Night Workout: ರಾತ್ರಿ ಜಿಮ್ ಮಾಡುವುದರಿಂದ ಆಗುವ ಅನಾನುಕೂಲಗಳು

| Updated By: Rakesh Nayak Manchi

Updated on: Nov 07, 2022 | 6:00 AM

ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ವರ್ಕೌಟ್ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ರಾತ್ರಿಯಲ್ಲಿ ಜಿಮ್ ಮಾಡುವುದು ಅಥವಾ ವ್ಯಾಯಾಮ ಮಾಡುವುದು ನಿಮ್ಮ ದೇಹಕ್ಕೆ ಹಾನಿ ಉಂಟುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?

1 / 5
ಫಿಟ್ ಆಗಿರಲು ವರ್ಕ್ ಔಟ್ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಒಂದಷ್ಟು ಜನರು ಸಮಯವನ್ನು ಮೀಸಲಿಡುತ್ತಾರೆ. ಕೆಲವೊಮ್ಮೆ ಬೆಳಿಗ್ಗೆ ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದರೆ ರಾತ್ರಿಯ ಸಮಯದಲ್ಲಿ ವರ್ಕೌಟ್ ಮಾಡುತ್ತಾರೆ. ಆದರೆ ರಾತ್ರಿಯಲ್ಲಿ ಜಿಮ್ ಮಾಡುವುದು ಅನಾನುಕೂಲಗಳನ್ನು ಹೊಂದಿದೆ ಎಂಬುದು ನಿಮಗೆ ತಿಳಿದಿರಲಿ.

2 / 5
ನೀವು ರಾತ್ರಿಯಲ್ಲಿ ಜಿಮ್‌ಗೆ ಹೋದರೆ ಖಂಡಿತವಾಗಿಯೂ ನಿಮಗೆ ತಡರಾತ್ರಿಯವರೆಗೆ ನಿದ್ರೆ ಮಾಡದಿರುವ ಸಮಸ್ಯೆ ಎದುರಾಗಬಹುದು. ವಾಸ್ತವವಾಗಿ, ನೀವು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಅದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ ದೇಹದಲ್ಲಿನ ಸ್ನಾಯುಗಳು ಮತ್ತು ರಕ್ತ ಪರಿಚಲನೆಯಲ್ಲಿ ಆಮ್ಲಜನಕದ ಮಟ್ಟವು ಹೆಚ್ಚಾಗುತ್ತದೆ.

3 / 5
Night Workout Side effects of gymming at night fitness tips in kannada

4 / 5

5 / 5