Propose Day Gift Ideas: ಪ್ರಪೋಸ್ ಮಾಡಲು ಈ ಉಡುಗೊರೆಗಳನ್ನು ನೀಡಿ ! ಇವುಗಳು ಪ್ರೀತಿಯ ಸಂಕೇತ
ಪ್ರಪೋಸ್ ಡೇ ಅವತ್ತು ನಿಮ್ಮ ಗೆಳತಿಗೆ ಯಾವ ಗಿಫ್ಟ್ ಕೊಟ್ಟಾರೆ ಇಷ್ಟವಾಗಬಹುದು ಎಂದು ಯೋಚನೆ ಮಾಡುತ್ತಿರುಬಹುದು. ಯೋಚನೆ ಮಾಡಬೇಡಿ ಈ ಸಮಸ್ಯೆಗೆ ನಮ್ಮಲ್ಲಿದೇ ಸೂಕ್ತ ಪರಿಹಾರ, ನಿಮ್ಮ ಗೆಳತಿ ಅಥವ ಗೆಳೆಯನಿಗೆ ಪ್ರಪೋಸ್ ಮಾಡುವಾಗ ಈ ಗಿಫ್ಟ್ ಗಳನ್ನು ನೀಡಿದ್ದಾರೆ. ಅವರು ನಿಮ್ಮನ್ನು ಇನ್ನಷ್ಟು ಇಷ್ಟಪಡಬಹುದು. ಅದಕ್ಕಾಗಿ ನಾವು ಹೇಳು ಈ ಉಡುಗೊರೆಯನ್ನು ನೀಡಿ.
ಪ್ರಪೋಸ್ ಡೇ ಇದು ಪ್ರೇಮಿಗಳ ದಿನದ ಎರಡನೇ ದಿನವಾಗಿದೆ. ಪ್ರೇಮಿಗಳು ತಮ್ಮ -ತಮ್ಮ ಪ್ರೇಮ ಕಾಮನೆಗಳನ್ನು ವ್ಯಕ್ತಪಡಿಸುವ ಪರ್ವ ಕಾಲವಾಗಿದೆ. ಪ್ರೀತಿಗೆ ಸಾಕ್ಷಿಯಾಗು ದಿವನ್ನು ಪ್ರಪೋಸ್ ದಿನ ಎನ್ನಬಹುದು. ಈ ಕಾರಣಕ್ಕೆ ಪ್ರಪೋಸ್ ಡೇಯನ್ನು ಅದ್ಭುತವಾಗಿ ಮತ್ತು ಹ್ಯಾಪಿಯಾಗಿ ಆಚರಣೆಯನ್ನು ಮಾಡುತ್ತಾರೆ. ಪ್ರೇಮ ಹುಟ್ಟುವ ಈ ದಿವನ್ನು ಅದ್ಧೂರಿಯಾಗಿ ಆಚರಣೆ ಮಾಡು ಪ್ಲ್ಯಾನ್ ಇರುಬಹುದು ಅದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿರಬಹುದು. ಪ್ರಪೋಸ್ ಡೇ ಅವತ್ತು ನಿಮ್ಮ ಗೆಳತಿಗೆ ಯಾವ ಗಿಫ್ಟ್ ಕೊಟ್ಟಾರೆ ಇಷ್ಟವಾಗಬಹುದು ಎಂದು ಯೋಚನೆ ಮಾಡುತ್ತಿರುಬಹುದು. ಯೋಚನೆ ಮಾಡಬೇಡಿ ಈ ಸಮಸ್ಯೆಗೆ ನಮ್ಮಲ್ಲಿದೇ ಸೂಕ್ತ ಪರಿಹಾರ, ನಿಮ್ಮ ಗೆಳತಿ ಅಥವ ಗೆಳೆಯನಿಗೆ ಪ್ರಪೋಸ್ ಮಾಡುವಾಗ ಈ ಗಿಫ್ಟ್ ಗಳನ್ನು ನೀಡಿದ್ದಾರೆ. ಅವರು ನಿಮ್ಮನ್ನು ಇನ್ನಷ್ಟು ಇಷ್ಟಪಡಬಹುದು. ಅದಕ್ಕಾಗಿ ನಾವು ಹೇಳು ಈ ಉಡುಗೊರೆಯನ್ನು ನೀಡಿ.
ಗುಲಾಬಿ ಹೂ
ಪ್ರಪೋಸ್ ಮಾಡುವಾಗ ಹೇಗೆ ಮಾಡುವುದು ಎಂಬ ಯೋಚನೆ ನಿಮ್ಮಲ್ಲಿರಬಹುದು, ಅದಕ್ಕಾಗಿ ಪ್ರಪೋಸ್ ಮಾಡುವಾಗ ಗುಲಾಬಿ ನೀಡುವ ಮೂಲಕ ಪ್ರಪೋಸ್ ಮಾಡಿ ಏಕೆಂದರೆ, ಹುಡುಗಿಯರಿಗೆ ಗುಲಾಬಿ ಎಂದರೆ ತುಂಬಾ ಇಷ್ಟಪಡುತ್ತಾರೆ. ಇನ್ನೂ ಕೆಲವರು ರಿಂಗ್ ನೀಡಿ ಪ್ರಪೋಸ್ ಮಾಡುತ್ತಾರೆ. ಆದರೆ ಗುಲಾಬಿ ಪ್ರೀತಿ ಒಂದು ಸಂಕೇತವಾಗಿದೆ. ಅದಕ್ಕಾಗಿ ಗುಲಾಬಿಯನ್ನು ನೀಡುವುದು ಉತ್ತಮ, ಕೆಲವೊಂದು ಬಾರಿ ಗುಲಾಬಿ ಹೂ ಪ್ರೀತಿಗೆ ನೀಡುವ ದೊಡ್ಡ ಗಿಫ್ಟ್ ಆಗಿರುತ್ತದೆ.
ಚಾಕೊಲೇಟ್ ಹೂಗುಚ್ಛಗಳು
ಪ್ರಪೋಸ್ ಡೇಗೆ ಚಾಕೊಲೇಟ್ ಹೂಗುಚ್ಛಗಳನ್ನು ನೀಡುದರಿಂದ ಪ್ರೀತಿ ಇನ್ನಷ್ಟು ಸ್ಪೂರ್ತಿ ನೀಡುದಂತೆ, ಪ್ರಪೋಸ್ ಮಾಡುವಾಗ ಚಾಕೊಲೇಟ್ ಹೂಗುಚ್ಛ ಕೊಟ್ಟಾರೆ ಹೆಚ್ಚು ಮಹತ್ವ ಬರುತ್ತದೆ ಮತ್ತು ಹುಡುಗಿಯರಿಗೆ ಅದು ಇಷ್ಟುವಾಗುತ್ತದೆ. ಇದು ಹುಡುಗಿಯರಿಗೆ ಮಾತ್ರವಲ್ಲ ಹುಡುಗರು ಈ ಗಿಫ್ಟ್ ನ್ನು ಲೈಕ್ ಮಾಡುತ್ತಾರೆ. ಇದು ಈ ಗಿಫ್ಟ್ ಪ್ರೀತಿಗೆ ಪರಿಪೂರ್ಣ ಸಂಕೇತವಾಗಿದೆ.
ಗಿಫ್ಟ್ ಬುಟ್ಟಿ
ಪ್ರೀತಿಯನ್ನು ವ್ಯಕ್ತಪಡಿಸುವ ಸಮಯದಲ್ಲಿ ಈ ಗಿಫ್ಟ್ ನೀಡದರೆ ನಿಮ್ಮ ಗೆಳೆಯ – ಗೆಳತಿ ಹೆಚ್ಚು ಸಂಭ್ರಮಗೊಳ್ಳತ್ತಾರೆ. ಆದರೆ ಆ ಗಿಫ್ಟ್ ಬುಟ್ಟಿಯಲ್ಲಿ ಯಾವೆಲ್ಲ ಗಿಫ್ಟ್ ನ್ನು ಇಡಬೇಕು ಎಂಬುದನ್ನು ಮೊದಲು ಯೋಚಿಸಿ. ಅದಕ್ಕಾಗಿ ನೀವು ಮಾಡಬೇಕಾದದ್ದು ಕೆಲಸ ನಿಮ್ಮ ಗೆಳತಿ-ಗೆಳೆಯನಿಗೆ ಯಾವೆಲ್ಲ ವಸ್ತುಗಳು ಇಷ್ಟ ಎಂಬುದನ್ನು ಮೊದಲು ತಿಳಿಸದುಕೊಳ್ಳಿ, ಜೊತೆಗೆ ನಿಮಗೆ ಯಾವೆಲ್ಲ ವಸ್ತು ಇಷ್ಟ ಅದನ್ನು ಜೋಡಿಸಿ, ಇದು ನಿಮ್ಮ ಮತ್ತು ಅವರ ಸಂಬಂಧವನ್ನು ಇನ್ನೂ ಹೆಚ್ಚಯ ಮಾಡುತ್ತದೆ.
ಹೂವುಗಳೊಂದಿಗೆ ಕಾರ್ಡ್
ನಿಮ್ಮ ಗೆಳತಿ – ಗೆಳೆಯನಿಗೆ ಪ್ರಪೋಸ್ ಮಾಡುವಾಗ ಹೂವಿನ ಜೊತೆಗೆ ಕಾರ್ಡ್ ನ್ನು ನೀಡ. ಅದರಲ್ಲಿ ನಿಮ್ಮ ಪ್ರೇಮದ ಇಷ್ಟಕಾಮ್ಯಗಳನ್ನು ಬರೆದು ಮತ್ತು ಅವರ ಹೃದಯವನ್ನು ಮೌನಿಸುವ ಸಂದೇಶವನ್ನು ಬರೆದು ಒಂದು ಸುಂದರ ಹೂವಿನೊಂದಿಗೆ ನೀಡ, ಇದು ಪ್ರಪೋಸ್ ಮಾಡಲು ಒಂದು ಅದ್ಭುತ ಕ್ಷಣ ಎನ್ನಬಹುದು.
ಸ್ಕ್ರ್ಯಾಚ್ -ಆಫ್ ಕಾರ್ಡ್
ಪ್ರಪೋಸ್ ಮಾಡುವಾಗ ಸ್ಕ್ರ್ಯಾಚ್ -ಆಫ್ ಕಾರ್ಡ್ ನೀಡಿದರೆ ಪ್ರಪೋಸ್ ಮಾಡಲು ದೊಡ್ಡ ಬಲವನ್ನು ನೀಡುತ್ತದೆ ಮತ್ತು ನಿಮ್ಮ ಲವ್ ಯಶಸ್ವಿಯಾಗುವುದು ಖಂಡಿತ. ಹೌದು ಅದೆಷ್ಟೋ ಜನರಿಗೆ ಸ್ಕ್ರ್ಯಾಚ್ -ಆಫ್ ಕಾರ್ಡ್ ಪಂಚಪ್ರಾನವಾಗಿದೆ. ಅದಕ್ಕಾಗಿ ಈ ಬಗ್ಗೆ ಒಂದು ಅಧ್ಯಯನವು ನಡೆದಿತ್ತು, ಯಾವ ರೀತಿ ಗಿಫ್ಟ್ ಗಳನ್ನು ನೀಡಿದರೆ ಇಷ್ಟವಾಗುತ್ತದೆ. ಈ ಅಧ್ಯಯನದ ಪ್ರಕಾರ ಸ್ಕ್ರ್ಯಾಚ್ -ಆಫ್ ಕಾರ್ಡ್ ಹೆಚ್ಚು ಜನp್ರಿಯತೆಯನ್ನು ಪಡೆಯಿತು.
Published On - 12:59 pm, Mon, 7 February 22