Breaking News: ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು: ಸುಪ್ರೀಂ
ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.ವಿವಾಹಿತ ಮಹಿಳೆಯ ಬಲವಂತದ ಗರ್ಭಧಾರಣೆಯನ್ನು ಗರ್ಭಪಾತದ ಉದ್ದೇಶಗಳಿಗಾಗಿ ಅತ್ಯಾಚಾರ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಹೇಳಿದೆ.
ಎಲ್ಲಾ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಜಸ್ಟಿಸ್ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ವಿವಾಹಿತ ಮಹಿಳೆಯರು ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು ಮತ್ತು ಅವರು ಅತ್ಯಾಚಾರದಿಂದ ಹಾಗೂ ಬಲವಂತವಾಗಿ ಗರ್ಭಿಣಿಯಾಗಿದ್ದಾರೆ ಅದು ಅವರಿಗೆ ಹಿಂಸೆಯು ವಾಸ್ತವವಾಗಿರುತ್ತದೆ ಈ ಕಾರಣದಿಂದ ಖಂಡಿತ ಗರ್ಭಪಾತಕ್ಕೆ ಅರ್ಹರು ಎಂದು ಹೇಳಿದೆ
ಅತ್ಯಾಚಾರ ಎಂದರೆ ಒಪ್ಪಿಗೆಯಿಲ್ಲದೆ ಲೈಂಗಿಕ ಸಂಭೋಗ ಮತ್ತು ನಿಕಟ ಪಾಲುದಾರ ಹಿಂಸೆಯು ವಾಸ್ತವಾಗಿದೆ. ಈ ಸಂದರ್ಭದಲ್ಲಿ, ಮಹಿಳೆ ಬಲವಂತವಾಗಿ ಗರ್ಭಿಣಿಯಾಗಬಹುದು. ಅತ್ಯಾಚಾರದ ಅರ್ಥವನ್ನು MTP ಕಾಯಿದೆಯ ಉದ್ದೇಶಗಳಿಗಾಗಿ ವೈವಾಹಿಕ ಅತ್ಯಾಚಾರ ಎಂದು ಅರ್ಥೈಸಿಕೊಳ್ಳಬೇಕು. ಬಲವಂತದ ಗರ್ಭಧಾರಣೆಯಿಂದ ಮಹಿಳೆಯರನ್ನು ರಕ್ಷಿಸಲು ಇದು ಮುಖ್ಯವಾಗಿದೆ. ಗರ್ಭಿಣಿ ಮಹಿಳೆಯ ಬಲವಂತದಿಂದ ಯಾವುದೇ ಗರ್ಭಧಾರಣೆಯು ಅತ್ಯಾಚಾರವಾಗಿದೆ, ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.
ಹೆಚ್ಚಿನ ಮಾಹಿತಿ ನೀಡಲಾಗುವುದು
#BREAKING All woman are entitled to safe and legal abortion : Supreme Court.#SupremeCourtOfIndia
— Live Law (@LiveLawIndia) September 29, 2022
Published On - 11:00 am, Thu, 29 September 22