ಟ್ರೈನ್ಗೆ ಸಿಲುಕಿ ಕಾರು ಅಪ್ಪಚ್ಚಿ, ಅದರಲ್ಲಿದ್ದವರು ಏನಾದರು?
ಪಾಟ್ನಾ: ರೈಲ್ವೆ ಹಳಿ ದಾಟುತ್ತಿದ್ದ ಕಾರಿಗೆ ಟ್ರೈನ್ ಗುದ್ದಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿರೋ ಘಟನೆ ಬಿಹಾರದ ಪೊತಾಹಿ ನಡ್ವಾನ್ ಬಳಿ ನಡೆದಿದೆ. ಕಾರಿನ ಪ್ರಯಾಣಿಕರು ನಿಯಯ ಉಲ್ಲಂಘಿಸಿ ವಾಹನವನ್ನ ಹಳಿ ದಾಟಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದೇ ವೇಳೆ ಪಾಟ್ನಾ-ರಾಂಚಿ ಜನಶತಾಬ್ದಿ ಟ್ರೈನ್ ಹಾಯ್ದು ಕಾರು ರೈಲಿನ ಕೆಳಗೆ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರೂ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪಾಟ್ನಾ: ರೈಲ್ವೆ ಹಳಿ ದಾಟುತ್ತಿದ್ದ ಕಾರಿಗೆ ಟ್ರೈನ್ ಗುದ್ದಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿರೋ ಘಟನೆ ಬಿಹಾರದ ಪೊತಾಹಿ ನಡ್ವಾನ್ ಬಳಿ ನಡೆದಿದೆ.
ಕಾರಿನ ಪ್ರಯಾಣಿಕರು ನಿಯಯ ಉಲ್ಲಂಘಿಸಿ ವಾಹನವನ್ನ ಹಳಿ ದಾಟಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದೇ ವೇಳೆ ಪಾಟ್ನಾ-ರಾಂಚಿ ಜನಶತಾಬ್ದಿ ಟ್ರೈನ್ ಹಾಯ್ದು ಕಾರು ರೈಲಿನ ಕೆಳಗೆ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರೂ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.