ಹರಿಯಾಣದಲ್ಲಿ 2.3 ತೀವ್ರತೆಯ ಲಘು ಭೂಕಂಪ

ದೆಹಲಿ: ಇಂದು ಬೆಳಿಗ್ಗೆ ಸುಮಾರು 5:37ರ ಸಮಯದಲ್ಲಿ ಹರಿಯಾಣದಲ್ಲಿ 2.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ಕೇವಲ 24 ಗಂಟೆಗಳಲ್ಲಿ ಈ ಸ್ಥಳದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದು. ಭೂಕಂಪನದ ತೀವ್ರತೆ: ಅಕ್ಷಾಂಶ 28.84 ಮತ್ತು ರೇಖಾಂಶ 76.75, ಆಳ 5 ಕಿಮೀ, ಸ್ಥಳ 15 ಕಿ.ಮೀ ಇಎಸ್ಇ ರೋಥಕ್, ಹರಿಯಾಣ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ಹರಿಯಾಣದ ರೋಥಕ್​ನ ಆಗ್ನೇಯ ದಿಕ್ಕಿನಲ್ಲಿ ನಿನ್ನೆ ಮುಂಜಾನೆ 4 ಗಂಟೆಗೆ ಅದೇ ಸ್ಥಳದಲ್ಲಿ ಭೂಕಂಪನ ಕಂಡು ಬಂದಿತ್ತು.

ಹರಿಯಾಣದಲ್ಲಿ 2.3 ತೀವ್ರತೆಯ ಲಘು ಭೂಕಂಪ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು

Updated on: Jun 19, 2020 | 7:36 AM

ದೆಹಲಿ: ಇಂದು ಬೆಳಿಗ್ಗೆ ಸುಮಾರು 5:37ರ ಸಮಯದಲ್ಲಿ ಹರಿಯಾಣದಲ್ಲಿ 2.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ. ಕೇವಲ 24 ಗಂಟೆಗಳಲ್ಲಿ ಈ ಸ್ಥಳದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದು.

ಭೂಕಂಪನದ ತೀವ್ರತೆ: ಅಕ್ಷಾಂಶ 28.84 ಮತ್ತು ರೇಖಾಂಶ 76.75, ಆಳ 5 ಕಿಮೀ, ಸ್ಥಳ 15 ಕಿ.ಮೀ ಇಎಸ್ಇ ರೋಥಕ್, ಹರಿಯಾಣ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ. ಹರಿಯಾಣದ ರೋಥಕ್​ನ ಆಗ್ನೇಯ ದಿಕ್ಕಿನಲ್ಲಿ ನಿನ್ನೆ ಮುಂಜಾನೆ 4 ಗಂಟೆಗೆ ಅದೇ ಸ್ಥಳದಲ್ಲಿ ಭೂಕಂಪನ ಕಂಡು ಬಂದಿತ್ತು.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us