ಫೋನ್ ಟ್ಯಾಪಿಂಗ್ ಪ್ರಕರಣ : ಎನ್ಎಸ್ಇ ಮಾಜಿ ಸಿಇಒ ರವಿ ನಾರಾಯಣ್ರನ್ನು ಬಂಧಿಸಿದ ಇಡಿ
ಕೊ-ಲೊಕೇಶನ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ 'ಫೋನ್ ಟ್ಯಾಪಿಂಗ್' ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಸಿಇಒ ರವಿ ನಾರಾಯಣ್ರನ್ನು ಜಾರಿ ನಿರ್ದೇಶನಾಲಯ (ED) ಮಂಗಳವಾರ ಬಂಧಿಸಿದೆ.
ನವದೆಹಲಿ: ಕೊ-ಲೊಕೇಶನ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ‘ಫೋನ್ ಟ್ಯಾಪಿಂಗ್’ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಸಿಇಒ ರವಿ ನಾರಾಯಣ್ರನ್ನು ಜಾರಿ ನಿರ್ದೇಶನಾಲಯ (ED) ಮಂಗಳವಾರ (ಸೆ 6) ಬಂಧಿಸಿದೆ. ಈ ಹಿಂದೆ ಇದೇ ಪ್ರಕರಣದಲ್ಲಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಮತ್ತು ಚಿತ್ರಾ ರಾಮಕೃಷ್ಣ ಅವರನ್ನು ED ಬಂಧಿಸಿತ್ತು ಎಂದು ದಿ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
Ravi Narain, former chairman of the National Stock Exchange of India (NSE) arrested, in the Co-location case: Enforcement Directorate
— ANI (@ANI) September 6, 2022
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:05 pm, Tue, 6 September 22