Actress Amulya: ಅಕ್ಷರಗಳ ಮಧ್ಯೆ ಕುಳಿತ ಅಮೂಲ್ಯ ಅವಳಿ ಮಕ್ಕಳು; ಫೋಟೋ ವೈರಲ್

| Updated By: ರಾಜೇಶ್ ದುಗ್ಗುಮನೆ

Updated on: Sep 02, 2022 | 11:39 AM

ಅಮೂಲ್ಯ ಮಕ್ಕಳು ಮಲಗಿದ್ದಾರೆ. ಅವರ ಸುತ್ತಲೂ ಪುಸ್ತಕ, ಅ,ಆ,ಇ,ಈ ಹಾಗೂ ಎ,ಬಿ,ಸಿ,ಡಿ ಎಂದು ಬರೆದ ಚಿಕ್ಕ ಚಿಕ್ಕ ಬೋರ್ಡ್ ಇದೆ. ಈ ಫೋಟೋ ಫ್ಯಾನ್ಸ್​ಗೆ ಇಷ್ಟ ಆಗಿದೆ.

1 / 5
ನಟಿ ಅಮೂಲ್ಯ ಅವರ ಅಭಿಮಾನಿ ಬಳಗ ದೊಡ್ಡದಿದೆ. ಇತ್ತೀಚೆಗೆ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿಲ್ಲ. ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದರಿಂದ ಅಮೂಲ್ಯ ಕುಟುಂಬದಲ್ಲಿ ಖುಷಿ ಹೆಚ್ಚಾಗಿದೆ.

2 / 5
ಅಮೂಲ್ಯ ಅವರು ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಮಕ್ಕಳ ಮುಖ ರಿವೀಲ್ ಮಾಡಿದ್ದರು. ಈಗ ಗಣೇಶ ಹಬ್ಬದ ಸಂದರ್ಭದಲ್ಲಿ ಮಕ್ಕಳ ಹೊಸ ಫೋಟೋ ಹಂಚಿಕೊಂಡಿದ್ದಾರೆ.

3 / 5
ಅಮೂಲ್ಯ ಮಕ್ಕಳು ಮಲಗಿದ್ದಾರೆ. ಅವರ ಸುತ್ತಲೂ ಪುಸ್ತಕ, ಅ,ಆ,ಇ,ಈ ಹಾಗೂ ಎ,ಬಿ,ಸಿ,ಡಿ ಎಂದು ಬರೆದ ಚಿಕ್ಕ ಚಿಕ್ಕ ಬೋರ್ಡ್ ಇದೆ. ಈ ಫೋಟೋ ಫ್ಯಾನ್ಸ್​ಗೆ ಇಷ್ಟ ಆಗಿದೆ.

ಅಮೂಲ್ಯ ಮಕ್ಕಳು ಮಲಗಿದ್ದಾರೆ. ಅವರ ಸುತ್ತಲೂ ಪುಸ್ತಕ, ಅ,ಆ,ಇ,ಈ ಹಾಗೂ ಎ,ಬಿ,ಸಿ,ಡಿ ಎಂದು ಬರೆದ ಚಿಕ್ಕ ಚಿಕ್ಕ ಬೋರ್ಡ್ ಇದೆ. ಈ ಫೋಟೋ ಫ್ಯಾನ್ಸ್​ಗೆ ಇಷ್ಟ ಆಗಿದೆ.

4 / 5
ಬಣ್ಣದ ಲೋಕದಲ್ಲಿ ಬ್ಯುಸಿ ಇರುವಾಗಲೇ ಅಮೂಲ್ಯ ಅವರು ಜಗದೀಶ್ ಅವರನ್ನು ಮದುವೆ ಆದರು. ನಂತರ ಕುಟುಂಬದ ಕಡೆಗೆ ಹೆಚ್ಚು ಗಮನ ಹರಿಸಿದರು.

5 / 5
ಅಮೂಲ್ಯ ಮಕ್ಕಳು

ಅಮೂಲ್ಯ ಮಕ್ಕಳು