AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಕೊರೊನಾ ಔಷಧಿ ಮಾರುಕಟ್ಟೆಗೆ ಬಿಡುಗಡೆ, ಆದರೆ ಕಾಳಸಂತೆಯಲ್ಲಿ ಮಾರಾಟ

ದೆಹಲಿ: ಕೊರೊನಾ ಹತ್ತಿಕ್ಕಲು ತಕ್ಕಮಟ್ಟಿಗೆ ಪರಿಣಾಮಕಾರಿಯಾಗಿ ಕಂಡುಬಂದಿರುವ ರೆಮ್​ಡಿಸಿವಿರ್ ಔಷಧಿ ಇದೀಗ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಸಿಪ್ಲಾ ಮತ್ತು ಹೆಟೆರೋ ಕಂಪನಿಗಳಿಂದ ತಯಾರಾಗುತ್ತಿರುವ ರೆಮ್​ಡಿಸಿವಿರ್ ವ್ಯಾಕ್ಸಿನ್ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ. ಆದರೆ, ಇದರ ಪ್ರಮಾಣ ಕಡಿಮೆ ಇರುವುದರಿಂದ ಕಾಳಸಂತೆಯ ಖದೀಮರ ಪಾಲಾಗಿ ಅತಿ ಹೆಚ್ಚು ಬೆಲೆಗೆ ಸೇಲ್​ ಆಗ್ತಿದೆ. ಈ ಮಧ್ಯೆ, ದೇಶದ ಮತ್ತೊಂದು ಔಷಧಾ ತಯಾರಿಕಾ ಕಂಪನಿಯಾದ ಮೈಲಾನ್​ ರೆಮಡಿಸಿವಿರ್ ಔಷಧಿಯನ್ನ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಔಷಧಿಗೆ ಸರ್ಕಾರದ DCGI ಸಂಸ್ಥೆ ಈಗಾಗಲೇ ಒಪ್ಪಿಗೆ ಸಹ […]

ಭಾರತದಲ್ಲಿ ಕೊರೊನಾ ಔಷಧಿ ಮಾರುಕಟ್ಟೆಗೆ ಬಿಡುಗಡೆ, ಆದರೆ ಕಾಳಸಂತೆಯಲ್ಲಿ ಮಾರಾಟ
ಸಾಂದರ್ಭಿಕ ಚಿತ್ರ
KUSHAL V
| Edited By: |

Updated on:Jul 20, 2020 | 5:42 PM

Share

ದೆಹಲಿ: ಕೊರೊನಾ ಹತ್ತಿಕ್ಕಲು ತಕ್ಕಮಟ್ಟಿಗೆ ಪರಿಣಾಮಕಾರಿಯಾಗಿ ಕಂಡುಬಂದಿರುವ ರೆಮ್​ಡಿಸಿವಿರ್ ಔಷಧಿ ಇದೀಗ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಸಿಪ್ಲಾ ಮತ್ತು ಹೆಟೆರೋ ಕಂಪನಿಗಳಿಂದ ತಯಾರಾಗುತ್ತಿರುವ ರೆಮ್​ಡಿಸಿವಿರ್ ವ್ಯಾಕ್ಸಿನ್ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ. ಆದರೆ, ಇದರ ಪ್ರಮಾಣ ಕಡಿಮೆ ಇರುವುದರಿಂದ ಕಾಳಸಂತೆಯ ಖದೀಮರ ಪಾಲಾಗಿ ಅತಿ ಹೆಚ್ಚು ಬೆಲೆಗೆ ಸೇಲ್​ ಆಗ್ತಿದೆ.

ಈ ಮಧ್ಯೆ, ದೇಶದ ಮತ್ತೊಂದು ಔಷಧಾ ತಯಾರಿಕಾ ಕಂಪನಿಯಾದ ಮೈಲಾನ್​ ರೆಮಡಿಸಿವಿರ್ ಔಷಧಿಯನ್ನ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಔಷಧಿಗೆ ಸರ್ಕಾರದ DCGI ಸಂಸ್ಥೆ ಈಗಾಗಲೇ ಒಪ್ಪಿಗೆ ಸಹ ನೀಡಿದೆ.

ಡೆಸ್ರೆಮ್ (Desrem) ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಔಷಧಿ 100 mgಗೆ 4,800 ರೂಪಾಯಿ ಎಂದು ದರ ನಿಗದಿಯಾಗಿದೆ. ಹೀಗಾಗಿ, ಇನ್ನಾದರೂ ರೆಮ್​ಡಿಸಿವಿರ್ ಔಷಧಿಯ ಕಾಳಸಂತೆ ಮಾರಾಟ ಕಡಿಮೆಯಾಗಲಿದೆ ಎಂಬುದು ಜನರ ಆಶಯ.

Published On - 5:42 pm, Mon, 20 July 20

ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ