Health Care Tips : ಪದೇ ಪದೇ ಬಾಯಿ ಆಕಳಿಸುತ್ತೀರಾ? ಹೀಗೆ ಮಾಡಿ, ಆಕಳಿಕೆ ನಿಮ್ಮ ಹತ್ತಿರ ಸುಳಿಯುವುದಿಲ್ಲ

ಆಕಳಿಕೆ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಇಂತಹದ್ದೇ ಕಾರಣಬೇಕಿಲ್ಲ. ಆದರೆ ಹೆಚ್ಚಿನವರು ಆಕಳಿಕೆ ಬಂದರೆ ಯಾರೋ ನನ್ನ ಬಗ್ಗೆ ಮಾತಾಡ್ತಾ ಇದ್ದಾರೆ ಎಂದುಕೊಳ್ಳುತ್ತಾರೆ. ನಿದ್ದೆ ಸರಿಯಾಗದಿದ್ದಾಗ, ದೇಹಕ್ಕೆ ತುಂಬಾ ಆಯಾಸವಾದಾಗ, ಬೋರ್ ಎನಿಸಿದಾಗಲು ಬಾಯಿ ತೆರೆದು ಆಕಳಿಸುತ್ತೇವೆ. ಹಾಗಾದ್ರೆ ಅತಿಯಾಗಿ ಬಾಯಿ ಆಕಳಿಸುತ್ತಿದ್ದರೆ ಈ ಸರಳ ಸಲಹೆಗಳನ್ನು ಅನುಸರಿಸಿ ಪರಿಹಾರವನ್ನು ಕಂಡುಕೊಳ್ಳಬಹುದು.

Health Care Tips : ಪದೇ ಪದೇ ಬಾಯಿ ಆಕಳಿಸುತ್ತೀರಾ? ಹೀಗೆ ಮಾಡಿ, ಆಕಳಿಕೆ ನಿಮ್ಮ ಹತ್ತಿರ ಸುಳಿಯುವುದಿಲ್ಲ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 05, 2024 | 2:50 PM

ಯಾವುದೋ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ, ಟಿವಿ ನೋಡುತ್ತಿದ್ದಾಗ, ಪುಸ್ತಕ ಓದುತ್ತಿದ್ದಾಗ ಒಂದೇ ಸಮನೆ ಆಕಳಿಕೆಯು ಬರುತ್ತದೆ. ಒಬ್ಬರು ಆಕಳಿಸುವುದನ್ನು ನೋಡಿದರೆ ಸಾಕು ಆಕಳಿಕೆಯು ಬಂದು ಬಿಡುತ್ತದೆ. ಆದರೆ ಕೆಲವರಂತು ಸಾರ್ವಜನಿಕ ಸ್ಥಳಗಳಲ್ಲಿದ್ದಾಗ ಆಕಳಿಕೆಯನ್ನು ತಡೆಯುತ್ತಾರೆ. ಅದಲ್ಲದೇ, ಪದೇ ಪದೇ ಬಾಯಿ ತೆರೆದು ಆಕಳಿಸುವುದರಿಂದ ಮುಜುಗರ ಆಗುವುದೇ ಹೆಚ್ಚು.

* ತಂಪು ಪಾನೀಯ ಕುಡಿಯಿರಿ : ತಂಪು ಪಾನೀಯ ಅಥವಾ ಹಣ್ಣಿನ ರಸವನ್ನು ಕುದಿಯುವುದರಿಂದ ದೇಹಕ್ಕೆ ಆಗಿರುವ ಸುಸ್ತು ದೂರವಾಗಿ ಆಕಳಿಕೆ ಬರುವುದು ನಿಲ್ಲುತ್ತದೆ.

* ಧೀರ್ಘವಾಗಿ ಉಸಿರು ತೆಗೆದುಕೊಳ್ಳಿ : ದೀರ್ಘ ಉಸಿರು ತೆಗೆದುಕೊಳ್ಳುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಅದಲ್ಲದೇ ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಯಾಗಿ ದೇಹದ ಆಯಾಸವು ಕಡಿಮೆಯಾಗುತ್ತದೆ.

* ಮುಖವನ್ನು ತೊಳೆಯುತ್ತ ಇರಿ : ನಿದ್ದೆ ಬರುವಂತಿದ್ದರೆ ಆಗಾಗ ಆಕಳಿಕೆಯು ಬರುತ್ತದೆ. ನಿಮಗೂ ಕೂಡ ಅದೇ ರೀತಿ ಆಗುತ್ತಿದ್ದರೆ ಮುಖಕ್ಕೆ ನೀರು ಹಾಕಿ ಬಂದರೆ ಮೂಡ್ ಫ್ರೆಶ್ ಆಗಿ ನಿದ್ದೆಯು ಬರುವುದಿಲ್ಲ.

* ಐದು ನಿಮಿಷ ವಾಕ್ ಮಾಡಿ : ಕುಳಿತುಕೊಂಡರೆ ಸಾಕು ಆಕಳಿಕೆಯು ಬರುತ್ತಿದೆ ಎಂದಾದರೆ ಐದರಿಂದ ಹತ್ತು ನಿಮಿಷಗಳ ವಾಕ್ ಮಾಡುವುದು ಒಳ್ಳೆಯದು. ಇದರಿಂದ ದೇಹಕ್ಕಾದ ಸುಸ್ತು ಹಾಗೂ ಆಯಾಸವು ದೂರವಾಗಿ ಆಕಳಿಕೆ ಬರುವುದು ನಿಲ್ಲುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ