ಸ್ಟೀಲ್ ಪಾತ್ರೆ ಮುಖಕ್ಕೆ ಮೆತ್ತಿಕೊಂಡ ಆರ್​​ಸಿಬಿ ಮಾಲಕಿ ಅನನ್ಯಾ ಬಿರ್ಲಾ: ಚಿತ್ರಗಳ ನೋಡಿ

Updated on: May 06, 2026 | 4:49 PM

Metgala 2026: ಆರ್​​ಸಿಬಿಯ ಹೊಸ ಮಾಲಕಿ ಅನನ್ಯಾ ಬಿರ್ಲಾ, ಉದ್ಯಮಿ ಮಾತ್ರವಲ್ಲ, ಫ್ಯಾಷನ್ ಎಂತೂಸಿಯಾಸ್ಟ್ ಸಹ. ಜೊತೆಗೆ ಖುದ್ದು ಮಾಡೆಲ್ ಸಹ ಆಗಿದ್ದಾರೆ ಅನನ್ಯಾ ಬಿರ್ಲಾ. ಇದೀಗ ಅನನ್ಯಾ ಬಿರ್ಲಾ ಅವರು ವಿಶ್ವ ವಿಖ್ಯಾತ ಮೆಟ್ ಗಾಲಾ 2026 ನಲ್ಲಿ ಭಾಗಿ ಆಗಿದ್ದು, ಅವರು ಧರಿಸಿರುವ ಉಡುಪು ಸಖತ್ ಗಮನ ಸೆಳೆದಿದೆ. ಹಲವಾರು ಮಂದಿ ಅನನ್ಯಾರ ಮೆಟ್ ಗಾಲಾ ಚಿತ್ರಗಳನ್ನು ಶೇರ್ ಮಾಡಿದ್ದಾರೆ.

1 / 6
ಆರ್​​ಸಿಬಿಯ ಹೊಸ ಮಾಲಕಿ ಅನನ್ಯಾ ಬಿರ್ಲಾ, ಉದ್ಯಮಿ ಮಾತ್ರವಲ್ಲ, ಫ್ಯಾಷನ್ ಎಂತೂಸಿಯಾಸ್ಟ್ ಸಹ. ಜೊತೆಗೆ ಖುದ್ದು ಮಾಡೆಲ್ ಸಹ ಆಗಿದ್ದಾರೆ ಅನನ್ಯಾ ಬಿರ್ಲಾ.

2 / 6
ಇದೀಗ ಅನನ್ಯಾ ಬಿರ್ಲಾ ಅವರು ವಿಶ್ವ ವಿಖ್ಯಾತ ಮೆಟ್ ಗಾಲಾ 2026 ನಲ್ಲಿ ಭಾಗಿ ಆಗಿದ್ದು, ಅವರು ಧರಿಸಿರುವ ಉಡುಪು ಸಖತ್ ಗಮನ ಸೆಳೆದಿದೆ. ಹಲವಾರು ಮಂದಿ ಅನನ್ಯಾರ ಮೆಟ್ ಗಾಲಾ ಚಿತ್ರಗಳನ್ನು ಶೇರ್ ಮಾಡಿದ್ದಾರೆ.

3 / 6
ಅನನ್ಯಾ ಅವರು ಸ್ಟೀಲ್ ಪಾತ್ರೆಗಳನ್ನು ಬಳಸಿ ಮುಖವಾಡ ಮಾಡಿ, ಅದನ್ನು ಮುಖಕ್ಕೆ ಧರಿಸಿ ಮೆಟ್ ಗಾಲಾ 2026 ನ ರೆಡ್ ಕಾರ್ಪೇಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಅವರ ಮುಖವಾಡ ಒಂದು ರೀತಿ ಭಿನ್ನವಾಗಿ ಕಾಣುತ್ತಿದ್ದು, ಮೆಟ್ ಗಾಲಾನಲ್ಲಿ ಗಮನ ಸೆಳೆದಿದೆ.

4 / 6
ಅಡುಗೆ ಮನೆಯಲ್ಲಿ ಬಳಸುವ ಸ್ಟೀಲ್ ಚಮಚ, ಬಟ್ಟಲುಗಳು ಇನ್ನಿತರೆಗಳನ್ನು ಬಳಸಿ ಅವರು ಮುಖವಾಡ ಮಾಡಿಸಿಕೊಂಡಿದ್ದಾರೆ. ಅವರ ಮುಖವಾಡ ಐರನ್ ಮ್ಯಾನ್ ಮುಖದಂತೆ ಕಾಣುತ್ತಿದೆ. ಅನನ್ಯಾರ ಚಿತ್ರಗಳು ಇದೀಗ ವೈರಲ್ ಆಗುತ್ತಿವೆ.

5 / 6
ಮೆಟ್ ಗಾಲಾ ನಲ್ಲಿ ಭಾಗಿ ಆಗಿರುವ ಹಲವು ಸೆಲೆಬ್ರಿಟಿಗಳು ಮಾಸ್ಕ್ ಧರಿಸಿದ್ದಾರೆ. ಇದು ಈ ಬಾರಿಯ ಥೀಮ್ ಆಗಿದೆ. ಹಾಗಾಗಿ ಅನನ್ಯಾ ಬಿರ್ಲಾ ಸಹ ಭಿನ್ನ ರೀತಿಯ ಮಾಸ್ಕ್ ಧರಿಸಿದ್ದಾರೆ.

6 / 6
ಅನನ್ಯಾ ಅವರು ಕಪ್ಪು ಬಣ್ಣದ ಟಾಪ್ ಮತ್ತು ದೊಡ್ಡ ಲೆಹಂಗ, ಕೈಗೆ ಕಪ್ಪು ಬಣ್ಣದ ಗ್ಲೌಸು ಸಹ ಧರಿಸಿದ್ದರು. ಅನನ್ಯಾರ ಈ ಉಡುಪನ್ನು ಖ್ಯಾತ ಫ್ಯಾಷನ್ ಡಿಸೈನರ್ ಶುಬೋದ್ ಗುಪ್ತಾ ವಿನ್ಯಾಸ ಮಾಡಿದ್ದಾರೆ.

Follow Us