Jammu and Kashmir: ಮೂವರು ಉಗ್ರರ ಹತ್ಯೆ, ಎರಡು ಎಕೆ-47 ಗನ್ ವಶಕ್ಕೆ
ಭಾರತೀಯ ಸೈನಿಕರು ಮೂವರು ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿದೆ. ಪೂಂಛ್ ಬಳಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ
ಜಮ್ಮು: ಭಾರತೀಯ ಸೈನಿಕರು ಮೂವರು ಭಯೋತ್ಪಾದಕರನ್ನು ಜಮ್ಮು-ಕಾಶ್ಮೀರದಲ್ಲಿ ಹತ್ಯೆ ಮಾಡಲಾಗಿದೆ. ಪೂಂಛ್ ಬಳಿ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಉಗ್ರರ ಬಳಿ ಇದ್ದ 2 ಎಕೆ-47 ಗನ್ಗಳನ್ನು ವಶ ಪಡೆಸಿಕೊಳ್ಳಲಾಗಿದೆ.
Today soldiers of Indian Army observed suspicious movement of some infiltrators along LoC in Poonch sector. Troops challenged infiltrators & the terrorists fired on troops. One terrorist body recovered along with 2 AK-47 Rifles,one pistol & other warlike stores: PRO Defence Jammu
— ANI (@ANI) November 3, 2022
Published On - 4:04 pm, Thu, 3 November 22