AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Festival of India 2025: ಮತ್ತೊಮ್ಮೆ ನಿಮ್ಮ ಮುಂದೆ ‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ 2025’, ಕಾರ್ಯಕ್ರಮದ ಮಾಹಿತಿ ಇಲ್ಲಿದೆ

ಮತ್ತೊಮ್ಮೆ ನಿಮ್ಮ ಮುಂದೆ ಬರುತ್ತಿದೆ 'ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ 2025', ಈ ಭಾರಿ ತುಂಬಾ ವಿಶೇಷ ಹಾಗೂ ಅದ್ಧೂರಿಯಾಗಲಿದೆ ಈ ಹಬ್ಬ, ಈ ಕಾರ್ಯಕ್ರಮ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ನ್ಯೂ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಭಿನ್ನ ಪ್ರದರ್ಶನಗಳು ಕೂಡ ಈ ಕಾರ್ಯಕ್ರಮದಲ್ಲಿ ಇರಲಿದೆ.

TV9 Festival of India 2025: ಮತ್ತೊಮ್ಮೆ ನಿಮ್ಮ ಮುಂದೆ 'ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ 2025', ಕಾರ್ಯಕ್ರಮದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
ಸಾಯಿನಂದಾ
|

Updated on:Sep 12, 2025 | 5:47 PM

Share

ಭಾರತದ ಅತಿದೊಡ್ಡ ಮತ್ತು ಬಹುನಿರೀಕ್ಷಿತ ಹಬ್ಬವನ್ನು ಮತ್ತೊಮ್ಮೆ ಮುಂದೆ ಪ್ರಸ್ತುತ ಪಡಿಸುತ್ತಿದೆ. ‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ 2025’ (TV9 Festival of India 2025) ಅನೇಕ ವಿಶೇಷ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಈ ಉತ್ಸವಕ್ಕೆ ವೇದಿಕೆ ಸಿದ್ದವಾಗಿದೆ. ಈ ಸಂಭ್ರಮ ದೆಹಲಿಯಲ್ಲಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ನ್ಯೂ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ವೇದಿಕೆಯನ್ನು ಸಿದ್ದಗೊಳಿಸಲಾಗಿದೆ. ದುರ್ಗಾ ಪೂಜೆ ಮತ್ತು ನವರಾತ್ರಿಯ ಶುಭ ಹಬ್ಬದಂತೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ, ಗರ್ಬಾ, ದಾಂಡಿಯಾ, ಆಹಾರ, ಜೀವನಶೈಲಿ ಮತ್ತು ಸಂಪ್ರದಾಯದ ಅದ್ಭುತ ಪ್ರದರ್ಶನಗಳು ನಡೆಯಲಿದೆ. ಇಲ್ಲಿ ಎಲ್ಲರೂ ಭಾಗವಹಿಸಬಹುದು.

ಹಬ್ಬದ ವೈಶಿಷ್ಟ್ಯಗಳು:

  • ವರ್ಣರಂಜಿತ ಬೆಳಕಿನೊಂದಿಗೆ ಸಂಗೀತ ಕಚೇರಿಗಳು ಮತ್ತು ಸೆಲೆಬ್ರಿಟಿ ಡ್ಯಾನ್ಸ್​​​, ಡಿಜೆಗಳೊಂದಿಗೆ ದಾಂಡಿಯಾ ಗರ್ಬಾ ಕೂಡ ನಡೆಯಲಿದೆ.\
  • ದೆಹಲಿಯ ಎತ್ತರದ ಅತ್ಯಂತ ಕಲಾತ್ಮಕವಾದ ದುರ್ಗಾ ದೇವಿಯ ಪೂಜೆ ಕೂಡ ನಡೆಯಲಿದೆ.
  • ಭಾರತೀಯ ಸಂಸ್ಕೃತಿಗೆ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಪ್ರದರ್ಶನ ಮತ್ತು ವಿದೇಶಗಳ ಫ್ಯಾಷನ್, ಅಲಂಕಾರ, ಆಭರಣಗಳು, ತಂತ್ರಜ್ಞಾನ, ಕರಕುಶಲ ವಸ್ತುಗಳು ಮತ್ತು ವಿಶಿಷ್ಟ ವಸ್ತುಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗುವುದು.
  • ಇನ್ನು ಈ ಉತ್ಸವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ರುಚಿ ರುಚಿಯಾದ ಆಹಾರವನ್ನು ನೋಡಬಹುದು.
  • ಮಕ್ಕಳು, ಯುವಕರು ಮತ್ತು ಕುಟುಂಬಗಳಿಗಾಗಿ ಸಂವಾದಾತ್ಮಕ ಕಾರ್ಯಾಗಾರಗಳು, ಆಟಗಳು, ಕಲಾ ಮತ್ತು ಚಟುವಟಿಕೆಯಿಂದ ಕೂಡಿದ ಸ್ಪರ್ಧೆಗಳು ಇರುತ್ತದೆ.

ಕಳೆದ ಎರಡು ಆವೃತ್ತಿಗಳ (ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ) ಹಬ್ಬ ಕೂಡ ಯಶಸ್ಸಿಯಾಗಿದೆ. ಇದೀಗ ಈ ವರ್ಷ ಕೂಡ ಈ ಬಾರಿಯೂ ಅದ್ಧೂರಿಯಾಗಿ ನಡೆಸಲಿದೆ. ಲೈವ್ ಸಂಗೀತ ಕಚೇರಿಗಳು, ಸೆಲೆಬ್ರಿಟಿ ದಾಂಡಿಯಾ ಮತ್ತು ದುರ್ಗಾ ಪೂಜೆ ಕೂಡ ನಡೆಯಲಿದೆ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಇನ್ನು ಆಕರ್ಷಕವಾಗಿ ಇರಲಿದೆ. ಲೈಫ್ ಸ್ಟೈಲ್​​​​ ಮಳಿಗೆಗಳು ಹಾಗೂ ಇದರ ಜತೆಗೆ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಸಹ ಒಳಗೊಂಡಿರುತ್ತವೆ. ಈ ಕಾರ್ಯಕ್ರಮ ಭಾರತದ ಉತ್ಸಾಹ ಮತ್ತು ಟಿವಿ9 ನೆಟ್‌ವರ್ಕ್‌ನ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಟಿವಿ9 ನೆಟ್‌ವರ್ಕ್ ಸಿಇಒ ಕೆ. ವಿಕ್ರಮ್ ಹೇಳಿದ್ದಾರೆ.

ಪ್ರವೇಶ ಟಿಕೆಟ್ ಮತ್ತು ಮಾಹಿತಿ

ಸಂಗೀತ ಕಚೇರಿ ಮತ್ತು ದಾಂಡಿಯಾ ಟಿಕೆಟ್‌ಗಳನ್ನು BookMyShow ನಲ್ಲಿ ಮಾತ್ರ ಬುಕ್ ಮಾಡಬಹುದು.

ಇದನ್ನೂ ಓದಿ
Image
ಭೂಕುಸಿತದಿಂದ ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆ ಸೆ. 14ರಿಂದ ಪುನರಾರಂಭ
Image
ಮಣಿಪುರಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ;8,500 ಕೋಟಿ ರೂ. ಯೋಜನೆಗಳಿಗೆ ಚಾಲನೆ
Image
ನೇಪಾಳದಲ್ಲಿ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ದಾಳಿ
Image
ನನ್ನ ಮಗ ರಾಜಾ ರೆಡ್ಡಿಯೇ ವೈಎಸ್ಆರ್ ಉತ್ತರಾಧಿಕಾರಿ; ವೈಎಸ್ ಶರ್ಮಿಳಾ ಘೋಷಣೆ

ಲೈಫ್‌ಸ್ಟೈಲ್ ಎಕ್ಸ್‌ಪೋಗೆ ಉಚಿತ ಪ್ರವೇಶ – ಸಮಯ: ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ

TV9 ಫೆಸ್ಟಿವಲ್ ಆಫ್ ಇಂಡಿಯಾ 2025ಕ್ಕೆ ಸೇರಿಕೊಳ್ಳಿ:

ದಿನಾಂಕ: 28 ಸೆಪ್ಟೆಂಬರ್ ನಿಂದ 2 ಅಕ್ಟೋಬರ್ 2025 ರವರೆಗೆ

ಸ್ಥಳ: ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ, ಇಂಡಿಯಾ ಗೇಟ್, ನವದೆಹಲಿ.

ಸಮಯ: ಬೆಳಿಗ್ಗೆ 10:00 ರಿಂದ ರಾತ್ರಿ 10:00 ರವರೆಗೆ

ನಿಮ್ಮ ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ – BookMyShow ನಲ್ಲಿ ಮಾತ್ರ!

ಲೈಫ್‌ಸ್ಟೈಲ್ ಎಕ್ಸ್‌ಪೋಗೆ ಉಚಿತ ಪ್ರವೇಶ | ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ

ಹೆಚ್ಚಿನ ಮಾಹಿತಿ ಮತ್ತು ನವೀಕರಣಗಳಿಗಾಗಿ, ಭೇಟಿ ನೀಡಿ: www.tv9festivalofindia.com

ಇದನ್ನೂ ಓದಿ:

ಟಿವಿ9 ನೆಟ್‌ವರ್ಕ್

ಅಸೋಸಿಯೇಟೆಡ್ ಬ್ರಾಡ್‌ಕಾಸ್ಟಿಂಗ್ ಕಂಪನಿ ಪ್ರೈವೇಟ್ ಲಿಮಿಟೆಡ್ (ABCL) ನಿಂದ ಹುಟ್ಟಿಕೊಂಡಿರುವ ಟಿವಿ9 ನೆಟ್‌ವರ್ಕ್, ಭಾರತದ ಪ್ರಮುಖ ಸುದ್ದಿ ಜಾಲವಾಗಿದೆ. ಇದು ರಾಷ್ಟ್ರೀಯ ಹಿಂದಿ ಚಾನೆಲ್ ಟಿವಿ9 ಭಾರತವರ್ಷ, ಇಂಗ್ಲಿಷ್ ಚಾನೆಲ್ ನ್ಯೂಸ್9 ಮತ್ತು ಐದು ಪ್ರಾದೇಶಿಕ ಚಾನೆಲ್‌ಗಳನ್ನು ಒಳಗೊಂಡಿದೆ – ಟಿವಿ9 ತೆಲುಗು, ಟಿವಿ9 ಕನ್ನಡ, ಟಿವಿ9 ಮರಾಠಿ, ಟಿವಿ9 ಗುಜರಾತಿ ಮತ್ತು ಟಿವಿ9 ಬಾಂಗ್ಲಾ. ವೆಬ್‌ಸೈಟ್‌ಗಳು, ಸಾಮಾಜಿಕ ಮಾಧ್ಯಮ ಮತ್ತು ಹೊಸ OTT ಪ್ಲಾಟ್‌ಫಾರ್ಮ್ ನ್ಯೂಸ್9 ಪ್ಲಸ್ ನೇತೃತ್ವದಲ್ಲಿ, ಟಿವಿ9 ನೆಟ್‌ವರ್ಕ್ ಡಿಜಿಟಲ್ ಜಾಲದಲ್ಲೂ ಗಮನಾರ್ಹವಾಗಿ ವಿಸ್ತರಿಸಿದೆ.

ಈ ದಿನಾಂಕವನ್ನು ಮರೆಯಬೇಡಿ:

ಸೆಪ್ಟೆಂಬರ್ 28 – ಅಕ್ಟೋಬರ್ 2, 2025

ಸ್ಥಳ: ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ, ನವದೆಹಲಿ

ಸಮಯ: ಬೆಳಿಗ್ಗೆ 10:00 ರಿಂದ ರಾತ್ರಿ 10:00 ರವರೆಗೆ

ನಿಮ್ಮ ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ – BookMyShow ನಲ್ಲಿ ಮಾತ್ರ!

ಲೈಫ್‌ಸ್ಟೈಲ್ ಎಕ್ಸ್‌ಪೋಗೆ ಉಚಿತ ಪ್ರವೇಶ | ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ

ಹೆಚ್ಚಿನ ಮಾಹಿತಿ ಮತ್ತು ನವೀಕರಣಗಳಿಗಾಗಿ, ಭೇಟಿ ನೀಡಿ: www.tv9festivalofindia.com

ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ ಮೂರನೇ ಆವೃತ್ತಿ ಆರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:47 pm, Fri, 12 September 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ