ಆರ್​ಸಿಬಿ ಆಟಗಾರರ ಜೊತೆ ಅನುಷ್ಕಾ ಶರ್ಮಾ ಬರ್ತ್​ಡೇ; ಹೇಗಿತ್ತು ನೋಡಿ ಸೆಲೆಬ್ರೇಷನ್

|

Updated on: May 03, 2024 | 12:52 PM

ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಜೊತೆ ರೆಸ್ಟೋರೆಂಟ್ ಒಂದರಲ್ಲಿ ಪೋಸ್ ಕೊಟ್ಟಿದ್ದಾರೆ. ಇವರ ಜೊತೆಗೆ ಆರ್ಸಿಬಿ ಆಟಗಾರರು ಕೂಡ ಇದ್ದರು ಅನ್ನೋದು ವಿಶೇಷ. ಈ ಫೋಟೋಗಳು ಈಗ ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ,

1 / 6
ಮೇ 1ರಂದು ಅನುಷ್ಕಾ ಶರ್ಮಾ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಅವರು ಪ್ರೆಗ್ನೆಂಟ್ ಆದಾಗಿನಿಂದಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ಈಗ ಮಗು ಜನಿಸಿದ ಬಳಿಕ ಅವರು ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ.  

2 / 6
ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಜೊತೆ ರೆಸ್ಟೋರೆಂಟ್ ಒಂದರಲ್ಲಿ ಪೋಸ್ ಕೊಟ್ಟಿದ್ದಾರೆ. ಇವರ ಜೊತೆಗೆ ಆರ್​ಸಿಬಿ ಆಟಗಾರರು ಕೂಡ ಇದ್ದರು ಅನ್ನೋದು ವಿಶೇಷ. ಈ ಫೋಟೋಗಳು ಈಗ ವೈರಲ್ ಆಗಿವೆ.

3 / 6
ಆರ್​ಸಿಬಿ ಕ್ಯಾಪ್ಟನ್ ಫಾಪ್ ಡುಪ್ಲೆಸಿಸ್ ಹಾಗೂ ಅವರ ಪತ್ನಿ, ಮ್ಯಾಕ್ಸ್​ವೆಲ್​ ಹಾಗೂ ಅವರ ಪತ್ನಿ, ವಿರಾಟ್-ಅನುಷ್ಕಾ ಜೊತೆ ಪೋಸ್ ಕೊಟ್ಟಿದ್ದಾರೆ. ಅನುಷ್ಕಾ ಸಹೋದರ ಕರ್ಣೇಶ್ ಕೂಡ ಪಾರ್ಟಿಯಲ್ಲಿ ಇದ್ದರು.

4 / 6
ವಿರಾಟ್ ಅವರು ಆರ್​​ಸಿಬಿಯ ಕೆಲವೇ ಆಟಗಾರರ ಜೊತೆ ಅನುಷ್ಕಾ ಬರ್ತ್​ಡೇ ಮಾಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗುತ್ತಿವೆ.

5 / 6
ಕಳೆದ ಭಾನುವಾರ (ಏಪ್ರಿಲ್ 28) ಜಿಟಿ ವಿರುದ್ಧ ಆರ್​ಸಿಬಿ ಗೆದ್ದಿದೆ. ಇದಾದ ಬಳಿಕ ಒಂದು ವಾರ ಗ್ಯಾಪ್ ಇತ್ತು. ಹೀಗಾಗಿ ಕೊಹ್ಲಿ ಪತ್ನಿ ಜೊತೆ ಸಮು ಕಳೆದಿದ್ದಾರೆ. ಮೇ 4ರಂದು ಬೆಂಗಳೂರಿನಲ್ಲಿ ಆರ್​ಸಿಬಿ ಗುಜರಾತ್ ತಂಡವನ್ನು ಎದುರಿಸಲಿದೆ.  

6 / 6
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಮಗಳಿಗೆ ವಮಿಕಾ ಎಂದು ಹೆಸರು ಇಟ್ಟಿರುವ ಅವರು, ಇತ್ತೀಚೆಗೆ ಜನಿಸಿದ ಮಗನಿಗೆ ಅಕಾಯ್ ಎಂದು ನಾಮಕರಣ ಮಾಡಿದ್ದಾರೆ.