Sign In

By signing in or creating an account, you agree with Associated Broadcasting Company's Terms & Conditions and Privacy Policy.

Makeup Kit: ಮೇಕ್​ಅಪ್ ಕಿಟ್‌ನಲ್ಲಿರುವ ಈ 5 ವಸ್ತುಗಳು ನಿಮ್ಮ ಚರ್ಮಕ್ಕೆ ಅಪಾಯವನ್ನುಂಟುಮಾಡಬಹುದು

ನೀವು ಮೇಕ್​ಅಪ್​ಗಾಗಿ ಬಳಕೆ ಮಾಡುವ ವಸ್ತುಗಳೇ, ನಿಮ್ಮ ಚರ್ಮದ ಅಂದವನ್ನು ಹಾಳುಮಾಡಬಹುದು. ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು, ಮೇಕ್ಅಪ್ ಅನ್ನು ಮುಖದಿಂದ ತೆಗೆದುಹಾಕುವುದು ಮುಖ್ಯ.

Makeup Kit: ಮೇಕ್​ಅಪ್ ಕಿಟ್‌ನಲ್ಲಿರುವ ಈ 5 ವಸ್ತುಗಳು ನಿಮ್ಮ ಚರ್ಮಕ್ಕೆ ಅಪಾಯವನ್ನುಂಟುಮಾಡಬಹುದು
Makeup Kit
Follow us
TV9 Web
| Updated By: ನಯನಾ ರಾಜೀವ್

Updated on:Oct 12, 2022 | 2:26 PM

ನೀವು ಮೇಕ್​ಅಪ್​ಗಾಗಿ ಬಳಕೆ ಮಾಡುವ ವಸ್ತುಗಳೇ, ನಿಮ್ಮ ಚರ್ಮದ ಅಂದವನ್ನು ಹಾಳುಮಾಡಬಹುದು. ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿಡಲು, ಮೇಕ್ಅಪ್ ಅನ್ನು ಮುಖದಿಂದ ತೆಗೆದುಹಾಕುವುದು ಮುಖ್ಯ. ಚರ್ಮದ ಸಮಸ್ಯೆಗಳನ್ನು ತಪ್ಪಿಸಲು ನಿಮ್ಮ ಮೇಕ್​ಅಪ್ ಕಿಟ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಹಳೆಯ ಲಿಪ್‌ಸ್ಟಿಕ್‌ಗಳು: ನಮ್ಮ ನೆಚ್ಚಿನ ಬಣ್ಣದ ಲಿಪ್‌ಸ್ಟಿಕ್ ಅನ್ನು ನಾವು ಪದೇ ಪದೇ ಬಳಸುತ್ತೇವೆ.

ಕೆಲವೊಂದು ಲಿಪ್​ಸ್ಟಿಕ್​ಗಳನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುತ್ತೇವೆ. ಹಾಗೂ ಅದು ಖಾಲಿಯಾಗುವವರೆಗೆ ಬಳಕೆ ಮಾಡುತ್ತೇವೆ. ಆದರೆ ಲಿಪ್​ಸ್ಟಿಕ್​ ಅನ್ನು ಖಾಲಿಯಾಗುವವರೆಗೆ ಬಳಸುವುದಲ್ಲ, ಅದರ ಎಕ್ಸ್​ಪೈರಿ ಡೇಟ್​ ಅನ್ನು ನೋಡಲೇಬೇಕು. ಎಕ್ಸ್​ಪೈರಯ ದಿನಾಂಕ ಮುಗಿದ ಬಳಿಕ ಲಿಪ್​ಸ್ಟಿಕ್ ನೋಡಲು ಹೊಸತಾಗಿದ್ದರೂ ಬಳಕೆ ಮಾಡಬೇಡಿ.

ಡ್ರೈ ಮಸ್ಕರಾ: ಮಸ್ಕರಾ ಅಪರೂಪವಾಗಿ ಬಳಸಲಾಗುವ ವಸ್ತುವಾಗಿದೆ. ನೀವು ಇದನ್ನು ಪ್ರತಿದಿನ ಬಳಸುತ್ತಿದ್ದರೂ ಸಹ, ಅದು ಒಣಗುತ್ತದೆ. ಆದ್ದರಿಂದ ನಿಮ್ಮ ಮಸ್ಕರಾ ಒಣಗಿದ್ದರೆ ಅದನ್ನು ಬಳಸಬೇಡಿ.

ಹಳೆಯ ಬ್ರಷ್‌ಗಳು: ನಮ್ಮ ಹಳೆಯ ಬ್ರಷ್‌ಗಳನ್ನು ನಾವು ತುಂಬಾ ಇಷ್ಟಪಡುತ್ತೇವೆ ಏಕೆಂದರೆ ಮುಖಕ್ಕೆ ಮೇಕ್​ಅಪ್ ಹೊಂದಿಕೊಳ್ಳುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

ಬ್ಯೂಟಿ ಬ್ಲೆಂಡರ್: ಬ್ಯೂಟಿ ಬ್ಲೆಂಡರ್‌ಗಳು ಮೇಕ್ಅಪ್ ಅನ್ನು ಮಿಶ್ರಣ ಮಾಡಲು ಸಹಾಯ ಮಾಡುತ್ತದೆ. ಅವರ ಸಹಾಯದಿಂದ, ಮೇಕ್ಅಪ್ ಚರ್ಮಕ್ಕೆ ಬೆರೆಯುತ್ತದೆ ಮತ್ತು ಸಮನಾದ ಟೋನ್ ನೀಡುತ್ತದೆ.

ಆದರೆ ನಿಮ್ಮ ಬ್ಲೆಂಡರ್ ತುಂಬಾ ಹಳೆಯದಾಗಿದ್ದರೆ ಮತ್ತು ಅದು ಹಳೆಯ ಮೇಕ್ಅಪ್‌ನಿಂದ ಮುಚ್ಚಿಹೋಗಿದ್ದರೆ, ಇಂದೇ ಅದನ್ನು ನಿಮ್ಮ ಕಿಟ್‌ನಿಂದ ತೆಗೆದುಹಾಕಿ. ಹಳೆಯ ಮೇಕ್ಅಪ್ ಶುಷ್ಕವಾಗಿರುತ್ತದೆ, ನಿಮ್ಮ ಚರ್ಮಕ್ಕೆ ಹಾನಿಕಾರಕವಾಗಿದೆ.

ಸ್ಕಿನ್ ವೈಟ್ನಿಂಗ್ ಕ್ರೀಮ್‌ಗಳು: ನಾವು ನಮ್ಮ ಜೀವನದಲ್ಲಿ ಒಂದು ಹಂತದಲ್ಲಿ ಬಿಳಿಮಾಡುವ ಕ್ರೀಮ್‌ಗಳನ್ನು ಬಳಸಿರುತ್ತೇವೆ. ಆದರೆ ಅವುಗಳಲ್ಲಿ ಹೆಚ್ಚಿನ ರಾಸಾಯನಿಕಗಳು ಇರುತ್ತವೆ. ಇದು ತ್ವಚೆಗೆ ಒಳ್ಳೆಯದಲ್ಲ, ಬದಲಾಗಿ, ಇದು ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ. ಆದ್ದರಿಂದ, ನೀವು ಚರ್ಮವನ್ನು ಬಿಳಿಯಾಗಿಸುವ ಕ್ರೀಮ್‌ಗಳನ್ನು ಬಳಸುತ್ತಿದ್ದರೆ, ಇಂದೇ ಬಿಸಾಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Wed, 12 October 22

ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ