HCQ, ರೆಮ್ಡಿಸಿವಿರ್‌ನಿಂದ ಕೊರೊನಾ ನಿಯಂತ್ರಣ ಆಗಲ್ವಂತೆ.. ಹಾಗಾದ್ರೆ ಮುಂದೇನು?
ಕೊರೊನಾ ಸೋಂಕಿನ ವಿರುದ್ಧ ತುಸು ಪರಿಣಾಮಕಾರಿ ಅಸ್ತ್ರಗಳಾಗಿ HCQ ಮತ್ತು ರೆಮ್ಡಿಸಿವಿರ್ ಬಳಕೆ ಮಾಡಲಾಗುತ್ತಿತ್ತು. ಆದರೆ, ಇದೀಗ, HCQ (ಹೈಡ್ರಾಕ್ಸಿ ಕ್ಲೋರೋ ಕ್ವಿನ್) ಮತ್ತು ರೆಮ್ಡಿಸಿವಿರ್ ಔಷಧಿಗಳಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಎರಡೂ ಔಷಧಿಗಳ ಬಳಕೆ ಬಗ್ಗೆ ಪುನರ್ ಪರಿಶೀಲನೆ ನಡೆಸಲು ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಇವುಗಳನ್ನು ಬಳಸಬೇಕಾ, ಬೇಡವಾ ಎಂಬುದರ ಬಗ್ಗೆ ಮರುಪರಿಶೀಲನೆ ನಡೆಸಲಾಗುತ್ತಿದೆ.
ಕೊರೊನಾ ಸೋಂಕಿನ ವಿರುದ್ಧ ತುಸು ಪರಿಣಾಮಕಾರಿ ಅಸ್ತ್ರಗಳಾಗಿ HCQ ಮತ್ತು ರೆಮ್ಡಿಸಿವಿರ್ ಬಳಕೆ ಮಾಡಲಾಗುತ್ತಿತ್ತು. ಆದರೆ, ಇದೀಗ, HCQ (ಹೈಡ್ರಾಕ್ಸಿ ಕ್ಲೋರೋ ಕ್ವಿನ್) ಮತ್ತು ರೆಮ್ಡಿಸಿವಿರ್ ಔಷಧಿಗಳಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಬಿಡುಗಡೆ ಮಾಡಿದೆ.
ಈ ಹಿನ್ನೆಲೆಯಲ್ಲಿ ಎರಡೂ ಔಷಧಿಗಳ ಬಳಕೆ ಬಗ್ಗೆ ಪುನರ್ ಪರಿಶೀಲನೆ ನಡೆಸಲು ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಇವುಗಳನ್ನು ಬಳಸಬೇಕಾ, ಬೇಡವಾ ಎಂಬುದರ ಬಗ್ಗೆ ಮರುಪರಿಶೀಲನೆ ನಡೆಸಲಾಗುತ್ತಿದೆ.