Janhvi Kapoor: ವಿಂಟೇಜ್ ಲುಕ್​ನಲ್ಲಿ ಗಮನ ಸೆಳೆದ ಜಾನ್ವಿ ಕಪೂರ್; ಶ್ರೀದೇವಿಯನ್ನು ನೆನಪಿಸಿಕೊಂಡ ಫ್ಯಾನ್ಸ್

Updated on: Mar 09, 2023 | 10:22 AM

ಜಾನ್ವಿ ಕಪೂರ್ ಅವರು ಈಗ ವಿಂಟೇಜ್ ಲುಕ್​ನ ಫೋಟೋ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋಗಳನ್ನು ಜಾನ್ವಿ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

1 / 5
ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ನೆಲೆ ಊರಲು ಪ್ರಯತ್ನಿಸುತ್ತಿದ್ದಾರೆ. ಸ್ಟಾರ್ ಕಿಡ್ ಆಗಿರುವುದಕ್ಕೆ ಅವರಿಗೆ ಆಫರ್​ಗಳಿಗೇನು ಬರ ಇಲ್ಲ. ಆದರೆ, ಒಂದು ಗೆಲುವು ಅವರಿಗೆ ಬೇಕಿದೆ.

ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ನೆಲೆ ಊರಲು ಪ್ರಯತ್ನಿಸುತ್ತಿದ್ದಾರೆ. ಸ್ಟಾರ್ ಕಿಡ್ ಆಗಿರುವುದಕ್ಕೆ ಅವರಿಗೆ ಆಫರ್​ಗಳಿಗೇನು ಬರ ಇಲ್ಲ. ಆದರೆ, ಒಂದು ಗೆಲುವು ಅವರಿಗೆ ಬೇಕಿದೆ.

2 / 5

ಜಾನ್ವಿ ಕಪೂರ್ ಅವರು ಈಗ ವಿಂಟೇಜ್ ಲುಕ್​ನ ಫೋಟೋ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋಗಳನ್ನು ಜಾನ್ವಿ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

3 / 5

ಜಾನ್ವಿ ಕಪೂರ್​ನ ವಿಂಟೇಜ್ ಲುಕ್​ನಲ್ಲಿ ನೋಡಿದ ಅನೇಕರಿಗೆ ಅವರ ತಾಯಿ ಶ್ರೀದೇವಿ ಅವರು ನೆನಪಾಗಿದ್ದಾರೆ. ಈ ಬಗ್ಗೆ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. 

4 / 5

ಜಾನ್ವಿ ಕಪೂರ್ ಅವರು ಜೂ.ಎನ್​ಟಿಆರ್ 30ನೇ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಇತ್ತೀಚೆಗೆ ಅವರ ಫಸ್ಟ್​ ಲುಕ್ ರಿವೀಲ್ ಆಗಿತ್ತು. ಜಾನ್ವಿ ಕಪೂರ್ ಅವರ ಮೊದಲು ತೆಲುಗು ಸಿನಿಮಾ ಇದಾಗಿದೆ.

5 / 5

ಇತ್ತೀಚೆಗೆ ಮಾತನಾಡಿದ್ದ ಜಾನ್ವಿ ಕಪೂರ್ ಅವರು ‘ಅವಕಾಶ ಸಿಗುತ್ತಿದೆ. ಆದರೆ, ಗೌರವ ಸಿಗುತ್ತಿಲ್ಲ. ಅದನ್ನು ನಾನು ಸಂಪಾದಿಸಬೇಕಿದೆ’ ಎಂದು ಹೇಳಿದ್ದರು.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us