ಮಧ್ಯಪ್ರದೇಶ ಗವರ್ನರ್ ಲಾಲ್‌ಜಿ ಟಂಡನ್ ನಿಧನ

[lazy-load-videos-and-sticky-control id=”vx30Z3IKOrU”] ಲಖನೌ: ಮಧ್ಯಪ್ರದೇಶ ಗವರ್ನರ್ ಲಾಲ್‌ಜಿ ಟಂಡನ್(85) ಇಂದು ಬೆಳಗ್ಗೆ ಲಖನೌನ ಮೇದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಅವರ ಪುತ್ರ ಅಶುತೋಷ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಉಸಿರಾಟದ ಸಮಸ್ಯೆ, ಜ್ವರ ಹಾಗೂ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದ ಗವರ್ನರ್ ಲಾಲ್‌ಜಿ ಟಂಡನ್ ಜೂನ್‌ 11ರಂದು ಲಖನೌನ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಎಂದು ನಿಧನರಾಗಿದ್ದಾರೆ. ಲಾಲ್ ಜೀ ಟಂಡನ್ ನಿಧನಕ್ಕೆ ಮೋದಿ ಸಂತಾಪ: ಲಾಲ್ ಜೀ ಟಂಡನ್ ನಿಧನಕ್ಕೆ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. […]

ಮಧ್ಯಪ್ರದೇಶ ಗವರ್ನರ್ ಲಾಲ್‌ಜಿ ಟಂಡನ್ ನಿಧನ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Jul 21, 2020 | 11:11 AM

[lazy-load-videos-and-sticky-control id=”vx30Z3IKOrU”]

ಲಖನೌ: ಮಧ್ಯಪ್ರದೇಶ ಗವರ್ನರ್ ಲಾಲ್‌ಜಿ ಟಂಡನ್(85) ಇಂದು ಬೆಳಗ್ಗೆ ಲಖನೌನ ಮೇದಾಂತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಅವರ ಪುತ್ರ ಅಶುತೋಷ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಉಸಿರಾಟದ ಸಮಸ್ಯೆ, ಜ್ವರ ಹಾಗೂ ಮೂತ್ರ ವಿಸರ್ಜನೆ ಸಮಸ್ಯೆಯಿಂದ ಬಳಲುತ್ತಿದ್ದ ಗವರ್ನರ್ ಲಾಲ್‌ಜಿ ಟಂಡನ್ ಜೂನ್‌ 11ರಂದು ಲಖನೌನ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಎಂದು ನಿಧನರಾಗಿದ್ದಾರೆ.

ಲಾಲ್ ಜೀ ಟಂಡನ್ ನಿಧನಕ್ಕೆ ಮೋದಿ ಸಂತಾಪ: ಲಾಲ್ ಜೀ ಟಂಡನ್ ನಿಧನಕ್ಕೆ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಯುಪಿಯಲ್ಲಿ ಬಿಜೆಪಿ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂವಿಧಾನಿಕ ವಿಷಯಗಳ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಅಟಲ್ ಜೀ ಜೊತೆಗೆ ದೀರ್ಘ, ಆಪ್ತ ಭಾಂಧವ್ಯ ಹೊಂದಿದ್ದರು ಎಂದು ಬರೆದು ಟ್ವಿಟರ್​ನಲ್ಲಿ ಮೋದಿ ಸಂತಾಪ ಸೂಚಿಸಿದ್ದಾರೆ.

Published On - 8:18 am, Tue, 21 July 20