Pakistani Boat: ಭುಜ್ ಬಳಿ ಪಾಕಿಸ್ತಾನಿ ದೋಣಿಯನ್ನು ವಶಪಡಿಸಿಕೊಂಡ ಬಿಎಸ್‌ಎಫ್
ಗಡಿ ಭದ್ರತಾ ಪಡೆ ಇಂದು ಬೆಳಿಗ್ಗೆ ಗುಜರಾತ್‌ನ ಕಚ್‌ನ ಭುಜ್ ಬಳಿಯ ಹರಾಮಿ ನಾಲಾ ಕ್ರೀಕ್ ಪ್ರದೇಶದಿಂದ ಪಾಕಿಸ್ತಾನದ ಮೀನುಗಾರಿಕೆ ದೋಣಿಯೊಂದನ್ನು ವಶಪಡಿಸಿಕೊಂಡಿದೆ ಎಂದು ಭದ್ರತಾ ಸಂಸ್ಥೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದೆ.
ದೆಹಲಿ: ಗುಜರಾತ್‌ನ ಕಚ್‌ನ ಭುಜ್ ಬಳಿಯ ಹರಾಮಿ ನಾಲಾ ಕ್ರೀಕ್ ಪ್ರದೇಶದಿಂದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಾಕಿಸ್ತಾನದ ಮೀನುಗಾರಿಕೆ ದೋಣಿಯೊಂದನ್ನು ಸೋಮವಾರ ವಶಪಡಿಸಿಕೊಂಡಿದೆ.
ಗಡಿ ಭದ್ರತಾ ಪಡೆ ಇಂದು ಬೆಳಿಗ್ಗೆ ಗುಜರಾತ್‌ನ ಕಚ್‌ನ ಭುಜ್ ಬಳಿಯ ಹರಾಮಿ ನಾಲಾ ಕ್ರೀಕ್ ಪ್ರದೇಶದಿಂದ ಪಾಕಿಸ್ತಾನದ ಮೀನುಗಾರಿಕೆ ದೋಣಿಯೊಂದನ್ನು ವಶಪಡಿಸಿಕೊಂಡಿದೆ ಎಂದು ಭದ್ರತಾ ಸಂಸ್ಥೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದೆ.
Border Security Force today morning seized one abandoned Pakistani fishing boat from 'Harami Nala' creek area near Bhuj in Kutch of Gujarat: BSF pic.twitter.com/SZVsQGfKkr
— ANI (@ANI) October 3, 2022
ಹೆಚ್ಚಿನ ಮಾಹಿತಿ ನೀಡಲಾಗುವುದು
Published On - 5:12 pm, Mon, 3 October 22