ಬ್ಯೂಟಿಪುಲ್ ಮಹಿಳೆಯರು ಚಳಿಗಾಲದಲ್ಲಿ ಈ ಬಟ್ಟೆಗಳನ್ನು ಧರಿಸಿ! ಇನ್ನೂ ಅದ್ಭುತವಾಗಿ ಕಾಣಲು ಪಫರ್ ಜಾಕೆಟ್ ಉತ್ತಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 06, 2022 | 4:15 PM

ಪ್ಯಾಷನ್ ಎಂಬುದು ನಾವು ಹಾಕಿಕೊಳ್ಳುವ ಬಟ್ಟೆಯಿಂದ ನಿರ್ಧಾರ ಮಾಡುತ್ತೇವೆ. ಚಳಿಗಾಲದಲ್ಲಿ ಮಾಡುವ ಪ್ಯಾಷನ್ ಮಹಿಳೆಯರ ದೇಹಕ್ಕೆ ಆರೋಗ್ಯಕಾರ ಹಾಗೂ ಭದ್ರತೆಯಾಗಿರಬೇಕು ಎಂದು ಹೇಳುತ್ತಾರೆ ತಜ್ಱರು. ಅದಕ್ಕಾಗಿ ಯಾವೆಲ್ಲ ಬಟ್ಟೆಗಳನ್ನು ಧರಿಸಿದ್ದಾರೆ ನಮ್ಮ ದೇಹಕ್ಕೆ ಉತ್ತಮ ಎಂಬುದನ್ನು ನಾವು ಹೇಳುತ್ತೇವೆ. ನಮ್ಮ ದೇಹಕ್ಕೆ ಹೊಂದಿಕೊಳ್ಳವಂತೆ ಹಾಗೂ ಮಹಿಳೆಯರ  ತೆಳುವು ಚರ್ಮಕ್ಕೆ ಮತ್ತಷ್ಟು ರಕ್ಷಣೆಯನ್ನು ನೀಡುವ ಬಟ್ಟೆಗಳನ್ನು ನಾವು ಧರಿಸಬೇಕಾಗುತ್ತದೆ.

ಬ್ಯೂಟಿಪುಲ್ ಮಹಿಳೆಯರು ಚಳಿಗಾಲದಲ್ಲಿ ಈ ಬಟ್ಟೆಗಳನ್ನು ಧರಿಸಿ! ಇನ್ನೂ ಅದ್ಭುತವಾಗಿ ಕಾಣಲು ಪಫರ್ ಜಾಕೆಟ್ ಉತ್ತಮ
ಸಾಂದರ್ಭಿಕ ಚಿತ್ರ
Follow us on

ಪ್ಯಾಷನ್ ಜೀವನದಲ್ಲಿ ಎಲ್ಲವೂ ನ್ಯೂ ಆಗಿರಬೇಕು ಎನ್ನುವುದನ್ನು ಮಹಿಳೆಯರು ಬಯಸುತ್ತಾರೆ. ಆ ಕಾರಣಕ್ಕೆ  ಮಹಿಳೆಯರು ಪ್ರತಿಕಾಲದಲ್ಲೂ ಸುಂದರವಾಗಿರಲು ನೋಡಿಕೊಳ್ಳತ್ತಾರೆ .  ಋತುಕಾಲದಲ್ಲಿ ಮಹಿಳೆಯರ ದೇಹವು ಯಾವ ಬಟ್ಟೆಗೆ ಒಪ್ಪಿಕೊಳ್ಳತ್ತದೆ ಎಂಬುದನ್ನು  ನೋಡಿಕೊಳ್ಳಬೇಕು. ಆ ಪ್ರಕಾರವೇ  ಪ್ಯಾಷನ್ ಯುತವಾದ ಬಟ್ಟೆಗಳನ್ನು ಮಹಿಳೆಯರು ಹಾಕಿಕೊಳ್ಳಬೇಕು. ಚಳಿಗಾಲದಲ್ಲಿ, ಬೇಸಿಗೆ ಕಾಲದಲ್ಲಿ,  ಮಳೆಗಾಲದಲ್ಲಿ ಯಾವ ರೀತಿ ಪ್ಯಾಷನ್ ಬಟ್ಟೆಗಳನ್ನು ಹಾಕಿಕೊಂಡರೆ ನಮ್ಮ ಅಂದವಾಗಿ ಕಾಣುವಂತೆ ಮಾಡುತ್ತದೆ ಎಂದು ತಿಳಿದುಕೊಂಡು ಆ ಬಟ್ಟೆಯನ್ನು ಧರಿಸುವುದು ಉತ್ತಮ.  ಪ್ರಸ್ತುತ ಕಾಲದಲ್ಲಿ ಅಂದರೆ  ಚಳಿಗಾಲದಲ್ಲಿ ಬಟ್ಟೆ ಹೆಚ್ಚು ಬೇಕು ಮತ್ತು ಅದರಲ್ಲಿ ಮಹಿಳೆಯರು ಪ್ಯಾಷನ್ ಆಗಿ ಹೇಗೆ ಕಾಣಬೇಕು ಎಂಬುದನ್ನು  ನಾವು ತಿಳಿಸುತ್ತೇವೆ.  ಮಹಿಳೆಯರು ಧರಿಸುವ ಬಟ್ಟೆ ಮೊದಲು ನಮಗೆ ಸುಖ ನೀಡಬೇಕು ಜೊತೆಗೆ ಇತರರಿಗೆ ಆರ್ಕಷಣಿವಾಗಿರಬೇಕು. ಅದಕ್ಕಾಗಿ ಚಳಿಗಾಲದಲ್ಲಿ ಈ ಬಟ್ಟೆಗಳನ್ನು ಹಾಕಿಕೊಂಡರೇ ಇನ್ನೂ ಸೂಪರ್ ಆಗಿ ಕಾಣುತ್ತೇವೆ. ಅದರಲ್ಲೂ ಹ್ಯಾಂಗ್ ಮಹಿಳೆಯರು ಈ ಬಟ್ಟೆಯನ್ನು ಹಾಕಿಕೊಂಡ ತುಂಬಾ ಅದ್ಭುತವಾಗಿ ಕಾಣುತ್ತಾರೆ.

ಪ್ಯಾಷನ್ ಎಂಬುದು ನಾವು ಹಾಕಿಕೊಳ್ಳುವ ಬಟ್ಟೆಯಿಂದ ನಿರ್ಧಾರ ಮಾಡುತ್ತೇವೆ. ಚಳಿಗಾಲದಲ್ಲಿ ಮಾಡುವ ಪ್ಯಾಷನ್ ಮಹಿಳೆಯರ ದೇಹಕ್ಕೆ ಆರೋಗ್ಯಕಾರ ಹಾಗೂ ಭದ್ರತೆಯಾಗಿರಬೇಕು ಎಂದು ಹೇಳುತ್ತಾರೆ ತಜ್ಱರು. ಅದಕ್ಕಾಗಿ ಯಾವೆಲ್ಲ ಬಟ್ಟೆಗಳನ್ನು ಧರಿಸಿದ್ದಾರೆ ನಮ್ಮ ದೇಹಕ್ಕೆ ಉತ್ತಮ ಎಂಬುದನ್ನು ನಾವು ಹೇಳುತ್ತೇವೆ. ನಮ್ಮ ದೇಹಕ್ಕೆ ಹೊಂದಿಕೊಳ್ಳವಂತೆ ಹಾಗೂ ಮಹಿಳೆಯರ  ತೆಳುವು ಚರ್ಮಕ್ಕೆ ಮತ್ತಷ್ಟು ರಕ್ಷಣೆಯನ್ನು ನೀಡುವ ಬಟ್ಟೆಗಳನ್ನು ನಾವು ಧರಿಸಬೇಕಾಗುತ್ತದೆ.  ಮಹಿಳೆಯರ ದೇಹದಲ್ಲಿ  ಸಂವೇದನಾಶೀಲತೆಯುಳ್ಳ ಈ ಕಾಲದಲ್ಲಿ  ಹೆಚ್ಛಾಗಿರುವುದರಿಂದ ನಮ್ಮ ದೇಹದ ಮೇಲೆ ದಪ್ಪವಾಗಿರುವ ಬಟ್ಟೆಯನ್ನು ಧರಿಸುವುದು ಮುಖ್ಯವಾಗಿರುತ್ತಾದೆ.

ಉತ್ತಮವಾದ ಸ್ಕಾರ್ಫ್ ಧರಿಸಿ 

ಸ್ಕಾರ್ಫ್ ಗಳು ಮಹಿಳೆಯರ ದೇಹವನ್ನು ಇನ್ನಷ್ಟು ರಕ್ಷಣೆ ಮಾಡುತ್ತದೆ. ಯಾಕೆಂದರೆ ಮಹಿಳೆಯರು ಮುಖ ಮತ್ತು ದೇಹದ ಭಾಗಕ್ಕೆ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಣಕ್ಕೆ ಸ್ಕಾರ್ಫ್ ಗಳು ಹೆಚ್ಚು ಉಪಯುಕ್ತ ಎನ್ನಬಹುದು. ಚಳಿಗಾಲದಲ್ಲಿ ಉಣ್ಣೆಯ ಸ್ಕಾರ್ಫ್ ಗಳನ್ನು ಧರಿಸಿದ್ದಾರೆ ಹೆಚ್ಚು ಉಪಯುಕ್ತವಾಗಿರುತ್ತದೆ. ಮಹಿಳೆಯರ ದೇಹದ ಮೇಲೆ ಉಂಟಾಗುವ ಚರ್ಮದ ಸೆಳೆತ ಕಡಿಮೆಯಾಗುತ್ತದೆ. ಪಶ್ಮಿನಾ ಮತ್ತು ರೆಷ್ಮೆಯ ಬಟ್ಟೆಗಳನ್ನು ಧರಿಸಿದ್ದಾರೆ, ಹೆಚ್ಚು ಉಪಯುಕ್ತವಾಗಿರುತ್ತದೆ. ಚಳಿಗಾಲದಲ್ಲಿ ಇದು ಬೆಚ್ಚಗಾಗಲು ಮತ್ತು ಮಹಿಳೆಯರ ಮೇಲೆ ಚಳಿಯ ಪ್ರಭಾವವನ್ನು ತಪ್ಪಿಸುವ ಕಾರ್ಯವನ್ನು ಇದು ಮಾಡುತ್ತದೆ.

ಬಿಗಿಯಾದ ಉಡುಪುಗಳನ್ನು ಧರಿಸಿ 

ಚಳಿಗಾಲದಲ್ಲಿ ಮಹಿಳೆಯರ ಉಡುಪುಗಳು ಅದು ಪ್ಯಾಷನ್ ಆಗಿರಲು ಬಿಗಿಯಾದ ಬಟ್ಟೆಗಳನ್ನು ಹಾಕಿಕೊಂಡರೇ ಅದರಲ್ಲೂ ಅದು ಪ್ಯಾಷನ್ ಆಗಿರುವ ಬಟ್ಟೆಗಳನ್ನು ಹಾಕಿದಾಗ ನಮ್ಮ ದೇಹವನ್ನು ರಕ್ಷಣೆಮಾಡುತ್ತದೆ, ಜೊತೆಗೆ ಈ ಬಟ್ಟೆಗಳು ಪ್ಯಾಷನ್ ರೀತಿಯಲ್ಲಿ ಕಾಣಿಕೊಳ್ಳಬಹುದು. ಬಿಗಿಯಾದ ಉಡುಪುಗಳು ಚಳಿಗಾಲದಲ್ಲಿ ಮಾತ್ರ ಧರಿಸಬೇಕು ಏಕೆಂದರೆ ಈ  ಉಳಿದ ಕಾಲದಲ್ಲಿ ಬಿಗಿ ಉಡುಪುಗಳನ್ನು ಧರಿಸಿದ್ದಾರೆ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟು ಮಾಡಬಹುದು. ಬಿಗಿಯಾದ ಬಟ್ಟೆಗಳು ನಮ್ಮನ್ನು ಇನ್ನಷ್ಟು ಸುಂದರವಾಗಿ ಕಾಣಿಸಿಕೊಳ್ಳವಂತೆ ಮಾಡುತ್ತದೆ.

ಪಫರ್ ಜಾಕೆಟ್ ಧರಿಸಿ 

ಒಂದು ಸಮಯಕ್ಕೆ ಒಂದು ಜಾಕೆಟ್ ಗಳನ್ನು ಮಹಿಳೆಯರು ಕಾಣಬಹುದು, ಈ ಕಾಲಕ್ಕೆ ತಕ್ಕ ಹಾಗೆ ನಮ್ಮ ವೇಷವನ್ನು ಬದಲಾಯಿಸಿಕೊಳ್ಳಬೇಕು.  ಚಳಿಗಾಲದಲ್ಲಿ ನಾವು ಇನ್ನಷ್ಟು  ಸುಂದರವಾಗಿ ಕಾಣಲು ಮತ್ತು ನಮ್ಮ ದೇಹದ ರಕ್ಷಣೆಗಾಗಿ ಪಫರ್ ಜಾಕೆಟ್ ಧರಿಸಿದ್ದಾರೆ ಉತ್ತಮ ಮತ್ತು  ಸೂಪರ್ ಕ್ಯಾಪ್ ಆಗಿರುವ ಜಾಕೆಟ್ ಗಳನ್ನು ಮಹಿಳೆಯರು ಸುಂದರವಾಗಿ ಕಾಣಿಸಿಕೊಳ್ಳತ್ತಾರೆ.  ಮಹಿಳೆಯರು ದೇಹಕ್ಕೆ ಹೊಂದಿಕೊಳ್ಳವ ಜಾಕೆಟ್ ಗಳನ್ನು ಧರಿಸುವುದು ಉತ್ತಮ ಎನ್ನಬಹುದು.

ಬ್ಲ್ಯಾಂಕೆಟ್ ಡ್ರೆಸ್ಸಿಂಗ್

ಚಳಿಗಾಲದಲ್ಲಿ ನಾವು ಬ್ಲ್ಯಾಂಕೆಟ್ ಗಳನ್ನು ಧರಿಸಿವುದರಿಂದ ನಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬಹುದು. ಈ ಬಗ್ಗೆ ಬ್ಲ್ಯಾಂಕೆಟ್ ಗಳು ಮಹಿಳೆಯರನ್ನು ಮತ್ತಷ್ಟು ಬ್ಯೂಟಿಪುಲ್ ಆಗಿ ಕಾಣುವಂತೆ ಮಾಡುತ್ತದೆ. ಮಹಿಳೆಯರ ದೇಹದ ರಕ್ಷಣೆಯನ್ನು ಬ್ಲ್ಯಾಂಕೆಟ್ ಮಾಡುತ್ತದೆ. 2021ರಲ್ಲಿ ಕಾಣುಬಹುದಾಗಿದ್ದ ರೋರಿಂಗ್ ಟ್ರೆಂಡ್ 2022ರಲ್ಲಿ ಕಾಣಲು ಸಿಗುತ್ತಿರುವ ಸ್ಪಿಲ್ -ಓವರ್ ಬ್ಯಾಂಕೆಟ್ ಗಳು ಇನ್ನಷ್ಟು ಆರ್ಕಷಕವಾಗಿ ಕಾಣಿಸುವಂತೆ ಮಾಡುತ್ತದೆ.

ಬ್ಲೇಜರ್  ಧರಿಸುವುದು ಉತ್ತಮ 

ಚಳಿಗಾಲದಲ್ಲಿ ನಾವು ಬ್ಲೇಜರ್ ಗಳನ್ನು ಧರಿಸುವುದು ಉತ್ತಮವಾಗಿರುತ್ತದೆ.  ಮಹಿಳೆಯರನ್ನು ಮತ್ತಷ್ಟು ಬ್ಯೂಟಿಪುಲ್ ಆಗಿ ಕಾಣುವಂತೆ ಮಾಡುತ್ತದೆ, ಬ್ಲೇಜರ್ ಮಹಿಳೆಯರ ದೇಹದ ರಕ್ಷಣೆಯನ್ನು ಮಾಡುತ್ತದೆ. ಇದು ಪ್ಯಾಷನ್ ಆಗಿ ಕಾಣಲು ಇದಕ್ಕೆ ಚಿಕ್ಕ ಬಟ್ಟೆಗಳನ್ನು, ಬಿಗಿಯಾದ ಉಡುಪು, ಶೋಗಳನ್ನು ಹಾಕಿದ್ದಾರೆ ಅದ್ಭುತವಾಗಿ ಕಾಣುಬಹುದು. ಉಣ್ಣೆ, ಉಣ್ಣೆ ಮಿಶ್ರಣ ಇನ್ನೂ ಅದ್ಭುತ ಬ್ರಾಂಡ್ ಗಳನ್ನು ನ ನಿಮ್ಮನ್ನು ಮತ್ತಷ್ಟು ಅಂದವಾಗಿ ಕಾಣುವಂತೆ ಮಾಡುತ್ತದೆ.

Published On - 4:13 pm, Sun, 6 February 22