ಬೀಚ್​ನಲ್ಲಿ ಬಿಕಿನಿ ತೊಟ್ಟ ಆಲಿಯಾ; ಇಲ್ಲಿದೆ ಬರ್ತ್​ಡೇ ಸೆಲೆಬ್ರೇಷನ್​ ಫೋಟೋ

ಬೀಚ್​ನಲ್ಲಿ ಬಿಕಿನಿ ತೊಟ್ಟು ಆಲಿಯಾ ಕೂತಿದ್ದಾರೆ. ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಉಡುಗೆಯಲ್ಲಿ ಅವರು ಪಡ್ಡೆಗಳ ಮನ ಗೆದ್ದಿದ್ದಾರೆ. ಬೀಚ್​ನಲ್ಲಿ ಚಿಲ್​ ಮಾಡುತ್ತಿರುವ ವಿಡಿಯೋ ಫ್ಯಾನ್ಸ್​ಗೆ ಇಷ್ಟವಾಗಿದೆ.

Mar 16, 2022 | 4:57 PM
TV9kannada Web Team

| Edited By: Rajesh Duggumane

Mar 16, 2022 | 4:57 PM

ನಟಿ ಆಲಿಯಾ ಭಟ್​ ಇತ್ತೀಚೆಗಷ್ಟೇ 29ನೇ ವರ್ಷದ ಬರ್ತ್​ಡೇ ಆಚರಣೆ ಮಾಡಿಕೊಂಡಿದ್ದಾರೆ. ಅವರ ಬರ್ತ್​ಡೇಯನ್ನು ಫ್ರೆಂಡ್ಸ್​ ಹಾಗೂ ಬಾಯ್​ಫ್ರೆಂಡ್​ ರಣಬೀರ್ ಕಪೂರ್ ಗ್ರ್ಯಾಂಡ್​ ಆಗಿ ಆಚರಿಸಿದ್ದಾರೆ ಎನ್ನಲಾಗಿದೆ. ಇದರ ವಿಶೇಷ ವಿಡಿಯೋವನ್ನು ಆಲಿಯಾ ಹಂಚಿಕೊಂಡಿದ್ದಾರೆ.

1 / 5
ಬೀಚ್​ನಲ್ಲಿ ಬಿಕಿನಿ ತೊಟ್ಟು ಆಲಿಯಾ ಕೂತಿದ್ದಾರೆ. ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಉಡುಗೆಯಲ್ಲಿ ಅವರು ಪಡ್ಡೆಗಳ ಮನ ಗೆದ್ದಿದ್ದಾರೆ. ಬೀಚ್​ನಲ್ಲಿ ಚಿಲ್​ ಮಾಡುತ್ತಿರುವ ವಿಡಿಯೋ ಫ್ಯಾನ್ಸ್​ಗೆ ಇಷ್ಟವಾಗಿದೆ.

ಬೀಚ್​ನಲ್ಲಿ ಬಿಕಿನಿ ತೊಟ್ಟು ಆಲಿಯಾ ಕೂತಿದ್ದಾರೆ. ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಈ ಉಡುಗೆಯಲ್ಲಿ ಅವರು ಪಡ್ಡೆಗಳ ಮನ ಗೆದ್ದಿದ್ದಾರೆ. ಬೀಚ್​ನಲ್ಲಿ ಚಿಲ್​ ಮಾಡುತ್ತಿರುವ ವಿಡಿಯೋ ಫ್ಯಾನ್ಸ್​ಗೆ ಇಷ್ಟವಾಗಿದೆ.

2 / 5
ಆಲಿಯಾ ಹುಟ್ಟುಹಬ್ಬವನ್ನು ನಾನಾ ರೀತಿಯಲ್ಲಿ ಸಂಭ್ರಮಿಸಲಾಗಿದೆ. ಸಮುದ್ರದಲ್ಲಿ ಬೋಟ್​ ಮೇಲೆ ಆಲಿಯಾ ಸುತ್ತಾಟ ನಡೆಸಿದ್ದಾರೆ. ಬರ್ತ್​ಡೇ ಪ್ರಯುಕ್ತ ವಿಶೇಷ ತಿನಿಸುಗಳನ್ನು ಅವರು ಸವಿದಿದ್ದಾರೆ.

3 / 5
ಆಲಿಯಾ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕಡೆಯಿಂದ ವಿಶೇಷ ಗ್ಲಿಂಪ್ಸ್​ ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿತ್ತು. ಇದು ಕೂಡ ಅವರ ಅಭಿಮಾನಿಗಳಿಗೆ ಖುಷಿ ನೀಡಿತ್ತು.

4 / 5
ಆಲಿಯಾ

ಆಲಿಯಾ

5 / 5

Follow us on

Most Read Stories

Click on your DTH Provider to Add TV9 Kannada