Sign In

By signing in or creating an account, you agree with Associated Broadcasting Company's Terms & Conditions and Privacy Policy.

AI-Generated Images: AI ರಚಿತ ‘ಓಲ್ಡ್ ಡೆಲ್ಲಿಅಟ್ ನೈಟ್’ ಭಯಾನಕ ಚಿತ್ರಗಳು: ಈ ಚಿತ್ರಗಳು ನಿಮಗೆ ನಡುಕ ಹುಟ್ಟಿಸುವುದ ಖಂಡಿತ!

'ರಾತ್ರಿಯಲ್ಲಿ ಹಳೆಯ ದೆಹಲಿಯ' ಚಿತ್ರಗಳನ್ನು ರಚಿಸಿದ ಕೃತಕ ಬುದ್ದಿಮತ್ತೆ. ಈ ಭ್ಯಾನಕ ಚಿತ್ರಗಳು ನಿಮಗೆ ಖಂಡಿತವಾಗಿಯೂ ನಡುಕ ಹುಟ್ಟಿಸುತ್ತದೆ. ಈ ಚಿತ್ರಗಳು ಟ್ವಿಟ್ಟರ್​ನಲ್ಲಿ ಹಲವರ ಗಮನ ಸೆಳೆದಿವೆ.

ನಯನಾ ಎಸ್​ಪಿ
|

Updated on: Feb 26, 2023 | 4:04 PM

ಪ್ರತೀಕ್ ಅರೋರಾ ಎಂಬ ಕಲಾವಿದರೊಬ್ಬರು ಈ ವಿಭಿನ್ನ ಚಿತ್ರಗಳೊಂದಿಗೆ ಟ್ವಿಟರ್ ಥ್ರೆಡ್ ಅನ್ನು ಹಂಚಿಕೊಂಡಿದ್ದಾರೆ.

1 / 13
ಈ ಚಿತ್ರಗಳು ಅತಿವಾಸ್ತವಿಕವಾಗಿವೆ ಮತ್ತು ಮಾನವೀಯತೆಯ ವಿಕೃತ ರೂಪವನ್ನು ತೋರಿಸುತ್ತವೆ. ಇದು ವಿಕೃತವಾಗಿ ಜನರು ನಗುತ್ತಿರುವ ಚಿತ್ರಗಳು.

2 / 13
AI ರಚಿತಾ 'ರಾತ್ರಿಯಲ್ಲಿ ಹಳೆಯ ದೆಹಲಿಯ' ಚಿತ್ರಗಳನ್ನು ನೋಡಿದರೆ ನಿಮಗೆ ನಡುಕ ಹುಟ್ಟುವುದು ಖಂಡಿತ. ಕೃತಕ ಬುದ್ದಿಮತ್ತೆ ಸೃಷ್ಟಿಸಿದ ಈ ಭಯಾನಕ ಚಿತ್ರಗಳನ್ನು ನೆಟ್ಟಿಗರ ಗಮನ ಸೆಳೆದಿದೆ.

3 / 13
ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಚಿತ್ರಗಳನ್ನು ರಚಿಸುವುದು ಈಗ ಟ್ರೆಂಡ್ ಆಗಿದೆ. ನೀವು ಸಾಮಾಜಿಕ ಜಾಲತಾಣಗಳ ಬಳಕೆದಾರರಾಗಿದ್ದರೆ, AI ಬಳಸಿ ರಚಿಸಲಾದ ವಿವಿಧ ಚಿತ್ರಗಳನ್ನು ಕಲಾವಿದರು ಹಂಚಿಕೊಳ್ಳುವುದನ್ನು ನೀವು ನೋಡಿರಬಹುದು.

4 / 13
ಗಗನಯಾತ್ರಿಗಳು ವಧುವಾಗಿ ಬದಲಾಗಿರುವುದರಿಂದ ಹಿಡಿದು ಭಾರತದ ವಿವಿಧ ಭಾಗಗಳಲ್ಲಿನ ವಿವಾಹ ಸಮಾರಂಭಗಳವರೆಗೆ, ನೀವು ಆನ್‌ಲೈನ್‌ನಲ್ಲಿ ಹಲವಾರು AI ರಚಿತ ಚಿತ್ರಗಳನ್ನು ಕಾಣಬಹುದು.

5 / 13
ಈ ಚಿತ್ರಗಳಿಗೆ  ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಈ ಸೃಷ್ಟಿಯನ್ನು ಶ್ಲಾಘಿಸಿದರೆ, ಇತರರು ಹೇಗೆ ಭಯಾನಕವಾಗಿವೆ ಎಂಬುದನ್ನು ಹಂಚಿಕೊಂಡಿದ್ದಾರೆ.

6 / 13
ಮಿಡ್‌ಜರ್ನಿ ಎಂಬ  ಒಂದು A.I. ಜನರೇಟರ್ ಉಪಯೋಗಿಸಿ ಈ ಚಿತ್ರಗಳನ್ನು ರಚಿಸಲಾಗಿದೆ

7 / 13
ಮಿಡ್‌ಜರ್ನಿಯ ರಚನೆಕಾರರು AI ಮಾದರಿಗೆ ಇತರ ಕಲಾವಿದರಿಂದ ಲಕ್ಷಾಂತರ ಕಲೆಯ ಉದಾಹರಣೆಗಳನ್ನು ತೋರಿಸುವ ಮೂಲಕ ಚಿತ್ರಗಳನ್ನು ಹೇಗೆ ರಚಿಸಬೇಕೆಂದು AI ಗೆ ಕಲಿಸಿದರು.

8 / 13
Lensa A.I., DALL-E 2, ಮತ್ತು Nightcafe ನಂತಹ ಪ್ಲಾಟ್‌ಫಾರ್ಮ್‌ಗಳು ಸುಲಭವಾಗಿ ಉತ್ತಮ-ಗುಣಮಟ್ಟದ ಚಿತ್ರಗಳನ್ನು ರಚಿಸಲುವುದರಿಂದ 2022 ರಲ್ಲಿ ಜನಪ್ರಿಯತೆಯನ್ನು ಗಳಿಸಿದವು.

9 / 13
AI ಆರ್ಟ್ ಜನರೇಟರ್‌ಗಳೊಂದಿಗೆ, ನೀವು ಬಯಸಿದಷ್ಟು ವಿವರವಾಗಿ ಪ್ರಾಂಪ್ಟ್‌ ರೀತಿಯಲ್ಲಿ ಟೈಪ್ ಮಾಡಬಹುದು. ಅದನ್ನು ವಿಶ್ಲೇಷಿಸಿ AI ನಿಮ್ಮ ಪರದೆಯ ಮೇಲೆ ನೀವು ಯೋಚಿಸುತ್ತಿರುವ ಚಿತ್ರವನ್ನು ತಕ್ಷಣವೇ ನಿಮ್ಮಮುಂದಿಡುತ್ತದೆ

10 / 13
ಸಾಫ್ಟ್‌ವೇರ್‌ನ ಸಾಮರ್ಥ್ಯಗಳನ್ನು ಅವಲಂಬಿಸಿ ಚಿತ್ರಗಳು ಶೈಲಿಯಲ್ಲಿ ಬದಲಾಗುತ್ತವೆ. 3D, 2D, ಸಿನಿಮೀಯ, ಆಧುನಿಕ, ನವೋದಯ ಹೀಗೆ ನೀವು ಬಯಸುವ ಯಾವುದೇ ಶೈಲಿಯಲ್ಲಿ ಚಿತ್ರವನ್ನು ಸಾಮಾನ್ಯವಾಗಿ ರಚಿಸಬಹುದು.

11 / 13
AI ಆರ್ಟ್ ಜನರೇಟರ್ ಸಾಮಾನ್ಯವಾಗಿ ಬಳಕೆದಾರ ನೀಡಿದ ವಿವರಗಳಿಂದ ಸೆಕೆಂಡುಗಳಲ್ಲಿ ಚಿತ್ರಗಳನ್ನು ರಚಿಸುತ್ತದೆ.

12 / 13
AI ನಲ್ಲಿ ಚಿತ್ರಗಳನ್ನು ರಚಿಸಲು ನಿಮಗೆ ಯಾವುದೇ ರೀತಿಯ ತರಬೇತಿಗಳ ಅಗಾಯ್ತವಿಲ್ಲ. ನೀವು ಕೂಡ ವಿವಿಧ ಆಪ್​ಗಳ ಮೂಲಕ ಚಿತ್ರಗಳನ್ನು ರಚಿಸಬಿಹುದು

13 / 13
Follow us
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ

ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!

ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?

ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ

ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ

ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ

ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ

ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್

ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ

ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ