ಅರೇ! ಇದರಲ್ಲಿ ವಿಜಯ್ ಯಾರು?; ಖ್ಯಾತ ನಟನನ್ನೇ ಹೋಲುವ ಯುವಕನನ್ನು ನೋಡಿ ಅಚ್ಚರಿಗೊಂಡ ಅಭಿಮಾನಿಗಳು

| Updated By: shivaprasad.hs

Updated on: Sep 21, 2021 | 5:29 PM

ಇತ್ತೀಚೆಗಷ್ಟೇ ಜ್ಯೂ.ಎನ್​ಟಿಆರ್ ರೀತಿ ಕಾಣುವ ಯುವಕ ಸಖತ್ ಹವಾ ಸೃಷ್ಟಿಸಿದ್ದ. ಇದೀಗ ಕಾಲಿವುಡ್ ನಟ ವಿಜಯ್ ತರಹವೇ ಕಾಣುವ ಯುವಕನೊಬ್ಬ ನೆಟ್ಟಿಗರ ಮನಸೆಳೆಯುತ್ತಿದ್ದಾನೆ.

1 / 5
ನೋಡಲು ಖ್ಯಾತ ತಾರೆಯರಂತೆಯೇ ಇರುವವರು ಸಖತ್ ಸುದ್ದಿಯಾಗುತ್ತಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ರೈ, ಜ್ಯೂ.ಎನ್​ಟಿಆರ್​ ಮೊದಲಾದ ತಾರೆಯರ ರೀತಿಯೇ ಕಾಣುವ ವ್ಯಕ್ತಿಗಳು ಜನರ ಗಮನ ಸೆಳೆದಿದ್ದರು. ಇದೀಗ ತಮಿಳು ನಟ ವಿಜಯ್​ರಂತೆಯೇ ಕಾಣುವ ಯುವಕನ ಸರದಿ.

2 / 5
ಚೆನ್ನೈ ನಿವಾಸಿಯಾದ 27 ವರ್ಷದ ವಿಶ್ವಜಿತ್ ಯೂನಸ್ ನೋಡಲು ವಿಜಯ್​ ತರಹವೇ ಕಾಣುತ್ತಾರೆ.

3 / 5
ವಿಜಯ್ ಅಭಿನಯದ ಸಿನಿಮಾಗಳ ತುಣುಕುಗಳನ್ನು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮುಖಾಂತರ ಹರಿಬಿಡುವ ಅವರು ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

4 / 5
ವಿಶ್ವಜಿತ್ ಅವರ ಹಾವಭಾವವೂ ವಿಜಯ್​ರಂತೆಯೇ ಇರುವುದು ಅಭಿಮಾನಿಗಳಿಗೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಇದನ್ನು ಅವರ ಇನ್ಸ್ಟಾ ವಿಡಿಯೊಗಳಲ್ಲಿ ಕಾಣಬಹುದು.

5 / 5
ಈಗಾಗಲೇ ಸಾಮಾಜಿಕ ಜಾಲತಾಣದ ಮುಖಾಂತರ ಎಲ್ಲರ ಮನಗೆದ್ದಿರುವ ವಿಶ್ವಜಿತ್​ ಚಿತ್ರರಂಗ ಪ್ರವೇಶಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.