'ನಿಮ್ಮನ್ನು ನೀವು ಹೇಗಿದ್ದೀರೋ ಹಾಗೆಯೇ ಸ್ವೀಕರಿಸಿ. ಅದು ಈ ಪ್ರಪಂಚದ ಅತ್ಯಂತ ಕಷ್ಟದ ವಿಷಯ. ಏಕೆಂದರೆ ಅದು ನಿಮ್ಮ ಶಿಕ್ಷಣ, ಸಂಸ್ಕೃತಿಗೆ ವಿರುದ್ಧವಾಗಿದೆ. ನೀವು ಮೊದಲಿನಿಂದಲ್ಲೂ ಹೇಗೆ ಇರಬೇಕು ಎಂದು ನಿಮಗೆ ತಿಳಿಸಲಾಗಿದೆ. ಒಂದು ವೇಳೆ ನೀವು ಹಾಗಿದ್ದರೂ ಒಳ್ಳೆಯವರು ಎಂದು ಯಾರೂ ಹೇಳುವುದಿಲ್ಲ' ಎಂದು ಬರೆದುಕೊಂಡಿದ್ದಾರೆ.