ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ‌

ದೆಹಲಿ: ಜಿಯೋ ಕಂಪನಿಯ ಪೈಪೋಟಿಯಿಂದ ನಷ್ಟದಲ್ಲಿರುವ ಏರ್ ಟೆಲ್ ಕಂಪನಿ ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ‌ ಮಾಡಲಿದೆ. ಜತೆಗೇ ಇಂಟರ್ನೆಟ್ ಡಾಟಾ ದರ ಕೂಡ ಏರಿಕೆಯಾಗಲಿದ್ದು, ‌ಈ ಬಾರಿ ನಷ್ಟ ತಪ್ಪಿಸಿಕೊಳ್ಳಲು ದರ ಏರಿಕೆ ನಿರ್ಧಾರಕ್ಕೆ ಮುಂದಾಗಿದೆ. ವೋಡಾಪೋನ್ ಕೂಡ ಕಾಲ್ ದರ ಏರಿಕೆಗೆ ಮಾಡಲು ತೀರ್ಮಾನ ಕೈಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ನಿವ್ವಳ ಆದಾಯ ಹೊಂದಾಣಿಕೆ ಹಣವನ್ನು ಟೆಲಿಕಾಂ ಕಂಪನಿಗಳು ಪಾವತಿ ಮಾಡಬೇಕಾಗಿದೆ.

ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ‌
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​

Updated on: Dec 01, 2019 | 6:21 PM

ದೆಹಲಿ: ಜಿಯೋ ಕಂಪನಿಯ ಪೈಪೋಟಿಯಿಂದ ನಷ್ಟದಲ್ಲಿರುವ ಏರ್ ಟೆಲ್ ಕಂಪನಿ ಡಿಸೆಂಬರ್ 3 ರಿಂದ ಏರ್ ಟೆಲ್ ಟೆಲಿಕಾಂ ಕಂಪನಿಯ ಕಾಲ್ ದರ ಏರಿಕೆ‌ ಮಾಡಲಿದೆ. ಜತೆಗೇ ಇಂಟರ್ನೆಟ್ ಡಾಟಾ ದರ ಕೂಡ ಏರಿಕೆಯಾಗಲಿದ್ದು, ‌ಈ ಬಾರಿ ನಷ್ಟ ತಪ್ಪಿಸಿಕೊಳ್ಳಲು ದರ ಏರಿಕೆ ನಿರ್ಧಾರಕ್ಕೆ ಮುಂದಾಗಿದೆ.

ವೋಡಾಪೋನ್ ಕೂಡ ಕಾಲ್ ದರ ಏರಿಕೆಗೆ ಮಾಡಲು ತೀರ್ಮಾನ ಕೈಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ನಿವ್ವಳ ಆದಾಯ ಹೊಂದಾಣಿಕೆ ಹಣವನ್ನು ಟೆಲಿಕಾಂ ಕಂಪನಿಗಳು ಪಾವತಿ ಮಾಡಬೇಕಾಗಿದೆ.

Published On - 5:34 pm, Sun, 1 December 19

Loading...
Unable to load recommendations.
Follow Us