ಆರ್‌ಬಿಐ ಚಿನ್ನದ ಬಾಂಡ್ 9ನೇ ಸರಣಿ ಖರೀದಿಗೆ ಜ.1ರವರೆಗೆ ಅವಕಾಶ; ಗ್ರಾಂಗೆ ₹ 5000 ನಿಗದಿ

ಗೋಲ್ಡ್ ಬಾಂಡ್ ಪಡೆಯಲು ವೋಟರ್​ ಐಡಿ, ಆಧಾರ್ ನಂಬರ್, ಪಾನ್ ನಂಬರ್​ಗಳು ಕಡ್ಡಾಯ ಆಗಿವೆ. ಹಾಗೇ, ನಿಗದಿತ ವಾಣಿಜ್ಯ ಬ್ಯಾಂಕ್​ಗಳ ವೆಬ್​ಸೈಟ್ ಮೂಲಕ ಆನ್​ಲೈನ್​ನಲ್ಲಿಯೇ ಅರ್ಜಿ ಸಲ್ಲಿಸಿ ಬಾಂಡ್ ಪಡೆಯಬಹುದು.

ಆರ್‌ಬಿಐ ಚಿನ್ನದ ಬಾಂಡ್ 9ನೇ ಸರಣಿ ಖರೀದಿಗೆ ಜ.1ರವರೆಗೆ ಅವಕಾಶ; ಗ್ರಾಂಗೆ ₹ 5000 ನಿಗದಿ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 31, 2020 | 4:59 PM

ಮುಂಬೈ: ಕೇಂದ್ರ ಸರ್ಕಾರದ ಸಾವರಿನ್​ ಚಿನ್ನದ ಬಾಂಡ್​ ಯೋಜನೆ 2020-21ರ 9 ನೇ ಸರಣಿ ಬಿಡುಗಡೆಯಾಗಿದೆ. ಡಿ.28ರಿಂದ ಜ.1ರವರೆಗೆ ಬಾಂಡ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಗೋಲ್ಡ್​ ಬಾಂಡ್​ನ ಈ ಸರಣಿಯಲ್ಲಿ ಚಿನ್ನದ ಪ್ರತಿ ಗ್ರಾಂಗೆ ₹ 5000 ನಿಗದಿಪಡಿಸಲಾದೆ. ಹಾಗೇ ಆನ್​ಲೈನ್​ ಹಣ ಪಾವತಿ ಮಾಡುವವರಿಗೂ ಸೇರಿ ಎಲ್ಲರಿಗೂ ಪ್ರತಿ ಗ್ರಾಂಗೆ ₹ 50 ರಿಯಾಯಿತಿ ನೀಡಲಾಗುವುದು ಎಂದು ಆರ್​ಬಿಐ ತಿಳಿಸಿದೆ.

ಸಾವರಿನ್ ಗೋಲ್ಡ್ ಬಾಂಡ್​ ಯೋಜನೆಯನ್ನು ಕೇಂದ್ರ ಸರ್ಕಾರ 2015ರಲ್ಲಿ ಅನುಷ್ಠಾನಕ್ಕೆ ತಂದಿದ್ದು, ಸರ್ಕಾರದ ಪರವಾಗಿ ಆರ್​ಬಿಐ ಗೋಲ್ಡ್ ಬಾಂಡ್​ಗಳನ್ನು ವಿತರಿಸುತ್ತದೆ. ಈ ಬಾಂಡ್​ಗಳನ್ನು ಎಸ್​ಬಿಐ ಸೇರಿದಂತೆ ಹಲವು ಬ್ಯಾಂಕ್​ಗಳಲ್ಲಿ, ಷೇರು ವಹಿವಾಟು ನಡೆಸುವ ಸೆಕ್ಯುರಿಟೀಸ್​ಗಳಲ್ಲಿ, ನಿಗದಿತ ಅಂಚೆಕಚೇರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಗೋಲ್ಡ್ ಬಾಂಡ್ ಪಡೆಯಲು ವೋಟರ್​ ಐಡಿ, ಆಧಾರ್ ನಂಬರ್, ಪಾನ್ ನಂಬರ್ ಕಡ್ಡಾಯವೆ. ಕೆಲ ವಾಣಿಜ್ಯ ಬ್ಯಾಂಕ್​ಗಳ ವೆಬ್​ಸೈಟ್ ಮೂಲಕ ಆನ್​ಲೈನ್​ನಲ್ಲಿಯೇ ಅರ್ಜಿ ಸಲ್ಲಿಸಿ ಬಾಂಡ್ ಪಡೆಯಬಹುದು. ಕೆಲ ಬ್ಯಾಂಕ್​ಗಳಲ್ಲಿ ಆನ್​ಲೈನ್​ ಖರೀದಿಗೆ ಹೆಚ್ಚುವರಿ ವಿನಾಯ್ತಿಯೂ ಲಭ್ಯ.

ಹೊಸವರ್ಷಕ್ಕೆ ಜಿಯೋದಿಂದ ಗ್ರಾಹಕರಿಗೆ ಗುಡ್​ನ್ಯೂಸ್​; ಜ.1ರಿಂದ ಎಲ್ಲ ಕರೆಗಳೂ ಉಚಿತ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ