ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಎರಡನೇ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿರುವ ನಟ ಜಗ್ಗೇಶ್ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದರು.
1 / 5
ರಾಯರ ಭಕ್ತನಾಗಿರುವ ನಟ ಜಗ್ಗೇಶ್ ಮಂತ್ರಾಲಯ ಮಠಕ್ಕೆ ಭೇಟಿ ನೀಡಿದರು.
2 / 5
ರಾಜ್ಯ ಸಭೆಗೆ ಆಯ್ಕೆಯಾದ ಹಿನ್ನೆಲೆ ಭೇಟಿ ಮಂತ್ರಾಲಯಕ್ಕೆ ನೀಡಿದ್ದಾರೆ.
3 / 5
ಮಂತ್ರಾಲಯದ ಶ್ರೀ ರಾಯರ ಮಠಕ್ಕೆ ಪತ್ನಿ ಪರಿಮಳ ಜೊತೆ ಭೇಟಿ ನೀಡಿದರು.