7 ದಿನ ರಾತ್ರಿ ವೈ-ಫೈ ರೂಟರ್ ಆಫ್ ಮಾಡಿದರೆ ದೇಹದಲ್ಲಿ ಈ ಬದಲಾವಣೆ ಆಗುತ್ತೆ!
ವೈಫೈ ರೂಟರ್ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜಗಳು ಇದೆ. ಈ ರಾತ್ರಿ ಹೊತ್ತು ವೈಫೈ ರೂಟರ್ ಮಾಡಿದ್ರೆ ಅನೇಕ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ. ವೈಫೈ ರೂಟರ್ ಮಾಡುವುದರಿಂದ ರಾತ್ರಿಯಲ್ಲಿ ಕಡಿಮೆ ಮಟ್ಟದ, ಅಯಾನೀಕರಿಸದ ವಿಕಿರಣವನ್ನು ಹೊರಸೂಸುತ್ತವೆ. ಇದರಿಂದ ನಮ್ಮ ದೇಹದ ಮೇಲೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಈ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ವೈಫೈ ರೂಟರ್ (Turning off WiFi) ಮಾಡುವುದರಿಂದ ಆರೋಗ್ಯದಲ್ಲಿ ಒಳ್ಳೆಯ ಬದಲಾವಣೆಗಳು ಆಗುತ್ತದೆ ಎಂದು ಹೇಳಲಾಗಿದೆ. ಈಗಿನ ಕಾಲದಲ್ಲಿ ವೈಫೈ (WiFi) ಎಲ್ಲರಿಗೂ ಅನಿವಾರ್ಯವಾಗಿದೆ, ಅದರಲ್ಲೂ ಈ ಬೆಂಗಳೂರಿನಂತಹ ಸಿಟಿಗಳಲ್ಲಿ ವೈಫೈಯದ್ದೇ ಹವಾ ಹೆಚ್ಚು, ಹೀಗಿನ ಐಟಿ-ಬಿಟಿ ವರ್ಕ್ಸ್ಗೆ ಈ ವೈಫೈ ಬೇಕೆಬೇಕು, ಯಾಕೆಂದರೆ ವರ್ಕ್ ಫ್ರಮ್ ಹೋಮ್ ಎಂದಾಗ ಇದು ತುಂಬಾ ಮುಖ್ಯವಾಗಿರುತ್ತದೆ. ಆದರೆ ಅನೇಕರು ತಮ್ಮ ಕೆಲಸ ಮುಗಿದ ಮೇಲೂ ಈ ವೈಫೈ ಆನ್ ಮಾಡಿರುತ್ತಾರೆ. ಯಾಕೆಂದರೆ ಇದು ಅನ್ಲಿಮಿಟೆಡ್ ಆಗಿರುತ್ತದೆ ಅದಕ್ಕೆ. ಆದರೆ ಇದರಿಂದ ರಾತ್ರಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅದಕ್ಕಾಗಿ ರಾತ್ರಿ ಹೊತ್ತು ವೈಫೈ ರೂಟರ್ ಮಾಡಿದ್ರೆ ಅನೇಕ ಆರೋಗ್ಯ ಪ್ರಯೋಜನಗಳು ಇದೆ. ವೈಫೈ ರೂಟರ್ ಮಾಡುವುದರಿಂದ ರಾತ್ರಿಯಲ್ಲಿ ಕಡಿಮೆ ಮಟ್ಟದ, ಅಯಾನೀಕರಿಸದ ವಿಕಿರಣವನ್ನು ಹೊರಸೂಸುತ್ತವೆ. ಇದರಿಂದ ನಮ್ಮ ದೇಹದ ಮೇಲೆ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.
ಈ ಬಗ್ಗೆ indianexpress ಒಂದು ವರದಿಯನ್ನು ಮಾಡಿದೆ. ವೈಫೈ ಆಫ್ ಆಗಿರುವಾಗ ತಲೆನೋವು ಅಥವಾ ನಿದ್ರೆಯ ಸಮಸ್ಯೆಗಳಂತಹ ಲಕ್ಷಣಗಳಿಂದ ಪರಿಹಾರ ಪಡೆಯಬಹುದು. ಹೆಚ್ಚಿನವರಿಗೆ ರಾತ್ರಿ ಹೊತ್ತಿನಲ್ಲಿ ತಲೆನೋವು ಇನ್ನಿತರ ಸಮಸ್ಯೆಗಳು ಕಾರಣವಾಗಬಹುದು. ನರವಿಜ್ಞಾನಿ ಡಾ. ಸುಧೀರ್ ಕುಮಾರ್ ಹೇಳುವಂತೆ, ವೈಫೈ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ. ಹೆಚ್ಚಾಗಿ ಪ್ರಾಣಿಗಳ ಮೇಲೆ ಇರುತ್ತವೆ. ಆದರೆ ಮಾನುಷ್ಯನ ಮೇಲೆ ಇಂತಹ ಪರಿಣಾಮಗಳು ಉಂಟು ಮಾಡುವುದಿಲ್ಲ ಎಂದು ಹೇಳಿದ್ದಾರೆ. ವೈಫೈ ರೂಟರ್‌ಗಳು ಹೊರಸೂಸುವ ಶಕ್ತಿಯು ತಲೆ ಭಾಗದಲ್ಲಿದ್ದರೆ ಅದು ಮೊಬೈಲ್ಗಿಂತ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ. ಅದಕ್ಕಾಗಿ ವೈಫೈ ಆಫ್ ಮಾಡುವುದು ಅಥವಾ ಮೊಬೈಲ್ ದೂರು ಇಡುವುದು ಇದಕ್ಕೆ ದೊಡ್ಡ ಪರಿಹಾರವಾಗಿದೆ.
ಹೀಗೆ ಮಾಡಿದ್ರೆ ಅರಿವಿನ ಕಾರ್ಯ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಗುಣಮಟ್ಟ, ನಿದ್ರೆ ಎಲ್ಲವನ್ನು ಸುಧಾರಿಸುತ್ತದೆ. ವೈಫೈ ಅನ್ನು ಆಫ್ ಮಾಡುವ ಕ್ರಿಯೆಯು ವಿಕಿರಣಕ್ಕೆ ಸಂಬಂಧಿಸಿದ ನೇರ ಜೈವಿಕ ಪರಿಣಾಮಗಳನ್ನು ಹೊಂದಿರದಿದ್ದರೂ, ಅದು ಆರೋಗ್ಯಕರ ನಿದ್ರೆ, ದೇಹದ ಆರೋಗ್ಯದ ಮೇಲೆ ಉತ್ತಮ ಪರಿಹಾರವನ್ನು ನೀಡುತ್ತದೆ. ವೈ-ಫೈ ರೂಟರ್‌ಗಳು ಮತ್ತು ಅವುಗಳನ್ನು ರಾತ್ರಿಯಲ್ಲಿ ಏಕೆ ಆಫ್ ಮಾಡಬೇಕು ಎಂಬುದರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಇದು ವಿಜ್ಞಾನಕ್ಕೆ ಸಂಬಂಧಿಸಿದ ಕಾರಣ ಎಂದು ಕೆಲವರು ಹೇಳುತ್ತಾರೆ. ಆದರೆ ಈ ಪ್ರಯೋಗವನ್ನು ಒಮ್ಮೆ ಪ್ರಯತ್ನ ಮಾಡಿ. 7 ದಿನಗಳ ಕಾಲ ವೈ-ಫೈ ರೂಟರ್‌ಗಳನ್ನು ಆಫ್ ಮಾಡಿ ನಂತರ ದೇಹದಲ್ಲಾಗುವ ಬದಲಾವಣೆ ನೋಡಿ.
ಇದನ್ನೂ ಓದಿ: ಕರ್ನಾಟಕದಲ್ಲಿ ಅತಿ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಜಿಲ್ಲೆ ಯಾವುದು ಗೊತ್ತಾ?
ಹೈದರಾಬಾದ್‌ನ ಲಕ್ಡಿ ಕಾ ಪುಲ್‌ನ ಗ್ಲೆನೀಗಲ್ಸ್ ಆಸ್ಪತ್ರೆಯ ವೈದ್ಯ, ಮಧುಮೇಹ ತಜ್ಞ ಮತ್ತು ಕ್ರಿಟಿಕಲ್ ಕೇರ್ ತಜ್ಞ ಡಾ. ಹಿರಣ್ ಎಸ್. ರೆಡ್ಡಿ ಹೇಳಿರುವ ಪ್ರಕಾರ, ಒಂದು ವಾರ ರಾತ್ರಿ ವೈಫೈ ರೂಟರ್ ಅನ್ನು ಆಫ್ ಮಾಡುವುದರಿಂದ ಯಾವುದೇ ಪ್ರಮುಖ ಶಾರೀರಿಕ ಬದಲಾವಣೆಗಳು ಉಂಟಾಗುವುದಿಲ್ಲ. ವೈಫೈ ಸಾಧನಗಳು ಕಡಿಮೆ ಮಟ್ಟದ ಅಯಾನೀಕರಿಸದ ವಿಕಿರಣವನ್ನು ಹೊರಸೂಸುತ್ತವೆ, ಇದು ಪ್ರಸ್ತುತ ವೈಜ್ಞಾನಿಕವಾಗಿ ಆಗುವ ಕಾರ್ಯಚಟುವಟಿಕೆಯಾಗಿದೆ ಎಂದು ಹೇಳಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ