ತಮಿಳು ಸಿನಿಮಾಗೆ ನಾಯಕಿ ಆದ ನಟಿ ಅದ್ವಿತಿ ಶೆಟ್ಟಿ

Updated on: Jun 23, 2025 | 8:51 AM

ನಟಿ ಅದ್ವಿತಿ ಶೆಟ್ಟಿ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಇದರ ಜೊತೆಗೆ ತುಳು ಸಿನಿಮಾಗಳನ್ನು ಕೂಡ ಅವರು ಒಪ್ಪಿ ನಟಿಸುತ್ತಿದ್ದಾರೆ. ಈಗ ಅವರು ತಮಿಳು ಚಿತ್ರರಂಗಕ್ಕೆ ಹೊರಟಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

1 / 5
ಅದ್ವಿತಿ ಶೆಟ್ಟಿ ಅವರು ಸ್ಯಾಂಡಲ್​ವುಡ್ ಹಾಗೂ ತುಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಎರಡೂ ಸಿನಿಮಾ ರಂಗದಲ್ಲಿ ಅವರು ಹೊಸ ಹೊಸ ಚಿತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಈಗ ಅವರು ಕಾಲಿವುಡ್​ಗೆ ಹೊರಟಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

2 / 5
ಅದ್ವಿತಿ ಅವರು ತಮಿಳಿನಲ್ಲಿ ಸಿನಿಮಾ ಒಂದನ್ನು ಮಾಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಸಿನಿಮಾ ಉದ್ದಕ್ಕೂ ಅವರ ಪಾತ್ರವೇ ಹೆಚ್ಚು ಹೈಲೈಟ್ ಆಗಲಿದೆಯಂತೆ. ಇದು ಮಹಿಳಾ ಪ್ರಧಾನ ರೀತಿಯ ಸಿನಿಮಾ ಎನ್ನಲಾಗುತ್ತಿದೆ. ಒಂದು ಪವರ್​ಫುಲ್ ಪಾತ್ರದ ಮೂಲಕ ಅವರು ಮಿಂಚಲು ರೆಡಿ ಆಗಿದ್ದಾರೆ.

3 / 5
ಅದ್ವಿತಿ ಶೆಟ್ಟಿ ಅವರು ಶೀಘ್ರದಲ್ಲೇ ಸಿನಿಮಾ ಶೂಟಿಂಗ್​ನಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗಿದೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡ ಬಳಿಕವೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಅಲ್ಲಿವರೆಗೆ ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗೋದಿಲ್ಲ.

4 / 5
ಅದ್ವಿತಿ ಶೆಟ್ಟಿ ಹಾಗೂ ಅವರ ಅವಳಿ ಸಹೋದರಿ ಅಶ್ವಿತಿ ಶೆಟ್ಟಿ ಅವರು ‘ರಾಮಾಚಾರಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದರು. ಒಬ್ಬರು ಒಳ್ಳೆಯ ಮನಸ್ಸಿನ ಪಾತ್ರ ಮಾಡಿದರೆ ಮತ್ತೊಬ್ಬರು ಕೆಟ್ಟ ಮನಸ್ಸಿನ ಪಾತ್ರ ಮಾಡಿದರು. ಇದಾದ ಬಳಿಕ ಇವರ ಜನಪ್ರಿಯತೆ ಹೆಚ್ಚಾಯಿತು.

5 / 5
ಸದ್ಯ ಅದ್ವಿತಿ ಅವರು ಎರಡು ತುಳು ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಚಿತ್ರ ಕೂಡ ಇದೆ. ಇದರಲ್ಲಿ ಬಾಲಿವುಡ್ ಸೂಪರ್​ಸ್ಟಾರ್ ಸುನೀಲ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ ಅನ್ನೋದು ವಿಶೇಷ.