ಹೈಟೆಕ್ ಸಿಟಿಯಲ್ಲಿ ಭೀಕರ ರೈಲು ಅಪಘಾತ.. ಮೂವರು ಸ್ಥಳದಲ್ಲೇ ಸಾವು

ಹೈಟೆಕ್ ಸಿಟಿ ಹೈದರಾಬಾದ್ ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಹಳಿ ಮೇಲೆ ಹೋಗುತ್ತಿದ್ದಾಗ ವೇಗವಾಗಿ ಚಲಿಸಿದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೈಟೆಕ್ ಸಿಟಿಯಲ್ಲಿ ಭೀಕರ ರೈಲು ಅಪಘಾತ.. ಮೂವರು ಸ್ಥಳದಲ್ಲೇ ಸಾವು
ಹೈಟೆಕ್ ಸಿಟಿಯಲ್ಲಿ ಭೀಕರ ರೈಲು ಅಪಘಾತ.. ಮೂವರು ಸ್ಥಳದಲ್ಲೇ ಸಾವು
Edited By: ಸಾಧು ಶ್ರೀನಾಥ್​

Updated on: Jul 26, 2022 | 10:26 PM

ಹೈದರಾಬಾದ್: ಹೈಟೆಕ್ ಸಿಟಿಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಹಳಿ ಮೇಲೆ ಹೋಗುತ್ತಿದ್ದಾಗ ವೇಗವಾಗಿ ಚಲಿಸಿದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರೂ ರೈಲ್ವೇ ಹಳಿ ಮೇಲೆ ನಡೆಯುತ್ತಾ ಸಾಗಿದ್ದರು.

ಹೈಟೆಕ್ ಸಿಟಿ ಹೈದರಾಬಾದ್ ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಹಳಿ ಮೇಲೆ ಹೋಗುತ್ತಿದ್ದಾಗ ವೇಗವಾಗಿ ಚಲಿಸಿದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಆ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರೂ ರೈಲ್ವೇ ಹಳಿ ಮೇಲೆ ನಡೆಯುತ್ತಾ ಸಾಗಿದ್ದರು.

ಮೃತರು ವನಪರ್ತಿ ಮೂಲದ ರಾಜಪ್ಪ, ಶ್ರೀನು ಮತ್ತು ಕೃಷ್ಣ ಎಂದು ಪೊಲೀಸರು ಗುರುತಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ರೈಲು ಹಳಿಗಳನ್ನು ದಾಟುವಾಗ ಅಪಘಾತಗಳನ್ನು ತಪ್ಪಿಸಲು ರೈಲ್ವೆ ಸೇತುವೆಗಳನ್ನು ನಿರ್ಮಿಸಲಾಗಿದೆ. ಆದರೆ ನಿರ್ಲಕ್ಷ್ಯದಿಂದ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳು ಮೃತರ ಕುಟುಂಬದಲ್ಲಿ ಅತೀವ ದುಃಖವನ್ನು ತರುತ್ತದೆ. ಹಾಗಾಗಿ ರೈಲಿನಲ್ಲಿ ಪ್ರಯಾಣಿಸುವಾಗ ಅಥವಾ ಹಳಿ ದಾಟುವಾಗ ಸದಾ ಜಾಗೃತರಾಗಿರಲು ಅಧಿಕಾರಿಗಳು ಸೂಚಿಸುತ್ತಾರೆ.

Published On - 7:57 pm, Tue, 26 July 22

TV9 Web

TV9 Kannada

Read More
Loading...
Unable to load recommendations.
Follow Us