ಕೇಂದ್ರದಿಂದ Black List ರೆಡಿ: ಇನ್ನು 10 ವರ್ಷ ಈ ತಬ್ಲೀಗಿಗಳೆಲ್ಲ ಭಾರತಕ್ಕೆ ಬರುವಂತಿಲ್ಲ!
ದೆಹಲಿ: ಧರ್ಮ ಪ್ರಚಾರಕ್ಕಾಗಿ ಭಾರತಕ್ಕೆ ಬಂದು, ಅವಧಿ ಮುಗಿದ ನಂತರವೂ ದೇಶದ ನಾನಾನ ಭಾಗಗಳಲ್ಲಿ ಉಳಿದುಬಿಟ್ಟ 960 ತಬ್ಲೀಗಿ ಸದಸ್ಯರನ್ನ ಕೇಂದ್ರ ಸರ್ಕಾರ ಬ್ಲಾಕ್ಲಿಸ್ಟ್ಗೆ ಹಾಕಿದೆ. 960 ತಬ್ಲೀಗಿ ಸದಸ್ಯರನ್ನ ಬ್ಲಾಕ್ಲಿಸ್ಟ್ಗೆ ಹಾಕಿದ ಕೇಂದ್ರ ಈ ಎಲ್ಲ 960 ತಬ್ಲೀಗಿ ಸದಸ್ಯರು ಇನ್ನು 10 ವರ್ಷ ಭಾರತಕ್ಕೆ ಆಗಮಿಸದಂತೆ ಬ್ಲಾಕ್ ಲಿಸ್ಟ್ ತಯಾರಿಸಲಾಗಿದೆ. ಭಾರತಕ್ಕೆ ಭೇಟಿ, ಧರ್ಮ ಪ್ರಚಾರ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.
ದೆಹಲಿ: ಧರ್ಮ ಪ್ರಚಾರಕ್ಕಾಗಿ ಭಾರತಕ್ಕೆ ಬಂದು, ಅವಧಿ ಮುಗಿದ ನಂತರವೂ ದೇಶದ ನಾನಾನ ಭಾಗಗಳಲ್ಲಿ ಉಳಿದುಬಿಟ್ಟ 960 ತಬ್ಲೀಗಿ ಸದಸ್ಯರನ್ನ ಕೇಂದ್ರ ಸರ್ಕಾರ ಬ್ಲಾಕ್ಲಿಸ್ಟ್ಗೆ ಹಾಕಿದೆ.
960 ತಬ್ಲೀಗಿ ಸದಸ್ಯರನ್ನ ಬ್ಲಾಕ್ಲಿಸ್ಟ್ಗೆ ಹಾಕಿದ ಕೇಂದ್ರ ಈ ಎಲ್ಲ 960 ತಬ್ಲೀಗಿ ಸದಸ್ಯರು ಇನ್ನು 10 ವರ್ಷ ಭಾರತಕ್ಕೆ ಆಗಮಿಸದಂತೆ ಬ್ಲಾಕ್ ಲಿಸ್ಟ್ ತಯಾರಿಸಲಾಗಿದೆ. ಭಾರತಕ್ಕೆ ಭೇಟಿ, ಧರ್ಮ ಪ್ರಚಾರ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.
Published On - 5:22 pm, Thu, 4 June 20