Important Days in February 2026: ಫೆಬ್ರವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ

ವರ್ಷದ ಎರಡನೇ ತಿಂಗಳಾದ ಫೆಬ್ರವರಿಯಲ್ಲಿ ಅಧಿಕ ವರ್ಷದಲ್ಲಿ 29 ದಿನಗಳು ಹಾಗೂ ಸಾಮಾನ್ಯ ವರ್ಷಗಳಲ್ಲಿ 28 ದಿನಗಳನ್ನು ಹೊಂದಿರುವ ವಿಶೇಷ ತಿಂಗಳು. ಈ ತಿಂಗಳಲ್ಲಿಯೂ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಆ ಪ್ರಮುಖ ಕಾರ್ಯಕ್ರಮಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Important Days in February 2026: ಫೆಬ್ರವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ
Important Days in February
Image Credit source: Pinterest

Updated on: Jan 28, 2026 | 5:57 PM

ವರ್ಷದ ಎರಡನೇ ತಿಂಗಳಾದ ಫೆಬ್ರವರಿಗೆ (February) ಇನ್ನೇನು ಕೆಲವೇ ಕೆಲವು ದಿನಗಳು ಬಾಕಿಯಿದೆ. ಅಧಿಕ ವರ್ಷದಲ್ಲಿ 29 ದಿನಗಳು ಹಾಗೂ ಸಾಮಾನ್ಯ ವರ್ಷಗಳಲ್ಲಿ 28 ದಿನಗಳನ್ನು ಹೊಂದಿರುವ ಈ ವಿಶೇಷ ತಿಂಗಳಿನಲ್ಲಿಯೂ ಒಂದಷ್ಟು ಪ್ರಮುಖ ಘಟನೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್‌ ದಿನದಿಂದ ಹಿಡಿದು ಪ್ರೇಮಿಗಳ ದಿನದ ವರೆಗೆ ಫೆಬ್ರವರಿ ತಿಂಗಳಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವೆಲ್ಲಾ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದ ಸಂಪೂರ್ಣ ಮಾಹಿತಿ ಇಲ್ಲಿದೆ.

 ಫೆಬ್ರವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:

  • ಫೆಬ್ರವರಿ 1 – ಭಾರತೀಯ ಕರಾವಳಿ ರಕ್ಷಣಾ ಪಡೆ ದಿನ
  • ಫೆಬ್ರವರಿ 2 – ವಿಶ್ವ ತೇವಭೂಮಿ ದಿನ
  • ಫೆಬ್ರವರಿ 2- 8 – ಅಂತರರಾಷ್ಟ್ರೀಯ ಅಭಿವೃದ್ಧಿ ವಾರ
  • ಫೆಬ್ರವರಿ 3 – ಅಂತಾರಾಷ್ಟ್ರೀಯ ಗೋಲ್ಡನ್ ರಿಟ್ರೈವರ್ ದಿನ
  • ಫೆಬ್ರವರಿ 4 – ವಿಶ್ವ ಕ್ಯಾನ್ಸರ್ ದಿನ
  • ಫೆಬ್ರವರಿ 7- 14 – ಪ್ರೇಮಿಗಳ ವಾರ
  • ಫೆಬ್ರವರಿ 10 – ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ
  • ಫೆಬ್ರವರಿ 10 – ವಿಶ್ವ ದ್ವಿದಳ ಧಾನ್ಯ ದಿನ
  • ಫೆಬ್ರವರಿ 10 – ಅಂತರರಾಷ್ಟ್ರೀಯ ಅಪಸ್ಮಾರ ದಿನ
  • ಫೆಬ್ರವರಿ 11 – ವಿಶ್ವ ರೋಗಿಗಳ ದಿನ
  • ಫೆಬ್ರವರಿ 11 –  ಸುರಕ್ಷಿತ ಇಂಟರ್‌ನೆಟ್‌ ದಿನ
  • ಫೆಬ್ರವರಿ 12 – ರಾಷ್ಟ್ರೀಯ ಉತ್ಪಾದಕ ದಿನ
  • ಫೆಬ್ರವರಿ 13 – ವಿಶ್ವ ರೇಡಿಯೋ ದಿನ
  • ಫೆಬ್ರವರಿ 14 – ಪ್ರೇಮಿಗಳ ದಿನ
  • ಫೆಬ್ರವರಿ 14 – ವಿಶ್ವ ಜನ್ಮಜಾತ ಹೃದಯ ದೋಷ ಜಾಗೃತಿ ದಿನ
  • ಫೆಬ್ರವರಿ 20 – ವಿಶ್ವ ಮಾನವಶಾಸ್ತ್ರ ದಿನ
  • ಫೆಬ್ರವರಿ 20 – ವಿಶ್ವ ಸಾಮಾಜಿಕ ನ್ಯಾಯ ದಿನ
  • ಫೆಬ್ರವರಿ 21 –  ಅಂತರರಾಷ್ಟ್ರೀಯ ಮಾತೃಭಾಷಾ ದಿನ
  • ಫೆಬ್ರವರಿ 22 – ವಿಶ್ವ ಚಿಂತನಾ ದಿನ
  • ಫೆಬ್ರವರಿ 23 – ವಿಶ್ವ ಶಾಂತಿ ಮತ್ತು ತಿಳುವಳಿಕೆ ದಿನ
  • ಫೆಬ್ರವರಿ 24 – ಕೇಂದ್ರ ಅಬಕಾರಿ ದಿನ
  • ಫೆಬ್ರವರಿ 27 – ವಿಶ್ವ ಎನ್‌ಜಿಒ ದಿನ
  • ಫೆಬ್ರವರಿ 28 – ರಾಷ್ಟ್ರೀಯ ವಿಜ್ಞಾನ ದಿನ
  • ಫೆಬ್ರವರಿ 28 – ರಂಜಾನ್

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ