Ashika Ranganath: ಕಪ್ಪು ಬಣ್ಣದುಡುಗೆಯಲ್ಲಿ ಶ್ವೇತ ಸುಂದರಿ ನಟಿ ಆಶಿಕಾ ರಂಗನಾಥ್

Updated on: Mar 08, 2023 | 11:25 PM

ಕನ್ನಡದ ಚೆಲುವೆ ಆಶಿಕಾ ರಂಗನಾಥ್, ತಮ್ಮ ಹೊಸ ಹಾಟ್ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1 / 5

2 / 5
ಹಾಸನದಲ್ಲಿ ಜನಿಸಿದ ಆಶಿಕಾ ರಂಗನಾಥ್ ಶಿಕ್ಷಣ ಮುಗಿಸಿದ್ದು ತುಮಕೂರು ಹಾಗೂ ಬೆಂಗಳೂರುಗಳಲ್ಲಿ.

3 / 5
ಕನ್ನಡದಲ್ಲಿ ಬ್ಯುಸಿ ಇರುವ ಸಮಯದಲ್ಲಿಯೇ ಪರಭಾಷೆ ಸಿನಿಮಾಗಳತ್ತಲೂ ಹೊರಳಿದ ಆಶಿಕಾ ಇದೀಗ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

4 / 5
2016 ರಲ್ಲಿ ಕ್ರೇಜಿ ಬಾಯ್ ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿದ ಆಶಿಕಾ ರಂಗನಾಥ್ ಆ ನಂತರ ಒಂದರ ಹಿಂದೊಂದು ಕನ್ನಡ ಸಿನಿಮಾಗಳಲ್ಲಿ ನಟಿಸಿದರು.

5 / 5
ಸಿಂಪಲ್ ಸುನಿ ನಿರ್ದೇಶನದ ಗತವೈಭವ ಹಾಗೂ ಪಿಆರ್​ಕೆ ಪ್ರೊಡಕ್ಷನ್​ನ ಓ2 ಸಿನಿಮಾಗಳಲ್ಲಿ ಆಶಿಕಾ ರಂಗನಾಥ್ ಪ್ರಸ್ತುತ ನಟಿಸುತ್ತಿದ್ದಾರೆ.

Published On - 11:25 pm, Wed, 8 March 23

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us