ಯೋಧರ ಮಧ್ಯೆ ಘರ್ಷಣೆ.. ಓರ್ವ ಯೋಧನ ಸಾವು, ಇಬ್ಬರಿಗೆ ಗಾಯ
ಕ್ಷುಲ್ಲಕ ಕಾರಣಕ್ಕೆ ಕ್ಯಾಂಪ್ನಲ್ಲಿ ಮೂವರು ಯೋಧನ ನಡುವೆ ಜಗಳ ಉಂಟಾಗಿದೆ. ಆ ಗಲಾಟೆ ತಾರಕ್ಕೇರಿದ್ದು ಮೂವರು ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ. ಘರ್ಷಣೆಯಲ್ಲಿ ಯೋಧ ಪ್ರಮೋದ್ ಕುಮಾರ್ ಮೃತಪಟ್ಟಿದ್ದು ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳು ಯೋಧರನ್ನು ರಾಯಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಛತ್ತೀಸ್ಗಢ: ಯೋಧರ ಮಧ್ಯೆ ಘರ್ಷಣೆ ಉಂಟಾಗಿ ಓರ್ವ ಮೃತಪಟ್ಟಿದ್ದು ಇಬ್ಬರಿಗೆ ಗಾಯವಾಗಿರುವ ಘಟನೆ ಛತ್ತೀಸ್ಗಢದ ಬಸ್ತಾರ್ ಜಿಲ್ಲೆಯಲ್ಲಿ ನಡೆದಿದೆ. ಕ್ಯಾಂಪ್ನಲ್ಲಿ ಒಬ್ಬರ ಮೇಲೊಬ್ಬರು ಪರಸ್ಪರ ಗುಂಡು ಹಾರಿಸಿಕೊಂಡು ಯೋಧರು ಘರ್ಷಣೆ ಮಾಡಿಕೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಕ್ಯಾಂಪ್ನಲ್ಲಿ ಮೂವರು ಯೋಧನ ನಡುವೆ ಜಗಳ ಉಂಟಾಗಿದೆ. ಆ ಗಲಾಟೆ ತಾರಕ್ಕೇರಿದ್ದು ಮೂವರು ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ. ಘರ್ಷಣೆಯಲ್ಲಿ ಯೋಧ ಪ್ರಮೋದ್ ಕುಮಾರ್ ಮೃತಪಟ್ಟಿದ್ದು ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳು ಯೋಧರನ್ನು ರಾಯಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ತರಜಿಲ್ಲಾ ಕೇಷಕಾಲ್ 241 CRPF ಬೆಟಾಲಿಯನ್ಗೆ ಸೇರಿದ ಯೋಧರು, ಇನ್ನು ಘಟನೆ ವೇಳೆ ಗುಂಡು ಹಾರಿಸಿದ್ದು ಗಿರೀಶ್ ಕುಮಾರ್ ಎಂದು ತಿಳಿದು ಬಂದಿದ್ದು ಆತನನ್ನು ಬಂಧಿಸಲಾಗಿದೆ. ಘಟನೆ ನಂತರ ಕ್ಯಾಂಪ್ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಒಂದೇ ಜೀವನ-ಮೂರು ಬದುಕು! ಈ ‘‘ಕೃಷಿ ಯೋಧ’’ನ ಸಾಧನೆ ಎಲ್ಲರಿಗೂ ಮಾದರಿ..