ಬಿಜೆಪಿ ನಾಯಕಿ ಖುಷ್ಬೂ ಬಂಧನ!
ಚೆನ್ನೈ: ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟಿದ್ದ ನಟಿ, ಬಿಜೆಪಿ ನಾಯಕಿ ಖುಷ್ಬೂರನ್ನ ಚೆನ್ನೈನ ECR ರಸ್ತೆಯಲ್ಲಿ ಪೊಲೀಸರು ಅರೆಸ್ಟ ಮಾಡಿದ್ದಾರೆ. ಮಹಿಳೆಯರ ಪರ ಧರಣಿಗೆ ತೆರಳುತ್ತಿದ್ದಾರೆ ಎಂದು ಖುಷ್ಬೂಳನ್ನ ಬಂಧಿಸಿದ್ದಾರೆ. ಮಹಿಳೆಯರ ಘನತೆಗೆ ಧಕ್ಕೆ ಬರುವಂತಹ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ VCK ನಾಯಕ ತಿರುಮಾಳವನ್ ಬಂಧನಕ್ಕೆ ಆಗ್ರಹಿಸಿ ಚಿದಂಬರಂನಲ್ಲಿ ಬಿಜೆಪಿಯಿಂದ ಧರಣಿಗೆ ತೆರಳುತ್ತಿದ್ದ ಖುಷ್ಬೂಳನ್ನ ಮುಂಜಾಗ್ರತಾ ಕ್ರಮವಾಗಿ ಚೆನ್ನೈನಲ್ಲಿ ಪೊಲೀಸರು ಬಂಧಿಸಲಾಗಿದೆ.
ಚೆನ್ನೈ: ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟಿದ್ದ ನಟಿ, ಬಿಜೆಪಿ ನಾಯಕಿ ಖುಷ್ಬೂರನ್ನ ಚೆನ್ನೈನ ECR ರಸ್ತೆಯಲ್ಲಿ ಪೊಲೀಸರು ಅರೆಸ್ಟ ಮಾಡಿದ್ದಾರೆ. ಮಹಿಳೆಯರ ಪರ ಧರಣಿಗೆ ತೆರಳುತ್ತಿದ್ದಾರೆ ಎಂದು ಖುಷ್ಬೂಳನ್ನ ಬಂಧಿಸಿದ್ದಾರೆ.
ಮಹಿಳೆಯರ ಘನತೆಗೆ ಧಕ್ಕೆ ಬರುವಂತಹ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ VCK ನಾಯಕ ತಿರುಮಾಳವನ್ ಬಂಧನಕ್ಕೆ ಆಗ್ರಹಿಸಿ ಚಿದಂಬರಂನಲ್ಲಿ ಬಿಜೆಪಿಯಿಂದ ಧರಣಿಗೆ ತೆರಳುತ್ತಿದ್ದ ಖುಷ್ಬೂಳನ್ನ ಮುಂಜಾಗ್ರತಾ ಕ್ರಮವಾಗಿ ಚೆನ್ನೈನಲ್ಲಿ ಪೊಲೀಸರು ಬಂಧಿಸಲಾಗಿದೆ.