ದತ್ತು ಪುತ್ರನಿಗೆ ಹಿಂದು ಸಂಪ್ರದಾಯದಂತೆಯೇ ಮದುವೆ ಮಾಡಿಸಿದ ಮುಸ್ಲಿಂ ದಂಪತಿ! ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಬಸ್ತವಾಡ
ಬೆಳಗಾವಿ, ಫೆಬ್ರವರಿ 11: ಸುಮಾರು 20 ವರ್ಷಗಳ ಹಿಂದೆ ಆ ಮಕ್ಕಳ ತಂದೆ-ತಾಯಿ ತೀರಿಕೊಂಡಿದ್ದರು. ಕುಟುಂಬದವರೇ ಅವರನ್ನು ಸಾಕಲು ಹಿಂದೇಟು ಹಾಕಿದ್ದರು. ಹಿಂದೆ ಮುಂದೆ ನೋಡದೆ ಅವರಿಬ್ಬರನ್ನೂ ದತ್ತು ಸ್ವೀಕರಿಸಿದ್ದ ಮೆಹಬೂಬ್ ಹಾಗೂ ನೂರ್‌ಜಾನ್ ದಂಪತಿ ಹಿಂದು ಸಂಪ್ರದಯದಂತೆಯೇ ಆ ಮಕ್ಕಳನ್ನು ಬೆಳೆಸಿದ್ದಾರೆ. ಈಗ ದೊಡ್ಡವನಿಗೆ ಹಿಂದು ಸಂಪ್ರದಾಯದಂತೆಯೇ ಮದುವೆಯನ್ನೂ ಮಾಡಿಸಿ ಮಾದರಿಯಾಗಿದ್ದಾರೆ.

1 / 5

2 / 5

3 / 5

4 / 5

5 / 5
Follow Us



