ತಮಿಳು ಸಿನಿಮಾಗೆ ನಾಯಕಿ ಆದ ನಟಿ ಅದ್ವಿತಿ ಶೆಟ್ಟಿ
ನಟಿ ಅದ್ವಿತಿ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಇದರ ಜೊತೆಗೆ ತುಳು ಸಿನಿಮಾಗಳನ್ನು ಕೂಡ ಅವರು ಒಪ್ಪಿ ನಟಿಸುತ್ತಿದ್ದಾರೆ. ಈಗ ಅವರು ತಮಿಳು ಚಿತ್ರರಂಗಕ್ಕೆ ಹೊರಟಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

1 / 5

2 / 5

3 / 5

4 / 5

5 / 5