ದುಬೈನಲ್ಲಿ ಅಕ್ಕಿನೇನಿ ನಾಗಾರ್ಜುನ ಜತೆ ಇರೋ ಈ ಹುಡುಗಿ ಯಾರು? ವೈರಲ್​ ಆಯ್ತು ಫೋಟೋ

| Updated By: ರಾಜೇಶ್ ದುಗ್ಗುಮನೆ

Updated on: Mar 10, 2022 | 6:16 PM

ಅಕ್ಕಿನೇನಿ ನಾಗಾರ್ಜುನ ಅವರು ದುಬೈನಲ್ಲಿ ಇದ್ದಾರೆ. ಅವರ ಜತೆ ಓರ್ವ ಹುಡುಗಿ ಕೂಡ ಇದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

1 / 5
ಅಕ್ಕಿನೇನಿ ನಾಗಾರ್ಜುನ ಅವರ ಕುಟುಂಬದಲ್ಲಿ ಇತ್ತೀಚೆಗೆ ಬಿರುಗಾಳಿ ಬೀಸಿತ್ತು. ಮಗ ನಾಗ ಚೈತನ್ಯ ಹಾಗೂ ಅವರ ಪತ್ನಿ ಸಮಂತಾ ವಿವಾಹ ಸಂಬಂಧ ಕೊನೆಯಾಗಿತ್ತು. ಇದು ನಾಗಾರ್ಜುನಗೆ ತೀವ್ರ ನೋವು ತಂದಿತ್ತು. ಈ ನೋವಿನಿಂದ ಅವರು ನಿಧಾನವಾಗಿ ಹೊರ ಬರುತ್ತಿದ್ದಾರೆ. ಅವರು ಈಗ ಸಿನಿಮಾ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

2 / 5
ಅಕ್ಕಿನೇನಿ ನಾಗಾರ್ಜುನ ಅವರು ದುಬೈನಲ್ಲಿ ಇದ್ದಾರೆ. ಅವರ ಜತೆ ಓರ್ವ ಹುಡುಗಿ ಕೂಡ ಇದ್ದಾರೆ. ಈ ಫೋಟೋ ಸಖತ್​ ವೈರಲ್​ ಆಗುತ್ತಿದೆ. ನಾಗಾರ್ಜುನ ಯಾರ ಜತೆಯೋ ಸುತ್ತಾಡುತ್ತಿದ್ದಾರೆ ಅಂದುಕೊಳ್ಳಬೇಡಿ. ಅವರು ‘ಘೋಸ್ಟ್’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಅವರ ಜತೆ ಇರೋದು ಹೀರೋಯಿನ್​.

3 / 5
​‘ಘೋಸ್ಟ್​’ಗೆ ನಿರ್ದೇಶಕ ಪ್ರವೀಣ್ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ. ದುಬೈನಲ್ಲಿ ಸಿನಿಮಾದ ಶೂಟಿಂಗ್​ ಮಾಡಲಾಗುತ್ತಿದೆ. ಸೋನಲ್​ ಚೌಹಾಣ್​ ನಾಗಾರ್ಜುನಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಫೋಟೋಗಳು ವೈರಲ್​ ಆಗಿವೆ.

4 / 5
‘ಘೋಸ್ಟ್’ ಸಿನಿಮಾದಲ್ಲಿ ಸಖತ್​ ಆ್ಯಕ್ಷನ್​ ಇರಲಿದೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಅಕ್ಕಿನೇನಿ ನಾಗಾರ್ಜುನ ಕಾಣಿಸಿಕೊಳ್ಳುತ್ತಿದ್ದಾರೆ. ರಿಸ್ಕಿ ಫೈಟ್​ಗಳನ್ನು ಅವರು ಮಾಡುತ್ತಿದ್ದಾರೆ. ಈ ಮೊದಲು ಚಿತ್ರಕ್ಕೆ ಕಾಜಲ್​ ನಾಯಕಿ ಆಗಿದ್ದರು. ಅವರು ಪ್ರೆಗ್ನೆಂಟ್​ ಆದ ಹಿನ್ನೆಲೆಯಲ್ಲಿ ಚಿತ್ರದಿಂದ ಹೊರ ನಡೆದರು.

5 / 5
‘ಘೋಸ್ಟ್’ ಸಿನಿಮಾದಲ್ಲಿ ಕೆಲವು ರೊಮ್ಯಾಂಟಿಕ್​ ದೃಶ್ಯಗಳು ಇವೆ ಎನ್ನಲಾಗಿದೆ. ಇದು ಸಖತ್​ ಇಂಟಿಮೇಟ್​ ಆಗಿರಲಿದೆ ಎಂದು ಈ ಮೊದಲು ವರದಿ ಆಗಿತ್ತು. ಈ ಸಿನಿಮಾದ ಶೂಟಿಂಗ್​ ಪೂರ್ಣಗೊಳ್ಳಲು ಇನ್ನೂ ಕೆಲವು ಸಮಯ ಬೇಕಾಗಬಹುದು.