Artificial Eggs: ಮಾರುಕಟ್ಟೆಯಲ್ಲಿ ನಕಲಿ ಮೊಟ್ಟೆಯನ್ನು ಪತ್ತೆ ಹಚ್ಚುವುದು ಹೇಗೆ? ಅದರಿಂದ ಆರೋಗ್ಯದ ಮೇಲಾಗುವ ತೊಂದರೆಗಳೇನು?

ಮಾರುಕಟ್ಟೆಯಲ್ಲಿ ಸಿಗುವ ನಕಲಿ ಮೊಟ್ಟೆಗಳು ಆರೋಗ್ಯವನ್ನು ಹೇಗೆ ಹದಗೆಡಿಸುತ್ತವೆ, ಹಾಗೂ ಪತ್ತೆ ಹಚ್ಚುವುದು ಹೇಗೆ? ಮೊಟ್ಟೆಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ.

Artificial Eggs: ಮಾರುಕಟ್ಟೆಯಲ್ಲಿ ನಕಲಿ ಮೊಟ್ಟೆಯನ್ನು ಪತ್ತೆ ಹಚ್ಚುವುದು ಹೇಗೆ? ಅದರಿಂದ ಆರೋಗ್ಯದ ಮೇಲಾಗುವ ತೊಂದರೆಗಳೇನು?
Eggs
Follow us
TV9 Web
| Updated By: ನಯನಾ ರಾಜೀವ್

Updated on: Nov 07, 2022 | 10:20 AM

ಮಾರುಕಟ್ಟೆಯಲ್ಲಿ ಸಿಗುವ ನಕಲಿ ಮೊಟ್ಟೆಗಳು ಆರೋಗ್ಯವನ್ನು ಹೇಗೆ ಹದಗೆಡಿಸುತ್ತವೆ, ಹಾಗೂ ಪತ್ತೆ ಹಚ್ಚುವುದು ಹೇಗೆ? ಮೊಟ್ಟೆಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ, ಅದಕ್ಕಾಗಿ ನಿತ್ಯ ಒಂದಾದರೂ ಮೊಟ್ಟೆಯನ್ನು ತಿನ್ನಲು ಜನರು ಇಷ್ಟಪಡುತ್ತಾರೆ.

ಮೊಟ್ಟೆಗಳಲ್ಲಿ ಪ್ರೋಟೀನ್​ಗಳು, ವಿಟಮಿನ್​ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ, ಆದರೆ ಈ ಮೊಟ್ಟೆಗಳು ನಕಲಿಯಾಗಿದ್ದರೆ ನೀವು ಅನಾರೋಗ್ಯಕ್ಕೆ ತುತ್ತಾಗುತ್ತೀರಿ.

ನಿಜವಾದ ಮೊಟ್ಟೆಗಳಂತೆ ಕಾಣುವ ನಕಲಿ ಮೊಟ್ಟೆಗಳು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಮಾರುಕಟ್ಟೆಯಿಂದ ಮೊಟ್ಟೆಗಳನ್ನು ಖರೀದಿಸುವಾಗ, ನಕಲಿ ಮತ್ತು ನಿಜವಾದ ಮೊಟ್ಟೆಗಳನ್ನು ಗುರುತಿಸುವುದು ಅವಶ್ಯಕ, ಇಲ್ಲದಿದ್ದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.

ನಕಲಿ ಮೊಟ್ಟೆಗಳಿಂದ ಆರೋಗ್ಯಕ್ಕೆ ಹಾನಿ ನಕಲಿ ಮೊಟ್ಟೆಗಳು ನರಮಂಡಲದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ರಾಸಾಯನಿಕಗಳಿಂದ ತಯಾರಿಸಿದ ಈ ಮೊಟ್ಟೆಗಳು

ಯಕೃತ್ತಿಗೂ ಹಾನಿಕಾರಕ ನಕಲಿ ಮೊಟ್ಟೆ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಇಂತಹ ಮೊಟ್ಟೆಗಳನ್ನು ತಿನ್ನುವುದರಿಂದ ಮೂತ್ರಪಿಂಡಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ನಕಲಿ ಮೊಟ್ಟೆಗಳು ರಕ್ತವನ್ನು ತಯಾರಿಸುವ ಸಾಮರ್ಥ್ಯದ ಮೇಲೂ ಪರಿಣಾಮ ಬೀರುತ್ತವೆ. ನಕಲಿ ಮೊಟ್ಟೆಗಳನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ರಕ್ತಹೀನತೆ ಉಂಟಾಗುತ್ತದೆ. ಇದು ರಕ್ತದೊತ್ತಡದ ಮೇಲೂ ಪರಿಣಾಮ ಬೀರುತ್ತದೆ.

ನಕಲಿ ಮೊಟ್ಟೆಗಳು ಹೇಗಿರುತ್ತವೆ? ನಕಲಿ ಮೊಟ್ಟೆಗಳು ನಿಜವಾದ ಮೊಟ್ಟೆಗಳಂತೆ ಕಾಣುತ್ತವೆ. ಈ ನಕಲಿ ಮೊಟ್ಟೆಗಳು ಚೀನಾದಿಂದ ದೇಶಕ್ಕೆ ಬರುತ್ತಿವೆ. ನಕಲಿ ಮೊಟ್ಟೆಗಳನ್ನು ಸಿಂಥೆಟಿಕ್ ಮತ್ತು ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ನಕಲಿ ಮೊಟ್ಟೆಗಳಿಂದ ದೂರವಿರಲು, ಅವುಗಳನ್ನು ಗುರುತಿಸುವುದು ಮುಖ್ಯ.

ನಕಲಿ ಅಥವಾ ನಿಜವಾದ ಮೊಟ್ಟೆ ಎಂದು ಗುರುತಿಸುವುದು ಹೇಗೆ? ಮಾರುಕಟ್ಟೆಯಿಂದ ನೇರವಾಗಿ ಮೊಟ್ಟೆಗಳನ್ನು ಖರೀದಿಸುವ ಮುನ್ನ ಅವುಗಳನ್ನು ಪರಿಶೀಲಿಸುವುದು ಅವಶ್ಯಕ. ಮೊದಲು ಮೊಟ್ಟೆಗಳನ್ನು ಒಡೆಯಲು ಪ್ರಯತ್ನಿಸಿ. ಮೊಟ್ಟೆಯ ಹಳದಿ ಮತ್ತು ಬಿಳಿ ಭಾಗವು ಚೆನ್ನಾಗಿ ಮಿಶ್ರಣವಾಗಿದ್ದರೆ, ಮೊಟ್ಟೆಯು ನಕಲಿಯಾಗಿದೆ ಎಂದರ್ಥ.

– ನಕಲಿ ಮೊಟ್ಟೆಯ ಬಿಳಿ ಭಾಗವು ನಿಜವಾದ ಮೊಟ್ಟೆಗಿಂತ ಹೆಚ್ಚು ಗಟ್ಟಿಯಾಗಿರುತ್ತದೆ, ಒತ್ತಿದರೆ ಮೊಟ್ಟೆಯು ಸುಲಭವಾಗಿ ಒಡೆಯದಿದ್ದರೆ, ಈ ಮೊಟ್ಟೆ ನಕಲಿ ಎಂದು ಹೇಳಬಹುದು.

ಸಿಂಥೆಟಿಕ್ ಮತ್ತು ಪ್ಲಾಸ್ಟಿಕ್‌ನಿಂದ ಮಾಡಿದ ಮೊಟ್ಟೆ ನೀರಿನಲ್ಲಿ ಮುಳುಗುವುದಿಲ್ಲ, ಆದರೆ ನಿಜವಾದ ಮೊಟ್ಟೆ ನೀರಿನಲ್ಲಿ ಮುಳುಗುತ್ತದೆ.

ಇರುವೆಗಳು ಮತ್ತು ನೊಣಗಳಂತಹ ಜೀವಿಗಳು ನಕಲಿ ಮೊಟ್ಟೆಗಳ ಮೇಲೆ ಕೂರುವುದಿಲ್ಲ, ಆದರೆ ನೊಣಗಳು ನಿಜವಾದ ಮೊಟ್ಟೆಗಳ ಮೇಲೆ ಕುಳಿತುಕೊಳ್ಳುತ್ತವೆ.

ಮೊಟ್ಟೆಗಳನ್ನು ತೆರೆದ ಸ್ಥಳದಲ್ಲಿ ಇರಿಸಿದಾಗ ನೊಣಗಳು ಕುಳಿತುಕೊಳ್ಳದಿದ್ದರೆ, ಈ ಮೊಟ್ಟೆ ನಕಲಿಯಾಗಿರಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ