ಸ್ನಾನಕ್ಕೆಂದು ಬೇಗೂರು ಕೆರೆಗೆ ಹೋದ ಯುವಕ ಮರಳಿ ಬರಲೇ ಇಲ್ಲ..
ಬೆಂಗಳೂರು: ಸ್ನಾನಕ್ಕೆಂದು ಬೇಗೂರು ಕೆರೆಗೆ ಹೋದ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಇಂದು ಬೆಳಗ್ಗೆ ನಡೆದಿದೆ. 19 ವರ್ಷದ ಯುವಕ ಯಾಕೂಬ್ ಮೃತ ದುರ್ದೈವಿ. ಬೇಗೂರು ಕೆರೆಗೆ ಸ್ನಾನಕ್ಕೆ ಹೋಗಿದ್ದ ಯುವಕನಿಗೆ ಈಜು ಬಾರದೇ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ಕೆರೆ ಸುತ್ತಮುತ್ತ ಯಾವುದೇ ತಡೆಗೋಡೆ ಇಲ್ಲದಿರುವುದೇ ಈ ಘಟನೆಗೆ ಕಾರಣ ಅಂತಾ ಸ್ಥಳೀಯರು ಆರೋಪ ಮಾಡಿದ್ದಾರೆ. ಸದ್ಯ ಮೃತದೇಹವನ್ನ ಹೊರತೆಗೆಯಲಾಗಿದೆ.

ಬೆಂಗಳೂರು: ಸ್ನಾನಕ್ಕೆಂದು ಬೇಗೂರು ಕೆರೆಗೆ ಹೋದ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಇಂದು ಬೆಳಗ್ಗೆ ನಡೆದಿದೆ. 19 ವರ್ಷದ ಯುವಕ ಯಾಕೂಬ್ ಮೃತ ದುರ್ದೈವಿ. ಬೇಗೂರು ಕೆರೆಗೆ ಸ್ನಾನಕ್ಕೆ ಹೋಗಿದ್ದ ಯುವಕನಿಗೆ ಈಜು ಬಾರದೇ ನೀರಿನಲ್ಲಿ ಮುಳುಗಿದ್ದಾನೆ ಎಂದು ತಿಳಿದುಬಂದಿದೆ.
ಆದರೆ, ಕೆರೆ ಸುತ್ತಮುತ್ತ ಯಾವುದೇ ತಡೆಗೋಡೆ ಇಲ್ಲದಿರುವುದೇ ಈ ಘಟನೆಗೆ ಕಾರಣ ಅಂತಾ ಸ್ಥಳೀಯರು ಆರೋಪ ಮಾಡಿದ್ದಾರೆ. ಸದ್ಯ ಮೃತದೇಹವನ್ನ ಹೊರತೆಗೆಯಲಾಗಿದೆ.

Published On - 2:27 pm, Mon, 10 August 20



