ಕೊರೊನಾ ಸಂಕಷ್ಟ ಕಾಲದಲ್ಲಿ ಅಂಬಾನಿ ಜಿಯೋಗೆ ಸುಗ್ಗಿಯೋ ಸುಗ್ಗಿ
ಮುಂಬೈ: ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಅರ್ಥಿಕತೆ ತತ್ತರಿಸುತ್ತಿದೆ. ಈ ಮಧ್ಯೆ, ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ರಿಲಯನ್ಸ್ಗೆ ಕನಕವೃಷ್ಟಿಯಾಗತೊಡಗಿದೆ. ಒಟ್ಟಿನಲ್ಲಿ ಭಾರತದ ಕಂಪನಿಗಳಲ್ಲಿ ಹಣ ಹೂಡಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ಮೊನ್ನೆಯಷ್ಟೇ ಫೇಸ್ಬುಕ್ನ ಮತ್ತೊಬ್ಬ ಬಲಿಷ್ಠ ಕೋಟ್ಯಧಿಪತಿ ಮಾರ್ಕ್ ಝುಕರ್ಬರ್ಗ್ ಒಂದೇ ಏಟಿಗೆ ಕೋಟಿ ಮೊತ್ತವನ್ನು ಅಂಬಾನಿ ಒಡೆತನದ ಜಿಯೋ ರಿಲಯನ್ಸ್ ಹಣ ಸುರಿದರು. ಈಗ ಕನಕವೃಷ್ಟಿ ಸರಿಸತೊಡಗಿದೆ. ಅಮೆರಿಕದ ಸಿಲ್ವರ್ ಲೇಕ್ ಕಂಪನಿ ಕೂಡಾ ಜಿಯೋದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ. ಜಿಯೋ ಕಂಪನಿಯಲ್ಲಿ […]
ಮುಂಬೈ: ಕೊರೊನಾ ಸಂಕಷ್ಟ ಕಾಲದಲ್ಲಿ ಇಡೀ ಜಗತ್ತಿನ ಅರ್ಥಿಕತೆ ತತ್ತರಿಸುತ್ತಿದೆ. ಈ ಮಧ್ಯೆ, ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ರಿಲಯನ್ಸ್ಗೆ ಕನಕವೃಷ್ಟಿಯಾಗತೊಡಗಿದೆ. ಒಟ್ಟಿನಲ್ಲಿ ಭಾರತದ ಕಂಪನಿಗಳಲ್ಲಿ ಹಣ ಹೂಡಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ.
ಮೊನ್ನೆಯಷ್ಟೇ ಫೇಸ್ಬುಕ್ನ ಮತ್ತೊಬ್ಬ ಬಲಿಷ್ಠ ಕೋಟ್ಯಧಿಪತಿ ಮಾರ್ಕ್ ಝುಕರ್ಬರ್ಗ್ ಒಂದೇ ಏಟಿಗೆ ಕೋಟಿ ಮೊತ್ತವನ್ನು ಅಂಬಾನಿ ಒಡೆತನದ ಜಿಯೋ ರಿಲಯನ್ಸ್ ಹಣ ಸುರಿದರು. ಈಗ ಕನಕವೃಷ್ಟಿ ಸರಿಸತೊಡಗಿದೆ.
ಅಮೆರಿಕದ ಸಿಲ್ವರ್ ಲೇಕ್ ಕಂಪನಿ ಕೂಡಾ ಜಿಯೋದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ. ಜಿಯೋ ಕಂಪನಿಯಲ್ಲಿ ಶೇ. 1.15 ರಷ್ಟು ಪಾಲನ್ನು ಸಿಲ್ವರ್ ಲೇಕ್ ಕಂಪನಿ ಖರೀದಿಸಿದೆ. 5,655 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
Published On - 11:54 am, Mon, 4 May 20