ಸ್ವಿಡ್ಜರ್​ಲ್ಯಾಂಡ್​ನಲ್ಲಿ ಪತಿಯೊಟ್ಟಿಗೆ ನಟಿ ಅದಿತಿ ಪ್ರಭುದೇವ ಸುತ್ತಾಟ

|

Updated on: May 29, 2023 | 11:09 PM

1 / 5
ನಟಿ ಅದಿತಿ ಪ್ರಭುದೇವ ಪತಿಯೊಟ್ಟಿಗೆ ಸ್ವಿಟ್ಜರ್​ಲ್ಯಾಂಡ್​ನಲ್ಲಿ ಸುತ್ತಾಟ ನಡೆಸಿದ್ದಾರೆ.

2 / 5
ಇತ್ತೀಚೆಗಷ್ಟೆ ಅದಿತಿ ಪ್ರಭುದೇವ ಅವರ ವಿವಾಹ ಯಶಸ್ ಪಟ್ಲ ಅವರೊಟ್ಟಿಗೆ ನಡೆದಿದೆ. ಯಶಸ್ ಪಟ್ಲ ಬ್ಯುಸಿನೆಸ್​ಮ್ಯಾನ್ ಆಗಿದ್ದಾರೆ.

3 / 5
ಅದಿತಿ ಹಾಗೂ ಯಶಸ್ ಅವರ ವಿವಾಹ ನವೆಂಬರ್ 28, 2022 ರಲ್ಲಿ ನಡೆದಿದೆ. ಮದುವೆಯಲ್ಲಿ ಹಲವು ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

4 / 5
ಅದಿತಿ ಪ್ರಭುದೇವ ಸ್ವಿಟ್ಜರ್​ಲ್ಯಾಂಡ್​ನಲ್ಲಿ ರಜೆಯ ಮಜೆಯನ್ನು ಅನುಭವಿಸುತ್ತಿರುವ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

5 / 5
ಅದಿತಿ ಪ್ರಭುದೇವ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೋತಾಪುರಿ, ಒನ್ಸ್​ ಅಪಾನ್​ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾಗಳಲ್ಲಿ ಅದಿತಿ ಇತ್ತೀಚೆಗೆ ನಟಿಸಿದ್ದಾರೆ.

Published On - 11:02 pm, Mon, 29 May 23