ಛತ್ತೀಸಗಡ: ಹೋಮಿಯೊಪಥಿ ಔಷಧಿ ಸೇವಿಸಿ ಒಂದೇ ಕುಟುಂಬದ 8 ಮಂದಿ ದುರ್ಮರಣ
ಹೋಮಿಯೊಪಥಿ ಔಷಧಿ ಸೇವಿಸಿ ಛತ್ತೀಸಗಡದ ಬಿಲಾಸ್ಪುರ್ನಲ್ಲಿ ಒಂದೇ ಕುಟುಂಬದ ಎಂಟು ಮಂದಿ ಸಾವಿಗೀಡಾಗಿದ್ದಾರೆ. ಔಷಧಿ ಸೇವಿಸಿ ಅಸ್ವಸ್ಥರಾಗಿರುವ 5 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಲಾಸ್ಪುರ್: ಹೋಮಿಯೊಪಥಿ ಔಷಧಿ ಸೇವಿಸಿ ಛತ್ತೀಸಗಡದ ಬಿಲಾಸ್ಪುರ್ನಲ್ಲಿ ಒಂದೇ ಕುಟುಂಬದ ಎಂಟು ಮಂದಿ ಸಾವಿಗೀಡಾಗಿದ್ದಾರೆ. ಔಷಧಿ ಸೇವಿಸಿ ಅಸ್ವಸ್ಥರಾಗಿರುವ 5 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಕುಟುಂಬ Drosera 30 ಎಂಬ ಹೋಮಿಯೊಪಥಿ ಔಷಧವನ್ನು ಸೇವಿಸಿತ್ತು. ಇದರಲ್ಲಿ ಶೇ 91ರಷ್ಟು ಕಳ್ಳಭಟ್ಟಿ ಬೆರೆಸಲಾಗಿತ್ತು. ಔಷಧಿ ಸೇವಿಸಲು ನಿರ್ದೇಶಿಸಿದ್ದ ವೈದ್ಯರು ತಲೆ ಮರೆಸಿಕೊಂಡಿದ್ದಾರೆ ಎಂದು ಬಿಲಾಸ್ಪುರ್ನ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ.
Chhattisgarh | 8 members of a family dead, 5 hospitalized after consuming a homeopathic medicine in Bilaspur, says CMO
“They consumed homeopathic medicine Drosera 30, which contains 91% alcohol mixed with country-made liquor. The doctor is absconding,” he adds pic.twitter.com/HuIhnDQqU0
— ANI (@ANI) May 6, 2021
छत्तीसगढ़: बिलासपुर में एक ही परिवार के 7 लोगों की मौत हो गई है और 5 की हालत गंभीर है।
CMO ने बताया, ”होमियोपैथिक दवा पीना इन मौतों का कारण हो सकता है क्योंकि वो एल्कोहलिक है। अन्य कारणों को पता करने के लिए भी टीम लगी है। 7 लोगों की मौत हो चुकी है और 5 अस्पताल में भर्ती हैं।” pic.twitter.com/qQhsceKcYi
— ANI_HindiNews (@AHindinews) May 6, 2021
ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ಹಗರಣ: ಬೆಂಗಳೂರಿನ ಎಲ್ಲಾ ವಲಯದ ಕೊವಿಡ್ ವಾರ್ ರೂಮ್ ಮೇಲೆ ಸಿಸಿಬಿ ಅಧಿಕಾರಿಗಳ ದಾಳಿ
(Chhattisgarh 8 members of a family dead after consuming a homeopathic medicine in Bilaspur)