
ನಿಮ್ಮ ಆಪ್ತರು ನಿಮ್ಮನ್ನು ಲಘುವಾಗಿ ಕಾಣುತ್ತಿದ್ದರೆ ಅಥವಾ ನಿಮ್ಮನ್ನು ತಿರಸ್ಕಾರದ ಭಾವದಿಂದ ಕಾಣುತ್ತಿದ್ದರೇ ಅವರ ಎದರಿಗೆ ನೀವು ಉತ್ತಮರಂತೆ ಕಾಣಲು ಮತ್ತು ನಿಮ್ಮನ್ನು ಕಂಡು ಅವರು ಅಸೂಯೆ ಪಡಲು ಇಲ್ಲಿದೆ ಕೆಲವು ಸಲಹೆಗಳು.

ನಿಮ್ಮನ್ನು ಲಘುವಾಗಿ ಕಾಣುವರು ಅಥವಾ ತಿರಸ್ಕರಿಸುವವರೊಂದಿಗೆ ತಿರಗಾಡುವುದನ್ನು ನಿಲ್ಲಿಸಿ. ಬಳಿಕ ಅವರನ್ನು ಸಾಧ್ಯವಾದಷ್ಟು ದೂರವಿಡಿ. ನಂತರ ನಿಮ್ಮ ಸ್ನೇಹಿತರೊಂದಿಗೆ ಸುತ್ತಾಡಲು ಪ್ರಾರಂಭಿಸಿ. ನಂತರ ಸುತ್ತಾಟದ ಅಮೂಲ್ಯ ಕ್ಷಣಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲು ಪ್ರಾರಂಭಿಸಿ.

Tips On How To Make Your Man Jealous

Tips On How To Make Your Man Jealous

Tips On How To Make Your Man Jealous

Tips On How To Make Your Man Jealous