ಸಮುದ್ರದೊಳಗಿಂದ ಕೊಚ್ಚಿಕೊಂಡು ಬಂದ ಬೃಹತ್‌ ಬಂಡೆಯಾಕಾರದ ತಿಮಿಂಗಲು

ರಾಮನಾಥಪುರಂ: ತಮಿಳುನಾಡಿನ ರಾಮನಾಥಪುರಂನಲ್ಲಿ ದೊಡ್ಡ ತಿಮಿಂಗಲೊಂದು ಸಮುದ್ರದೊಳಗಿಂದ ತೇಲಿಕೊಂಡು ಬಂದು ಬೀಚ್‌ನಲ್ಲಿ ಬಿದ್ದಿದೆ. ಬೃಹತ್‌ ಬಂಡೆಯಾಕಾರದ ಈ ತಿಮಿಂಗಲು ರಾಮನಾಥಪುರಂ ಜಿಲ್ಲೆಯ ವಳಿನೊಕ್ಕಮ್‌ ಬೀಚ್‌ನಲ್ಲಿ ಇಂದು ಬೆಳಿಗ್ಗೆ ಕಂಡು ಬಂದಿದೆ. ಇದನ್ನು ನೋಡಲು ಈಗ ಜನರು ಮುಗಿಬಿದ್ದಿದ್ದಾರೆ. ಆದ್ರೆ ಈ ಬಗ್ಗೆ ಮಾತನಾಡಿರುವ ತಮಿಳುನಾಡು ಅರಣ್ಯಾಧಿಕಾರಿ ಈ ಭಾಗದಲ್ಲಿ ಸಾಮಾನ್ಯವಾಗಿ ವೇಲ್‌ ಶಾರ್ಕ್‌ಗಳು ಅಂದರೆ ತಿಮಿಂಗಲು ಅಷ್ಟಾಗಿ ಕಾಣಸಿಗುವುದಿಲ್ಲ. ಆದ್ರೆ ಕಳೆದ ಜೂನ್‌ ತಿಂಗಳಲ್ಲಿ ಇಂಥದ್ದೇ 18 ಅಡಿ ಉದ್ದದ ತಿಮಿಂಗಲು ಸಮುದ್ರೊದಳಗಿಂದ ಬಂದು ಬಿದ್ದಿತ್ತು ಎಂದಿದ್ದಾರೆ. […]

ಸಮುದ್ರದೊಳಗಿಂದ ಕೊಚ್ಚಿಕೊಂಡು ಬಂದ ಬೃಹತ್‌ ಬಂಡೆಯಾಕಾರದ ತಿಮಿಂಗಲು
Follow us
Guru
|

Updated on:Aug 30, 2020 | 4:25 PM

ರಾಮನಾಥಪುರಂ: ತಮಿಳುನಾಡಿನ ರಾಮನಾಥಪುರಂನಲ್ಲಿ ದೊಡ್ಡ ತಿಮಿಂಗಲೊಂದು ಸಮುದ್ರದೊಳಗಿಂದ ತೇಲಿಕೊಂಡು ಬಂದು ಬೀಚ್‌ನಲ್ಲಿ ಬಿದ್ದಿದೆ.

ಬೃಹತ್‌ ಬಂಡೆಯಾಕಾರದ ಈ ತಿಮಿಂಗಲು ರಾಮನಾಥಪುರಂ ಜಿಲ್ಲೆಯ ವಳಿನೊಕ್ಕಮ್‌ ಬೀಚ್‌ನಲ್ಲಿ ಇಂದು ಬೆಳಿಗ್ಗೆ ಕಂಡು ಬಂದಿದೆ. ಇದನ್ನು ನೋಡಲು ಈಗ ಜನರು ಮುಗಿಬಿದ್ದಿದ್ದಾರೆ.

ಆದ್ರೆ ಈ ಬಗ್ಗೆ ಮಾತನಾಡಿರುವ ತಮಿಳುನಾಡು ಅರಣ್ಯಾಧಿಕಾರಿ ಈ ಭಾಗದಲ್ಲಿ ಸಾಮಾನ್ಯವಾಗಿ ವೇಲ್‌ ಶಾರ್ಕ್‌ಗಳು ಅಂದರೆ ತಿಮಿಂಗಲು ಅಷ್ಟಾಗಿ ಕಾಣಸಿಗುವುದಿಲ್ಲ. ಆದ್ರೆ ಕಳೆದ ಜೂನ್‌ ತಿಂಗಳಲ್ಲಿ ಇಂಥದ್ದೇ 18 ಅಡಿ ಉದ್ದದ ತಿಮಿಂಗಲು ಸಮುದ್ರೊದಳಗಿಂದ ಬಂದು ಬಿದ್ದಿತ್ತು ಎಂದಿದ್ದಾರೆ.

ಅಷ್ಟೇ ಅಲ್ಲ 1972ರ ವನ್ಯಜೀನಿ ಕಾಯ್ದೆ ಪ್ರಕಾರ ಇಂಥ ತಿಮಿಂಗಲು ಅಥವಾ ಶಾರ್ಕ್‌ಗಳನ್ನು ಹಿಡಿಯುವುದಾಗಲಿ ಅಥವಾ ಕೊಲ್ಲುವುದಾಗಲಿ ಅಪರಾಧ ಎಂದಿದ್ದಾರೆ. ಸಧ್ಯ ಈಗ ಬೀಚ್‌ನಲ್ಲಿ ಬಿದ್ದಿರುವ ತಿಮಿಂಗಲಿನ ಪೋಸ್ಟ್‌ಮಾರ್ಟೆಮ್‌ ಮಾಡೋವರೆಗೂ ಅದರ ಸಾವಿನ ಕಾರಣ ತಿಳಿಯುವುದಿಲ್ಲ ಎಂದಿದ್ದಾರೆ.

Published On - 4:25 pm, Sun, 30 August 20

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ