ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಡಾ.ಬಾಂಬ್ ಖ್ಯಾತಿಯ ಡಾ.ಜಲೀಸ್ ಅನ್ಸಾರಿ ಬಂಧನವಾಗಿದೆ. ಈತ ಹಲವು ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿ. 1993ರಲ್ಲಿ ಆದ ರಾಜಸ್ಥಾನ ಬಾಂಬ್ ಸ್ಫೋಟ ಕೇಸ್ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಆದರೆ ಪೆರೋಲ್ ಮೇಲೆ ಹೊರ ಬಂದು ಮುಂಬೈ ನಿವಾಸದಿಂದ ನಾಪತ್ತೆಯಾಗಿ, ತಲೆಮರೆಸಿಕೊಂಡಿದ್ದ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ.
Published On - 4:54 pm, Fri, 17 January 20