Kannada News National 2020 year in review | ಉತ್ತರಾರ್ಧದಲ್ಲಿ ಕಳೆದುಕೊಂಡದ್ದು, ಪಡೆದುಕೊಂಡದ್ದರ ನಡುವೆ ತಳಮಳಗಳ ಏರಿಳಿತ
2020 year in review | ಉತ್ತರಾರ್ಧದಲ್ಲಿ ಕಳೆದುಕೊಂಡದ್ದು, ಪಡೆದುಕೊಂಡದ್ದರ ನಡುವೆ ತಳಮಳಗಳ ಏರಿಳಿತ
ಸ್ಫೋಟಕವಿದ್ದ ಅನಾನಸ್ ತಿಂದು ಸಾವಿಗೀಡಾದ ಗರ್ಭಿಣಿ ಆನೆ, ಬೆಂಗಳೂರು ಗಲಭೆ, ಕೊರೆಯುವ ಚಳಿಯಲ್ಲಿ ತಿಂಗಳಿನಿಂದ ನಡೆಯುತ್ತಿರುವ ದೆಹಲಿ ಚಲೋ ಚಳವಳಿ.. ಇಂತಹ ಘಟನೆಗಳು ಒಂದೆಡೆಯಾದರೆ, ಡೊನಾಲ್ಡ್ ಟ್ರಂಪ್ ಅಧಿಕಾರ ದಾಹ, ಪ್ರೇಕ್ಷಕರಿಲ್ಲದ ಐಪಿಎಲ್ ಮುಂತಾದವುಗಳು ಇನ್ನೊಂದೆಡೆ. 2020ರ ಉತ್ತರಾರ್ಧ ಸಾಕ್ಷಿಯಾಗಿದ್ದು ತಳಮಳಗಳ ಏರಿಳಿತಗಳಿಗೆ..