Jai Jawan.. ಚೀನಾ-ಭಾರತ ಘರ್ಷಣೆಯಲ್ಲಿ ಹುತಾತ್ಮರಾದ 20 ಯೋಧರು ಇವರೇ
ದೆಹಲಿ: ಲಡಾಖ್ನಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಲೇಹ್ನ ಸೇನಾ ಆಸ್ಪತ್ರೆಯ ಬಳಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಪಾರ್ಥಿವ ಶರೀರಗಳನ್ನು ವಿಶೇಷ ವಿಮಾನಗಳಲ್ಲಿ ತವರು ರಾಜ್ಯಕ್ಕೆ ಕಳಿಸಲಾಗುತ್ತೆ. ಇವರ ಹೆಸರುಗಳು ಇಂತಿವೆ. 1. ಕರ್ನಲ್ ಬಿ.ಸಂತೋಷ್‌ಬಾಬು-ಹೈದರಾಬಾದ್(ತೆಲಂಗಾಣ) 2. ಸುಬೇದಾರ್ ನಾದುರಾಮ್ ಸೊರೆನ್-ಮಯೂರ್‌ಭಂಜ್(ಒಡಿಶಾ) 3. ಸುಬೇದಾರ್ ಮಂದೀಪ್ ಸಿಂಗ್-ಪಟಿಯಾಲಾ(ಪಂಜಾಬ್) 4. ಸುಬೇದಾರ್ ಸತ್ನಾಮ್ ಸಿಂಗ್-ಗುರುದಾಸ್‌ಪುರ(ಪಂಜಾಬ್) 5. ಹವಾಲ್ದಾರ್ ಕೆ.ಪಳನಿ-ಮಧುರೈ(ತಮಿಳುನಾಡು) 6. ಹವಾಲ್ದಾರ್ ಸುನಿಲ್ ಕುಮಾರ್-ಪಾಟ್ನಾ(ಬಿಹಾರ) 7. […]
ದೆಹಲಿ: ಲಡಾಖ್ನಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಲೇಹ್ನ ಸೇನಾ ಆಸ್ಪತ್ರೆಯ ಬಳಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಪಾರ್ಥಿವ ಶರೀರಗಳನ್ನು ವಿಶೇಷ ವಿಮಾನಗಳಲ್ಲಿ ತವರು ರಾಜ್ಯಕ್ಕೆ ಕಳಿಸಲಾಗುತ್ತೆ. ಇವರ ಹೆಸರುಗಳು ಇಂತಿವೆ.
1. ಕರ್ನಲ್ ಬಿ.ಸಂತೋಷ್‌ಬಾಬು-ಹೈದರಾಬಾದ್(ತೆಲಂಗಾಣ) 2. ಸುಬೇದಾರ್ ನಾದುರಾಮ್ ಸೊರೆನ್-ಮಯೂರ್‌ಭಂಜ್(ಒಡಿಶಾ) 3. ಸುಬೇದಾರ್ ಮಂದೀಪ್ ಸಿಂಗ್-ಪಟಿಯಾಲಾ(ಪಂಜಾಬ್) 4. ಸುಬೇದಾರ್ ಸತ್ನಾಮ್ ಸಿಂಗ್-ಗುರುದಾಸ್‌ಪುರ(ಪಂಜಾಬ್) 5. ಹವಾಲ್ದಾರ್ ಕೆ.ಪಳನಿ-ಮಧುರೈ(ತಮಿಳುನಾಡು) 6. ಹವಾಲ್ದಾರ್ ಸುನಿಲ್ ಕುಮಾರ್-ಪಾಟ್ನಾ(ಬಿಹಾರ) 7. ಹವಾಲ್ದಾರ್ ಬಿಪುಲ್ ರಾಯ್-ಮೀರತ್(ಉತ್ತರಪ್ರದೇಶ) 8. ಸಿಪಾಯಿ ದೀಪಕ್ ಕುಮಾರ್-ರೇವಾ(ಹರಿಯಾಣ) 9. ಸಿಪಾಯಿ ರಾಜೇಶ್ ಓರಂಗ್-ಬಿರ್‌ಬೂಮ್(ಪಶ್ಚಿಮಬಂಗಾಳ) 10. ಸಿಪಾಯಿ ಕೆ.ಕೆ.ಓಝಾ-ಸಾಹೀಬ್ ಗಂಜ್(ಜಾರ್ಖಂಡ್) 11. ಸಿಪಾಯಿ ಗಣೇಶ್ ರಾಮ್-ಕಂಕೇರ್(ಛತ್ತೀಸ್‌ಗಢ) 12. ಸಿಪಾಯಿ ಸಿ.ಕೆ.ಪ್ರಧಾನ್-ಕಂದಮಹಲ್(ಒಡಿಶಾ) 13. ಸಿಪಾಯಿ ಅಂಕುಷ್-ಅಮೀರ್‌ಪುರ(ಪಂಜಾಬ್) 14. ಸಿಪಾಯಿ ಗುರುವಿಂದರ್ ಸಿಂಗ್-ಸಂಗ್ರೂರ್(ಪಂಜಾಬ್) 15. ಸಿಪಾಯಿ ಗುರುತೇಜ್ ಸಿಂಗ್-ಮನ್ಸಾ(ಪಂಜಾಬ್) 16. ಚಂದನ್ ಕುಮಾರ್-ಭೋಜ್‌ಪುರ್(ಬಿಹಾರ) 17. ಸಿಪಾಯಿ ಕುಂದನ್ ಕುಮಾರ್-ಸಹರ್ಸಾ(ಬಿಹಾರ) 18. ಸಿಪಾಯಿ ಅಮನ್ ಕುಮಾರ್-ಸಮಷ್ಠಿಪುರ(ಬಿಹಾರ) 19. ಸಿಪಾಯಿ ಜೈ ಕಿಶೋರ್ ಸಿಂಗ್-ವೈಶಾಲಿ(ಬಿಹಾರ) 20. ಸಿಪಾಯಿ ಗಣೇಶ್ ಅನ್ಸಾಡ-ಪೂರ್ವಸಿಂಗ್‌ಭೂಮ್(ಪ.ಬಂ)
Names of the 20 Indian Army personnel who lost their lives in the "violent face-off" with China in Galwan Valley, Ladakh. pic.twitter.com/GD5HFVr6U8
— ANI (@ANI) June 17, 2020
Published On - 3:11 pm, Wed, 17 June 20