Dangerous Apps: 8 ಅಪಾಯಕಾರಿ ಆ್ಯಪ್ ಪತ್ತೆ: ನಿಮ್ಮ ಸ್ಮಾರ್ಟ್​​ಫೋನ್​ನಲ್ಲಿದ್ದರೆ ತಕ್ಷಣ ಡಿಲೀಟ್ ಮಾಡಿ

Edited By:

Updated on: Jul 18, 2022 | 12:42 PM

Google Play Store: ಇದೀಗ ಅನಧಿಕೃತ ಮತ್ತು ನಕಲಿ ಎಂದು ಕಂಡುಬಂದಂತಹ 8 ಡೇಂಜರಸ್ ಆ್ಯಪ್ ಗಳನ್ನು ಗೂಗಲ್ ತೆಗೆದುಹಾಕಿದೆ. ನೀವು ಈ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿದ್ದರೆ ತಕ್ಷಣ ಡಿಲೀಟ್ ಮಾಡಿ.

1 / 9
ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಳಕೆದಾರರು ಉಪಯೋಗಿಸುವ ಗೂಗಲ್ ಪ್ಲೇ ಸ್ಟೋರ್ ನಲ್ಲಿ ನಕಲಿ ಆ್ಯಪ್ ಗಳ ಹಾವಳಿ ಹೆಚ್ಚುತ್ತಿದೆ. ಈಗಾಗಲೇ ಅನೇಕ ಬಾರಿ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಅಪಾಯಕಾರಿ ಆ್ಯಪ್ ಗಳನ್ನು ಡಿಲೀಟ್ ಮಾಡಿದೆ. ಇದೀಗ ಅನಧಿಕೃತ ಮತ್ತು ನಕಲಿ ಎಂದು ಕಂಡುಬಂದಂತಹ 8 ಡೇಂಜರಸ್ ಆ್ಯಪ್ ಗಳನ್ನು ಗೂಗಲ್ ತೆಗೆದುಹಾಕಿದೆ. ನೀವು ಈ ಆ್ಯಪ್ ಗಳನ್ನು ಇನ್ ಸ್ಟಾಲ್ ಮಾಡಿದ್ದರೆ ತಕ್ಷಣ ಡಿಲೀಟ್ ಮಾಡಿ.

2 / 9

Vlog Star Video Editor – ಈ ವಿಡಿಯೋ ಎಡಿಟರ್ ಆ್ಯಪ್ 1 ಮಿಲಿಯನ್ ಗೂ ಅಧಿಕ ಡೌನ್ ಲೋಡ್ ಕಂಡಿದೆ. ಈ ಆ್ಯಪ್ ಅನ್ನು ನೀವೂ ಬಳಸುತ್ತಿದ್ದರೆ ಕೂಡಲೇ ಅನ್ ಇನ್ ಸ್ಟಾಲ್ ಮಾಡಿ.

3 / 9

Creative 3D Launcher – ಮೊಬೈಲ್ ನ ಹೋಮ್ ಸ್ಕ್ರೀನ್ ಅನ್ನು 3D ಅಂತೆ ಕಾಣಿಸುವ ಈ ಆ್ಯಪ್ ಕೂಡ ಅಪಾಯಕಾರಿಯಂತೆ.

4 / 9

Funny Camera – ಕ್ಯಾಮೆರಾ ಫಿಲ್ಟರ್ ಗಳನ್ನು ನೀಡುವ ಈ ಆ್ಯಪ್ 500,000+ ಡೌನ್ ಲೋಡ್ ಕಂಡದ್ದು ಡೇಂಜರಸ್ ಆ್ಯಪ್ ಎಂದು ಗುರುತಿಸಲಾಗಿದೆ.

5 / 9

Wow Beauty Camera – ಇದು ಬ್ಯೂಟಿ ಫಿಲ್ಟರ್ ಅನ್ನು ನೀಡುವ ಮತ್ತೊಂದು ಕ್ಯಾಮೆರಾ ಆ್ಯಪ್. 100,0000 ಕ್ಕೂ ಅಧಿಕ ಡೌನ್ ಲೋಡ್ ಕಂಡಿದೆ.

6 / 9

Gif Emoji Keyboard – ಕೀ ಬೋರ್ಡ್ ನಲ್ಲಿ ಜಿಫ್ ಎಮೋಜಿಯನ್ನು ನೀಡುವ ಈ ಆ್ಯಪ್ ಕೂಡ ಅಪಾಯಕಾರಿಯಂತೆ.

7 / 9

Razer Keyboard & Theme – ಇದುಕೂಡ ಡೇಂಜರಸ್ ಕೀ ಬೋರ್ಡ್ ಆ್ಯಪ್ ಎಂದು ಗುರುತಿಸಲಾಗಿದೆ.

8 / 9

Freeglow Camera 1.0.0 – ಈ ಫ್ರೀ ಫೋಟೋಗ್ರಫಿ ಆ್ಯಪ್ 5,000+ ಡೌನ್ ಲೋಡ್ ಕಂಡಿದೆ.

9 / 9

Coco camera v1.1 – ಇದುಕೂಡ ಒಂದು ಕ್ಯಾಮೆರಾ ಆ್ಯಪ್ ಆಗಿದ್ದು 1000+ ಡೌನ್ ಲೋಡ್ ಆಗಿದೆ.

Loading...
Unable to load recommendations.
Follow Us