಗ ಪ್ರಕಾರಗಳನ್ನು ಮಾಡಿದ ಪೊಲೀಸರು ಆರೋಗ್ಯದ ಬಗ್ಗೆ ಗಮನಹರಿಸಿದರು.
ಮೈಸೂರು: ರಾತ್ರಿ ಹಗಲೆನ್ನದೇ ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರಿಗೆ ಟಿ. ನರಸೀಪುರ ತಾಲೂಕಿನ ತಲಕಾಡಿನ ನದಿ ತೀರದಲ್ಲಿ ಯೋಗ ಶಿಬಿರ ಆಯೋಜಿಸಲಾಗಿತ್ತು.
ಸೂರ್ಯ ನಮಸ್ಕಾರ ಸೇರಿ ಹಲವು ಯೋಗ ಪ್ರಕಾರಗಳನ್ನು ಮಾಡಿದ ಪೊಲೀಸರು ಆರೋಗ್ಯದ ಬಗ್ಗೆ ಗಮನಹರಿಸಿದರು. ಯೋಗ ಶಿಬಿರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲೆಯ ಪೊಲೀಸ್ ಸಿಬ್ಬಂದಿ ಭಾಗಿಯಾಗಿದ್ದರು.
ಬೇಸಿಗೆಯಲ್ಲಿ ಬೆವರುವ ಮುನ್ನ ಈ ಅಂಶಗಳು ನೆನಪಿರಲಿ.. ನಿಮ್ಮ ಆಹಾರ ಪದ್ಧತಿ ಕೊಂಚ ಬದಲಾಗಲಿ
Published On - 1:28 pm, Sun, 24 January 21