AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

ಐಸ್​ ಕ್ರೀಮ್ ಪ್ರಿಯರು ಬೇಸರದಲ್ಲಿರುತ್ತಾರೆ. ಇದರಿಂದ ಚಿಂತೆಗಿಡಾಗುವುದು ಬೇಡ. ಮನೆಯಲ್ಲೇ ಸರಳ ವಿಧಾನದ ಜತೆಗೆ ರುಚಿಕರವಾದ ಐಸ್​ ಕ್ರೀಮ್​ ಮಾಡುವ ವಿಧಾನವನ್ನು ಇಂದು ನಾವು ತಿಳಿದುಕೊಳ್ಳೋಣ.

ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ; ಸರಳ ವಿಧಾನದ ಜತೆ ಮಾಡಿ ಸವಿಯಿರಿ
ಚಾಕ್​ಲೇಟ್ ಕೇಕ್ ಐಸ್ ಕ್ರೀಮ್
TV9 Web
| Edited By: |

Updated on: Jun 12, 2021 | 5:32 PM

Share

ಬೇಸಿಗೆಯಲ್ಲಿ ಐಸ್ ಕ್ರೀಮ್ ಇಲ್ಲದೆ ದಿನ ಪೂರ್ಣವಾಗುವುದಿಲ್ಲ ಎನ್ನುವವರು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಹೇಗಾದರೂ, ಅಂಗಡಿಗಳಿಂದ ಒಂದು ಐಸ್ ಕ್ರೀಮ್ ಆರ್ಡರ್ ಮಾಡಿ ಸವಿಯಬೇಕು ಎಂದು ಸದಾ ಬಯಸುತ್ತಿರುತ್ತಾರೆ. ಆದರೆ ಅದು ಈ ಲಾಕ್​ಡೌನ್ ಕಾಲಘಟ್ಟದಲ್ಲಿ ಸಾಧ್ಯವಿಲ್ಲ. ಹೀಗಾಗಿ ಐಸ್​ ಕ್ರೀಮ್ ಪ್ರಿಯರು ಬೇಸರದಲ್ಲಿರುತ್ತಾರೆ. ಇದರಿಂದ ಚಿಂತೆಗಿಡಾಗುವುದು ಬೇಡ. ಮನೆಯಲ್ಲೇ ಸರಳ ವಿಧಾನದ ಜತೆಗೆ ರುಚಿಕರವಾದ ಐಸ್​ ಕ್ರೀಮ್​ ಮಾಡುವ ವಿಧಾನವನ್ನು ಇಂದು ನಾವು ತಿಳಿದುಕೊಳ್ಳೋಣ.

ಯೂಟ್ಯೂಬರ್ ಶಿವೇಶ್ ಭಾಟಿಯಾ ಅವರ ಈ ಸುಲಭ ಪಾಕವಿಧಾನದೊಂದಿಗೆ ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ಅನ್ನು ಹೇಗೆ ತಯಾರಿಸಬೇಕು ಎನ್ನುವುದನ್ನು ನೋಡೊಣ. ಮೊದಲಿಗೆ ಐಸ್​ ಕ್ರೀಮ್ ಮಾಡಲು ಬೇಕಾದ ಸಾಮಾಗ್ರಿಗಳ ಬಗ್ಗೆ ಗಮನಹರಿಸೋಣ.

ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ಮಾಡಲು ಬೇಕಾದ ಸಾಮಾಗ್ರಿಗಳು 1 ಕಪ್ ಚಾಕ್​ಲೇಟ್ ಕೇಕ್ ಕ್ರಂಬ್ಸ್, 2 ಕಪ್​ ವಿಪ್ಪಿಂಗ್ ಕ್ರೀಮ್, 400 ಗ್ರಾಂ ಕಂಡೆನ್ಸರ್ ಮಿಲ್ಕ್, ಅರ್ಧ ಟೀಸ್ಪೂನ್ ಅಡಿಗೆ ಸೋಡಾ, ಅರ್ಧ ಕಪ್ ಸಕ್ಕರೆ.

ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ಮಾಡುವ ವಿಧಾನ ಮೊದಲು ವಿಪ್ಪಿಂಗ್ ಕ್ರೀಮ್​ ಅನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ, ಬಳಿಕ ಅದಕ್ಕೆ ಕಂಡೆನ್ಸರ್ ಮಿಲ್ಕ್ ಸೇರಿಸಿ. ಬಳಿಕ ಅದಕ್ಕೆ ಚಾಕೊಲೇಟ್ ಕೇಕ್ ಕ್ರಂಬ್ಸ್ ಸೇರಿಸಿ. ನಂತರ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅಡಿಗೆ ಸೋಡಾ ಮತ್ತು ಸಕ್ಕರೆ ಸೆರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿ ರಾತ್ರಿಯಡೀ ಫ್ರಿಡ್ಜ್​ನಲ್ಲಿ ಇಡಿ. ಈಗ ರುಚಿಕರವಾದ ಚಾಕ್​ಲೇಟ್ ಕೇಕ್ ಐಸ್ ಕ್ರೀಮ್ ಸವಿಯಲು ಸಿದ್ಧ.

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್